27/02/2026
🚐 ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸುವರ್ಣಾವಕಾಶ!
ಪ್ರವಾಸೋದ್ಯಮ ಇಲಾಖೆ ವತಿಯಿಂದ!
SC/ST ವರ್ಗದ ಸಣ್ಣ ಉದ್ಯಮಿದಾರರಿಗೆ
👉 ಘಟಕ ವೆಚ್ಚದಲ್ಲಿ 70% ಸಹಾಯಧನ
👉 ಗರಿಷ್ಠ ₹5 ಲಕ್ಷಗಳವರೆಗೆ ಅನುದಾನ
📍 ಬಾಗಲಕೋಟೆ ಜಿಲ್ಲೆಯವರಿಗೆ ಮಾತ್ರ
🎯 ಗುರಿ: SC – 4 | ST – 3
ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುವವರಿಗೆ ಇದು ಅತ್ಯುತ್ತಮ ಅವಕಾಶ.
✔️ ವಯಸ್ಸು: 20 – 55 ವರ್ಷ
✔️ SSLC ಪಾಸ್
✔️ LMV ಲೈಸೆನ್ಸ್ ಕಡ್ಡಾಯ
✔️ ಆದಾಯ ಮಿತಿ ಅನ್ವಯಿಸುತ್ತದೆ
📅 ಅರ್ಜಿ ಪ್ರಾರಂಭ: 23-02-2026
⏳ ಕೊನೆಯ ದಿನಾಂಕ: 13-03-2026
📍 ಉಪನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ
ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ
📞 ಮಾಹಿತಿ: 08354-235709
ಸ್ವಂತ ಉದ್ಯಮ – ಆರ್ಥಿಕ ಸ್ವಾವಲಂಬನೆಯತ್ತ ಮೊದಲ ಹೆಜ್ಜೆ!