ಜನ್ಮಭೂಮಿ ಫೈರೋಝ್ ಖಾನ್

ಜನ್ಮಭೂಮಿ ಫೈರೋಝ್ ಖಾನ್ ದೇಶ ವಿದೇಶಗಳ ಫುಲ್ ಪ್ಯಾಕೇಜ್ ಪ್ರವಾಸಗಳು
NATIONAL INTERNATIONAL FULL PACKAGE TOURS

ಜಗತ್ಪಾಲಕ ನಿಮ್ಮೆಲರ ನೈತಿಕ ಆಶಯಗಳನ್ನ ಪೂರೈಸಲಿ, ಕಷ್ಟಗಳು ದೂರಾಗಿ ಸುಖ ಶಾಂತಿ ನೆಮ್ಮದಿಯ ಜೀವನ ಕರುಣಿಸಲಿ.ಯಶಸ್ವೀ ಜೀವನ ಎಲ್ಲರದ್ದಾಗಲಿ.*ಜೈ ಜ...
31/12/2024

ಜಗತ್ಪಾಲಕ ನಿಮ್ಮೆಲರ ನೈತಿಕ ಆಶಯಗಳನ್ನ ಪೂರೈಸಲಿ, ಕಷ್ಟಗಳು ದೂರಾಗಿ ಸುಖ ಶಾಂತಿ ನೆಮ್ಮದಿಯ ಜೀವನ ಕರುಣಿಸಲಿ.
ಯಶಸ್ವೀ ಜೀವನ ಎಲ್ಲರದ್ದಾಗಲಿ.

*ಜೈ ಜನ್ಮಭೂಮಿ ರಕ್ಷಣಾ ಪಡೆ*

ನಮ್ಮ ಕಚೇರಿಯಲ್ಲಿ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಜೈ ಭೀಮ್   #ಜೈಭೀಮ್
19/12/2024

ನಮ್ಮ ಕಚೇರಿಯಲ್ಲಿ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್
ಜೈ ಭೀಮ್
#ಜೈಭೀಮ್

30/11/2024

ಧರ್ಮದ ಹೆಸರಲ್ಲಿ ಭಯ ಹುಟ್ಟುಹಾಕುವವರನ್ನ ಧಾರ್ಮಿಕ ಭಯೋತ್ಪಾದಕರು ಎಂದು ಘೋಷಿಸಿ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು

ಯಾವುದೋ ಒಂದು ಕೊಲೆಯನ್ನೇ ಆಹಾರ ಮಾಡಿಕೊಂಡು ತಿಂಗಳಗಟ್ಟಲೆ ಚರ್ಚೆಯಲ್ಲಿ ಮುಳುಗಿ ಹೋಗಿರುವ ಈ ದಲ್ಲಾಳಿ ಮಾಧ್ಯಮಗಳಿಗೆ...ಬಡವರ ಮಹಿಳೆಯರ ಮಕ್ಕಳ ಶ್...
12/09/2024

ಯಾವುದೋ ಒಂದು ಕೊಲೆಯನ್ನೇ ಆಹಾರ ಮಾಡಿಕೊಂಡು ತಿಂಗಳಗಟ್ಟಲೆ ಚರ್ಚೆಯಲ್ಲಿ ಮುಳುಗಿ ಹೋಗಿರುವ ಈ ದಲ್ಲಾಳಿ ಮಾಧ್ಯಮಗಳಿಗೆ...
ಬಡವರ ಮಹಿಳೆಯರ ಮಕ್ಕಳ ಶ್ರಮಿಕರ ಕಾರ್ಮಿಕರ ಕರ್ಮಚಾರಿಗಳ ಇತರರ ಹಕ್ಕುಗಳನ್ನ ಹಾಡು ಹಗಲೇ ಎಲ್ಲರಿಗೂ ಗೊತ್ತಾಗೋಹಾಗೆ ಕೊಲ್ಲಲಾಗುತ್ತಿದೆ.
ಬಡವರ ಹೆಸರಲ್ಲಿ ಧನಿಕರು ಲೂಟಿ ಮಾಡುತ್ತಿದ್ದಾರೆ
ಈ ಅನ್ಯಾಯವನ್ನ ಆ ಕೊಲೆಯ ಆರೋಪಿಗಳ ಕುರಿತು ಕ್ಷಣಕ್ಷಣವೂ ಬಿಡದೆ ತೋರಿಸೋ ಹಾಗೆ ಏಕೆ ತೋರಿಸಿ ಬಡವರ ಮಹಿಳೆಯರ ಮಕ್ಕಳ ಶ್ರಮಿಕರ ಕಾರ್ಮಿಕರ ಕರ್ಮಚಾರಿಗಳ ಇತರರ ಹಕ್ಕುಗಳನ್ನ ರಕ್ಷಿಸೋದ್ರಲ್ಲಿ ತಮ್ಮ ಕರ್ತವ್ಯ ಮೆರೆಯುತ್ತಿಲ್ಲ?

16/06/2024
15/06/2024

ತಪ್ಪನ್ನೇ ಹುಡುಕುತ್ತಿದ್ದರೆ
ಯಾರೂ ಒಳ್ಳೆಯವರಾಗಿಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಲ್ಲೂ ಕನಿಷ್ಠ ಒಳ್ಳೆಯತನಕ್ಕಾಗಿ ಹುಡುಕಾಡಿ, ಖಂಡಿತ ಆಗ ಒಳ್ಳೆಯರೇ ಕಾಣಿಸುತ್ತಾರೆ

15/06/2024

ಒಬ್ಬ ಮನುಷ್ಯನಲ್ಲಿ ಒಬ್ಬೊಬ್ಬರು ಒಂದೊಂದು ಹುಡುಕುತ್ತಾರೆ,
ಈ ಮನುಷ್ಯನಲ್ಲಿ ಮೃಗತ್ವ ಇರಬಹದು...
ಯಾವುದೋ ಒಂದು ಕೆಟ್ಟ ಚಟದಿಂದ ಕೆಟ್ಟ ಕೆಲಸವೂ ಆಗಿರ ಬಹುದು, ಒಂದೆರಡು ಸಂಸಾರಗಳು ಹಾಳಾಗಿರಬಹುದು.
ಆದರೆ ಹತ್ತಾರು ನೂರಾರು ಜನರ ಬಾಳಲ್ಲಿ ಬೆಳಕು ಮೂಡಿಸಿದ್ದನ್ನೂ ಕೂಡ ನಾವು ನೋಡ ಬೇಕಾಗುತ್ತೆ..
ಈ ಸಹೋದರಿಯ ತರಹವೇ ಇನ್ನೂ ಸಾಕಷ್ಟು ಜನರಿಗೆ ಸಹಾಯವೂ ಸಿಕ್ಕಿದೆ......
ಕೆಟ್ಟದ್ಸನ್ನ ಖಂಡಿಸೋಣ
ಒಳ್ಳೆಯದ್ದನ್ನ ಶ್ಲಾಘಿಸೋಣ

Address

#410, Rama Mandira Road, Behind Metro Station, T. Dasarahalli
Bangalore
560057

Opening Hours

Monday 11:30am - 8:30pm
Tuesday 11:30am - 8:30pm
Wednesday 11:30am - 8:30pm
Thursday 11:30am - 8:30pm
Friday 11:30am - 8:30pm
Saturday 11:30am - 8:30pm
Sunday 11:30am - 8:30pm

Telephone

+918095954784

Website

Alerts

Be the first to know and let us send you an email when ಜನ್ಮಭೂಮಿ ಫೈರೋಝ್ ಖಾನ್ posts news and promotions. Your email address will not be used for any other purpose, and you can unsubscribe at any time.

Share

Category