29/03/2020
ಹೊಸಪೇಟೆ ನಗರದ ತರಕಾರಿ ಕೇಂದ್ರಗಳ ವಿವರಗಳು...
share ಮಾಡಿ!!
1: ಮುನ್ಸಿಪಲ್ ಹೈಸ್ಕೂಲ್ ಮೈದಾನ(1,2,3,4,5,11,12 ಹಾಗೂ 15 ವಾರ್ಡಿನಲ್ಲಿ ವಾಸಿಸುರಿವ ಸಾರ್ವಜನಿಕರಿಗೆ ಮಾತ್ರ)
2:ಪಟೇಲ್ ಹೈಸ್ಕೂಲ್ ಮೈದಾನ(20,21,22,23,24 ನೇ ವಾರ್ಡಿನ ಸಾರ್ವಜನಿಕರಿಗೆ ಮಾತ್ರ)
3:ಪಿ.ಎಸ್.ಬಿ.ಸಿ ಸ್ಕೂಲ್ ಮೈದಾನ(06,07,08 ಹಾಗೂ 09ನೇ ವಾರ್ಡಿನವರಿಗೆ ಮಾತ್ರ)
4:T.b ಡ್ಯಾಮ್ ಜ್ಯೂನಿಯರ್ ಕಾಲೇಜು ಮೈದಾನ (13,14 ಹಾಗೂ 30ನೇ ವಾರ್ಡಿನವರಿಗೆ ಮಾತ್ರ)
5: ದೀಪಾಯನ ಹೈಸ್ಕೂಲ್ ಮೈದಾನ(25,27,31,32,33,34,35 ನೇ ವಾರ್ಡಿನವರಿಗೆ ಮಾತ್ರ)
6: ತರಕಾರಿ ಮಾರುಕಟ್ಟೆ, ಉದ್ಯೋಗ್ ಪೆಟ್ರೋಲ್ ಬಂಕ್ ಹತ್ತಿರ(16,17,18,19 ಹಾಗೂ 26 ನೇ ವಾರ್ಡಿನವರಿಗೆ ಮಾತ್ರ)
7: ಎಂ.ಜೆ ನಗರ ಪಾನಿಪುರಿ ಮೈದಾನ (28 ಹಾಗೂ 29ನೇ ವಾರ್ಡಿನವರಿಗೆ ಮಾತ್ರ).