Namma Malavalli-ನಮ್ಮ ಮಳವಳ್ಳಿ

Namma Malavalli-ನಮ್ಮ ಮಳವಳ್ಳಿ ನಮ್ ಮಳವಳ್ಳಿ ಕಣ್ಲಾ.. ಕೆರೆ ಹೇರಿ ಮೇಲೆ ನಿಂತು ನೋಡಿದ್ರೆ ಕಾಣೋದೆಲ್ಲ ಹಸಿರು.. ನಮ್ ಜನಗಳಿಗೆ ಕನ್ನಡವೇ ಉಸಿರು.. DM for Paid Collaboration & Promotion.

07/02/2025

ನಮ್ಮೂರ ಹಬ್ಬ.. ❤️💙
ಸಿಡಿ ಸಂಭ್ರಮ 🎉

28/12/2024

ಚರ್ಮ ರೋಗ ಗುಣಪಡಿಸುವ ಹುತ್ತದ ಮಣ್ಣಿನ ಸೇವೆಯ ಮಂಡ್ಯದ ಮತ್ತಿತಾಳೇಶ್ವರ ದೇವಸ್ಥಾನ.. ಕಂದೇಗಾಲ..ಮಳವಳ್ಳಿ..

23/12/2024

ಬಿಸಿ ಬಿಸಿ ಇಡ್ಲಿಗೆ ಫೇಮಸ್.. ಪುಟ್ಟಪ್ಪನ ಹೋಟೆಲ್..

ಯಾರೆಲ್ಲಾ ಟೇಸ್ಟ್ ಮಾಡಿದ್ದರಾ ಕಾಮೆಂಟ್ ಮಾಡಿ

VC: Kannada Food Channel

23/12/2024

ಸಕ್ಕತ್ ಫೇಮಸ್ ಹನಿ ಕೇಕ್, ಕೊಬ್ಬರಿ ಬಿಸ್ಕಟ್, ದಿಲ್ ಪಸಂದ್..

ನಮ್ ಮಳವಳ್ಳಿ ವೈಷ್ಣವಿ ಬೇಕರಿ.. ಮಳವಳ್ಳಿ..

VC : Undadi Gunda.

19/12/2024

ನುಡಿ ಹಬ್ಬಕ್ಕೆ ಸಜ್ಜಾದ ಸಕ್ಕರೆ ನಾಡು ❤️🎉🥳

೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

29/10/2024

ನಿಮಗೆ ಮಳವಳ್ಳಿ ಸುತ್ತಮುತ್ತ ಒಳ್ಳೆ ಟೇಸ್ಟಿ ಚಿಕನ್ ಮತ್ತು ಫಿಶ್ ಕಬಾಬ್ ತಿನ್ನಬೇಕು ಅನಿಸ್ತಾ ಇದಿಯ.. ಆಗಿದ್ರೆ ಯಾಕ್ ತಡ, ಇವಾಗ್ಲೆ ಹೊರಡಿ ಸುಗುಣ ಕಬಾಬ್ ಪಾಯಿಂಟ್ ಗೆ. ಇದು ಇರೋದು ಚೆನ್ನಪಿಲ್ಲೆ ಕೊಪ್ಪಲು ಸರ್ಕಲ್ ಹತ್ರ.. ಮಳವಳ್ಳಿ ಇಂದ ಮೈಸೂರುಗೆ ಹೋಗೋ ಮೈನ್ ರೋಡ್ ಲಿ.. ಈಗಲೇ ಭೇಟಿ ಕೊಡಿ..
Best chicken and fish kabab in malavalli 👌🍗

Address : Suguna chicken kabab Point.
Chennapille Koppalu circle, Malavalli - Mysore road, Malavalli.

From Malavalli 7 KM
From Kiragavalu 6KM

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ 2024 ಪ್ರಯುಕ್ತ..ಸ್ಥಳ ಮತ್ತು ದಿನಾಂಕ ಮಾಹಿತಿ ಸದ್ಯದಲ್ಲೇ..
30/08/2024

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ 2024 ಪ್ರಯುಕ್ತ..
ಸ್ಥಳ ಮತ್ತು ದಿನಾಂಕ ಮಾಹಿತಿ ಸದ್ಯದಲ್ಲೇ..

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ 2024 ಪ್ರಯುಕ್ತ 🎊🥳ಸ್ಪರ್ಧೆ : ಮ್ಯಾರಥಾನ್ಹೆಚ್ಚಿನ ಮಾಹಿತಿ ಸದ್ಯದಲ್ಲೇ ಪೋಸ್ಟ್ ಮಾಡುತ್ತೇವೆ.
30/08/2024

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ 2024 ಪ್ರಯುಕ್ತ 🎊🥳
ಸ್ಪರ್ಧೆ : ಮ್ಯಾರಥಾನ್
ಹೆಚ್ಚಿನ ಮಾಹಿತಿ ಸದ್ಯದಲ್ಲೇ ಪೋಸ್ಟ್ ಮಾಡುತ್ತೇವೆ.

Address

Malavalli

Website

Alerts

Be the first to know and let us send you an email when Namma Malavalli-ನಮ್ಮ ಮಳವಳ್ಳಿ posts news and promotions. Your email address will not be used for any other purpose, and you can unsubscribe at any time.

Share