Tapasya Media

Tapasya Media News | Travel | Entertainment | Food | Lifestyle | +More
Mangaluru to Global
Tag us at .web
Business Enquiry: [email protected]

Congratulations to Team India!
05/11/2023

Congratulations to Team India!

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಶನಿವಾರ ತಡರಾತ್ರಿ ಕಡವೆ ಬೇಟೆಯಾಡಿದ ಬೇಟೆಗಾರರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ...
05/11/2023

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಶನಿವಾರ ತಡರಾತ್ರಿ ಕಡವೆ ಬೇಟೆಯಾಡಿದ ಬೇಟೆಗಾರರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬೇಟೆಗಾರರ ತಂಡದಲ್ಲಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಬಂದೂಕು ಹಾಗೂ ಇತರೆ ಶಸ್ತ್ರಾಸ್ತ್ರ ಹೊಂದಿದ್ದ 10 ಮಂದಿಯ ತಂಡ ಕಡವೆಯನ್ನು ಗುಂಡಿಕ್ಕಿ ಬೇಟೆಯಾಡಿದೆ.

ಕಾರ್ಯಾಚರಣೆ ಆರಂಭಿಸಿದ ಗಸ್ತಿನಲ್ಲಿದ್ದ ಸಿಬ್ಬಂದಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ, ಬೇಟೆಗಾರರು ಗುಂಡಿನ ದಾಳಿ ನಡೆಸಿದರು. ಅತ್ಮರಕ್ಷಣೆಗಾಗಿ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ತಂಡದಲ್ಲಿದ್ದ ಮನುವಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಉಳಿದ ಬೇಟೆಗಾರರು ಪರಾರಿಯಾಗಿದ್ದಾರೆ.

120 ಕೆಜಿ ಕಡವೆ ಮಾಂಸ, ಒಂದು ಸಿಂಗಲ್ ಬ್ಯಾರೆಲ್ ಗನ್ ಇತರೆ ಆಯುಧಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾದವರ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ.

Source: Prajavani

Godess Polali Rajarajeshwari Devi alankara on second day of Navaratri
16/10/2023

Godess Polali Rajarajeshwari Devi alankara on second day of Navaratri

ಮೊಗವೀರ ಬೇಸಿಗೆ ನಾಡದೋಣಿಯ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ ಬೂತಾಯಿ ಮೀನಿನ ಸರ ಸಮರ್ಪಣೆ.
15/10/2023

ಮೊಗವೀರ ಬೇಸಿಗೆ ನಾಡದೋಣಿಯ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ ಬೂತಾಯಿ ಮೀನಿನ ಸರ ಸಮರ್ಪಣೆ.

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ.ಉಚ್ಚಿಲ ದಸರಾ 2023ರ ನವರಾತ್ರಿ
15/10/2023

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ.
ಉಚ್ಚಿಲ ದಸರಾ 2023ರ ನವರಾತ್ರಿ

Mysuru Dasara Kasagi Darbar
15/10/2023

Mysuru Dasara Kasagi Darbar

ನವರಾತ್ರಿಯ ಮೊದಲ ದಿನದ ಅಲಂಕಾರದಲ್ಲಿ ಕಟೀಲು ದೇವಿ.
15/10/2023

ನವರಾತ್ರಿಯ ಮೊದಲ ದಿನದ ಅಲಂಕಾರದಲ್ಲಿ ಕಟೀಲು ದೇವಿ.

KSTDC package alert
14/10/2023

KSTDC package alert

First look of Vande Sadharan Locomotive based on WAP5 class. Vande Sadharan train will have unreserved and Non AC sleepe...
13/10/2023

First look of Vande Sadharan Locomotive based on WAP5 class.
Vande Sadharan train will have unreserved and Non AC sleeper coaches with this locomotive at both ends of the train.

ಕಟೀಲಿನ ಏಳು ದಶಕಗಳ ಹಿಂದಿನ ಕಲೆಂಬಿ. ಕಟೀಲಿನಲ್ಲಿ ಏಳು ದಶಕಗಳ ಹಿಂದೆ ನಂದಿನಿ ನದಿಯ ಮಹಾ ಪ್ರವಾಹಕ್ಕೆ ಇಡೀ ದೇವಸ್ಥಾನವೇ ಕೊಚ್ಚಿ ಹೋಗುವ ರೀತಿಯಲ...
12/10/2023

ಕಟೀಲಿನ ಏಳು ದಶಕಗಳ ಹಿಂದಿನ ಕಲೆಂಬಿ.
ಕಟೀಲಿನಲ್ಲಿ ಏಳು ದಶಕಗಳ ಹಿಂದೆ ನಂದಿನಿ ನದಿಯ ಮಹಾ ಪ್ರವಾಹಕ್ಕೆ ಇಡೀ ದೇವಸ್ಥಾನವೇ ಕೊಚ್ಚಿ ಹೋಗುವ ರೀತಿಯಲ್ಲಿ ನಂದಿನೀ ಆರ್ಭಟಿಸಿತ್ತು ದೇವಸ್ಥಾನದ ಗೋಪುರ ಪ್ರವಾಹದಲ್ಲಿ ಕೊಚ್ಚಿ ಹೋದವು. ನಿತ್ಯ ಅನ್ನದಾನಕ್ಕೆ ಅಕ್ಕಿ ತುಂಬಿಸಿ ಇಟ್ಟ ಕಲೆಂಬಿ ಹಾಗೂ ಯಕ್ಷಗಾನದ ಗೆಜ್ಜೆ ದೇವರ ಎದುರು ಧ್ವಜಸ್ತಂಭದ ಹತ್ತಿರ ನಿಂತಿತ್ತು. ದಿ.ಗೋಪಾಲಕೃಷ್ಣ ಆಸ್ರಣ್ಣರು ಮಾತ್ರ ದೇವಿಯನ್ನು ಗಟ್ಟಿ ಹಿಡಿದುಕೊಂಡು ದೇವಿ ಹೋದರೆ ನಾನು ಹೋಗುವೆ ಎಂಬ ದೃಢ ಭಕ್ತಿಯಲ್ಲಿ ದೇವಿಯನ್ನು ಧ್ಯಾನಿಸಿದರು ನಂದಿನಿಯ ಪ್ರವಾಹ ನಿಧಾನವಾಗಿ ತಗ್ಗಿತು ಆಸ್ರಣ್ಣರ ಧೀರ ಭಕ್ತಿಗೆ ದೇವಿ ಅನುಗ್ರಹಿಸಿದಳು. ಹಾಗಾಗಿ ಕಟೀಲು ದೇವಿಗೆ ಅನ್ನದಾನ ಹಾಗೂ ಯಕ್ಷಗಾನ ಅತೀ ಪ್ರಿಯವಾದ ಸೇವೆಗಳು.🙏

India's first 'Make in India' tugboat built at Malpe shipyard, Udupi by Cochin Shipyard CSL.
07/10/2023

India's first 'Make in India' tugboat built at Malpe shipyard, Udupi by Cochin Shipyard CSL.

Address

Mangalore

Website

Alerts

Be the first to know and let us send you an email when Tapasya Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Tapasya Media:

Share