Incredible sanduru

Incredible sanduru Contact information, map and directions, contact form, opening hours, services, ratings, photos, videos and announcements from Incredible sanduru, Sandur.

ನಮ್ಮ ಸಂಡೂರಿನ ಕಾಡಲ್ಲಿ ಸಿಗುವ ಈ ಮುಲ್ಡಿ ಸೊಪ್ಪು ನೋಡಿ ಬಾಯ್ತುಂಬ ನೀರೊರೆಯಿತು...ವರ್ಷಕ್ಕೊಮ್ಮೆ ಯಾದರು ತಿನ್ನದೇ ಇರಲಾಗುವುದಿಲ್ಲ ನಮ್ಮ ಕಡೆ....
03/07/2026

ನಮ್ಮ ಸಂಡೂರಿನ ಕಾಡಲ್ಲಿ ಸಿಗುವ ಈ ಮುಲ್ಡಿ ಸೊಪ್ಪು ನೋಡಿ ಬಾಯ್ತುಂಬ ನೀರೊರೆಯಿತು...ವರ್ಷಕ್ಕೊಮ್ಮೆ ಯಾದರು ತಿನ್ನದೇ ಇರಲಾಗುವುದಿಲ್ಲ ನಮ್ಮ ಕಡೆ... ಅಮ್ಮ ಮಾಡಿದ ರಾಗಿಮುದ್ದೆ ಬಸ್ಸಾರು ಮೂಲ್ಡಿ ಸೊಪ್ಪು ತುಂಬಿಸಿಕೊಂಡ ಹೊಟ್ಟೆಗೆ ಸ್ವರ್ಗದೂಟ ಸಿಕ್ಕಂತಾಗಿತ್ತು.......

ಅಡವಿಯಲ್ಲಿ ಅಲ್ಲಲ್ಲಿ ಸಿಗುವ ಮುಲ್ಡಿ ಸೊಪ್ಪಿನ ಗಿಡಗಳನ್ನು ಉಳಿಸೋಣ...ನಮಗೆಷ್ಟು ಬೇಕೋ ಅಷ್ಟು ಉಪಯೋಗಿಸೋಣ..ನಾಶವಾಗದಂತೆ ಎಚ್ಚರ ವಹಿಸೋಣ..

ಯಶವಂತನಗರದಲ್ಲಿ ಬಿಸಿಲು ಮಳೆಯಾಟದಲ್ಲಿ ಮೂಡಿ ಎಲ್ಲರ ಮನಸೆಳೆದ ಕಾಮನ ಬಿಲ್ಲು...pc: Manju      Vinay       thippesh...
13/06/2025

ಯಶವಂತನಗರದಲ್ಲಿ ಬಿಸಿಲು ಮಳೆಯಾಟದಲ್ಲಿ ಮೂಡಿ ಎಲ್ಲರ ಮನಸೆಳೆದ ಕಾಮನ ಬಿಲ್ಲು...

pc: Manju
Vinay
thippesh...

08/06/2025

ನಮ್ಮ ಸಂಡೂರು ತಾಲ್ಲೂಕಿನ ಅಂಕಮನಹಾಳ್ ಕೆರೆಯ ವಿಹಂಗಮ ದೃಶ್ಯ....

vc: ಕೊಟ್ರೇಶ್ T

21/05/2025

ವಾತಾವರಣ ಕೂಡ ನಮ್ಮ ಜೀವನದ, ಆರೋಗ್ಯದ ಒಂದು ಭಾಗ ಅಲ್ವಾ...ಇಷ್ಟು ಚೆನ್ನಾಗಿರೋ ವಾತಾವರಣ ದಿನ ನೋಡ್ತಾ ಇದ್ರೆ ಏನೋ ಒಂದು ಹೊಸತನ ಹುರುಪು... ಎಲ್ಲರಿಗೂ ಈ ವಾತಾವರಣ ಸಿಗಲ್ಲ ......

15/05/2025

ಕೆಂಪಾದ ನಾರಿಹಳ್ಳ....ಸೊಂಪಾದ ಪರಿಸರ....

13/10/2024

ಮೆಲ್ಲ ಮೆಲ್ಲ ಸಾಗುತ್ತಲೆ ಏಕೆ ಬಚ್ಚಿ ಇಟ್ಟೆ ಮನದಾಳ..

14/09/2024

ಮನುಷ್ಯ ಬೇಕರ ಏನಾರ ಕಂಡುಹಿಡಿಬೋದು ಆದ್ರೆ ಈ ತರಹ ನಾನಾ ವಿಧದ ಪ್ರಕೃತಿಯಲ್ಲಿ ಸಿಗುವ ಹೂವುಗಳನ್ನು ಸೃಷ್ಟಿಸಲಾರ.....

Address

Sandur

Website

Alerts

Be the first to know and let us send you an email when Incredible sanduru posts news and promotions. Your email address will not be used for any other purpose, and you can unsubscribe at any time.

Shortcuts

Share