22/08/2025
🌏✨ ವಿಶ್ವ ಪ್ರವಾಸೋದ್ಯಮ ದಿನಾಚರಣೆ – 2025 ✨🌏
📢 ಶಿವಮೊಗ್ಗ ಪ್ರವಾಸೋದ್ಯಮ ಸ್ಪರ್ಧೆಗಳ ನೋಂದಣಿ ದಿನಾಂಕ ವಿಸ್ತರಣೆ!
ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು, ವೀಡಿಯೋಗ್ರಾಫಿ, ಫೋಟೋಗ್ರಾಫಿ, ರೀಲ್ಸ್, ಲೋಗೋ ವಿನ್ಯಾಸ ಹಾಗೂ ಶಿವಮೊಗ್ಗ ಪ್ರವಾಸೋದ್ಯಮ ಟ್ಯಾಗ್ಲೈನ್ ಸ್ಪರ್ಧೆಗಳ ನೋಂದಣಿ ದಿನಾಂಕವನ್ನು 30 ಆಗಸ್ಟ್ 2025ರವರೆಗೆ ವಿಸ್ತರಿಸಲಾಗಿದೆ.
🎥📸🎨✍️
🗓️ ದಾಖಲೆಗಳ ಅಪ್ಲೋಡ್ ಅಂತಿಮ ದಿನಾಂಕ: 10 ಸೆಪ್ಟೆಂಬರ್ 2025
🏆 ಆಕರ್ಷಕ ಬಹುಮಾನಗಳು:
🎬 ವೀಡಿಯೋಗ್ರಾಫಿ ಸ್ಪರ್ಧೆ: ₹40,000 / ₹30,000 / ₹20,000 (ಗ್ರ್ಯಾಂಡ್ ಪ್ರೈಸ್: ₹25,000)
📷 ಫೋಟೋಗ್ರಾಫಿ & ರೀಲ್ಸ್ ಸ್ಪರ್ಧೆ: ಪ್ರತಿ ವಿಭಾಗಕ್ಕೆ ₹8,000 / ₹5,000 / ₹3,000 (ಗ್ರ್ಯಾಂಡ್ ಪ್ರೈಸ್: ₹10,000)
🎨 ಲೋಗೋ ವಿನ್ಯಾಸ ಸ್ಪರ್ಧೆ: ₹30,000
🖊️ ಶಿವಮೊಗ್ಗ ಪ್ರವಾಸೋದ್ಯಮ ಟ್ಯಾಗ್ಲೈನ್ ಸ್ಪರ್ಧೆ: ₹5,000
📌 ಸ್ಪರ್ಧೆಗಳ ನೋಂದಣಿ ಲಿಂಕುಗಳು:
1️⃣ ವೀಡಿಯೋಗ್ರಾಫಿ ಸ್ಪರ್ಧೆ: https://forms.gle/8pMBpj8J3EXRA9Cw9
2️⃣ ಫೋಟೋಗ್ರಾಫಿ ಸ್ಪರ್ಧೆ: https://forms.gle/t5RMf8EGpXQAEWo89
3️⃣ ರೀಲ್ಸ್ ಸ್ಪರ್ಧೆ: https://forms.gle/sBVQjZp6e7Amuy1Y6
4️⃣ ಲೋಗೋ ವಿನ್ಯಾಸ ಸ್ಪರ್ಧೆ: https://forms.gle/YYWsyUwmt1NhKxew5
5️⃣ ಶಿವಮೊಗ್ಗ ಪ್ರವಾಸೋದ್ಯಮ ಟ್ಯಾಗ್ಲೈನ್ ಸ್ಪರ್ಧೆ: https://forms.gle/jh7aftt8RZjtuVPB7
🎉 ವಿಜೇತರಿಗೆ ಬಹುಮಾನ ವಿತರಣೆ
📅 27 ಸೆಪ್ಟೆಂಬರ್ 2025
📍 ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭ.
📞 ಹೆಚ್ಚಿನ ಮಾಹಿತಿಗೆ:
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ
📱 08182-251444