
24/03/2022
.
Team has today met Divisional Controller of Mangaluru requested to start limited stop bus service between Kasaragod- Mangalore & also provide common monthly pass to the passengers which will be valid for both Kerala & Karnataka state transport buses
ತಂಡದ ಸದಸ್ಯರು ಇಂದು ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿ ಮಾಡಿ ಕಾಸರಗೋಡು-ಮಂಗಳೂರು ನಡುವೆ ಸೀಮಿತ ನಿಲುಗಡೆಯ ಬಸ್ ಸೇವೆಯನ್ನು ಪ್ರಾರಂಭಿಸಲು ಮತ್ತು ಕೇರಳ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಬಸ್ ಗಳಲ್ಲೂ ಮಾನ್ಯವಾಗುವ ಮಾಸಿಕ ಪಾಸನ್ನು ಸಹ ಒದಗಿಸುವಂತೆ ವಿನಂತಿಸಿದೆ