Karnataka memes

Karnataka memes We believe that we can tell you a story using photos. We only post original content of photos I took along with my friends travelling across India :)

ಈ ಬಾರಿ ಮತದಾನ ಮಾಡುವ ಮುನ್ನ ನಿಮ್ಮ ಗ್ಯಾಸ್ ಸಿಲಿಂಡರ್ ಗೆ ನಮಸ್ಕರಿಸಿ... ಆ ಸಿಲಿಂಡರ್ ಬೆಲೆ ಎಷ್ಟು ಯೋಚಿಸಿ... ನಂತರ ಮತದಾನ ಮಾಡಿ...  #ಕಾಂಗ...
13/04/2023

ಈ ಬಾರಿ ಮತದಾನ ಮಾಡುವ ಮುನ್ನ ನಿಮ್ಮ ಗ್ಯಾಸ್ ಸಿಲಿಂಡರ್ ಗೆ ನಮಸ್ಕರಿಸಿ... ಆ ಸಿಲಿಂಡರ್ ಬೆಲೆ ಎಷ್ಟು ಯೋಚಿಸಿ... ನಂತರ ಮತದಾನ ಮಾಡಿ... #ಕಾಂಗ್ರೆಸ್_ಒಂದೇ_ಪರಿಹಾರ...! #ಡಿಕೆಶಿಮಾಸ್ಟರ್_ಸ್ಟ್ರೋಕ್...!

ಔಟ್... ಔಟ್.... ಮೇ 13ಕ್ಕೆ ಆಲ್ ಔಟ್...
13/04/2023

ಔಟ್... ಔಟ್.... ಮೇ 13ಕ್ಕೆ ಆಲ್ ಔಟ್...

ಅಟಕಟಾ ಅಯ್ಯೋ ದುರ್ವಿಧಿಯೇ...? ನಂ  #ಈಸುಅಂಕಲ್ ರಾಜಕಾರಣದಿಂದ  #ನಿವೃತ್ತರಾದರೇ...?!
12/04/2023

ಅಟಕಟಾ ಅಯ್ಯೋ ದುರ್ವಿಧಿಯೇ...? ನಂ #ಈಸುಅಂಕಲ್ ರಾಜಕಾರಣದಿಂದ #ನಿವೃತ್ತರಾದರೇ...?!

2 ಹುಲಿಗಳ ಮನ್ ಕಿ ಬಾತ್…!
12/04/2023

2 ಹುಲಿಗಳ ಮನ್ ಕಿ ಬಾತ್…!

ಛೇ… ಹೀಗಾಗಬಾರದಿತ್ತು…!
12/04/2023

ಛೇ… ಹೀಗಾಗಬಾರದಿತ್ತು…!

ನೆಹರು ಈ ರೀತಿಯಲ್ಲಿ ಮಾಡಿದರೇ… ....................................................................  #ಇದೀಗಬಂದಸುದ್ದಿ ಮೈಸೂರಿನ ...
12/04/2023

ನೆಹರು ಈ ರೀತಿಯಲ್ಲಿ ಮಾಡಿದರೇ… .................................................................... #ಇದೀಗಬಂದಸುದ್ದಿ ಮೈಸೂರಿನ ಹುಲಿ #ಟಿಪ್ಪುಸುಲ್ತಾನ್ ಕೂಡ ಮೋದೀಜಿ ಅವರನ್ನು ನೋಡಲು ಹೋಗಬಾರದೆಂದು ಹುಲಿಗಳಿಗೆ ಕಟ್ಟಪ್ಪಣೆ ವಿಧಿಸಿದ್ದನಂತೆ….!!?

ಹುಲಿ ಸಂರಕ್ಷಣೆಯ ಬಗೆಗೆ  #ಇಂದಿರಾಗಾಂಧಿಯವರು… ಬಣ್ಣ ಬಣ್ಣದ ವೇಷ ತೊಟ್ಟು… ಜೀಪ್ ನಲ್ಲಿ ಸುತ್ತಿ ಕಾಳಜಿ ತೋರಲಿಲ್ಲ…  #ಹುಲಿಸಂರಕ್ಷಣಾಯೋಜನೆ ಜಾರ...
12/04/2023

ಹುಲಿ ಸಂರಕ್ಷಣೆಯ ಬಗೆಗೆ #ಇಂದಿರಾಗಾಂಧಿಯವರು… ಬಣ್ಣ ಬಣ್ಣದ ವೇಷ ತೊಟ್ಟು… ಜೀಪ್ ನಲ್ಲಿ ಸುತ್ತಿ ಕಾಳಜಿ ತೋರಲಿಲ್ಲ… #ಹುಲಿಸಂರಕ್ಷಣಾಯೋಜನೆ ಜಾರಿಗೆ ತಂದರು. ಅವರು ತೋರಿದ ಕಾಳಜಿಯಿಂದಾಗಿ… ಇಂದು 2,900+ ಹುಲಿಗಳು ಇವೆ… ಬೆಪ್ಪುತಕ್ಕಡಿ ಭಕ್ತರಿಗೆ ಇದೆಲ್ಲಾ ಅರ್ಥವಾಗದು…!

ಚುನಾವಣೆ ಸಮಯದಲ್ಲಿ ಬರುವ ಪ್ರಧಾನಿಗಳಿಗೆ ನಾಡಿನ ಸಮಸ್ತ ಭಕ್ತಗಣದ ಪರವಾಗಿ ಅಭಿನಂದನೆಗಳು.  #ಬಂಡೀಪುರಅರಣ್ಯ ಪ್ರದೇಶ ವನ್ನು ಅದಾನಿಗೆ ಮಾರದಿದ್ದರ...
12/04/2023

ಚುನಾವಣೆ ಸಮಯದಲ್ಲಿ ಬರುವ ಪ್ರಧಾನಿಗಳಿಗೆ ನಾಡಿನ ಸಮಸ್ತ ಭಕ್ತಗಣದ ಪರವಾಗಿ ಅಭಿನಂದನೆಗಳು. #ಬಂಡೀಪುರಅರಣ್ಯ ಪ್ರದೇಶ ವನ್ನು ಅದಾನಿಗೆ ಮಾರದಿದ್ದರೆ ಅದೇ ರಾಜ್ಯಕ್ಕೆ ನೀಡುವ ದೊಡ್ಡ ಉಡುಗೊರೆಯಾದೀತು…?!

ಚಿನ್ನದ ರಸ್ತೆ ಚಕ್ರವರ್ತಿಗಳ ಜನ್ಮ ಜಯಂತಿಯ ಸುಭಾಸಯಗಳು... ಈಚೆಗೆ ಚಕ್ರವರ್ತಿಗಳು  #ಚಿನ್ನದರಸ್ತೆ ಯನ್ನು  #ಚಿನ್ನದಂತಾರಸ್ತೆ ಎನ್ನುತ್ತಿರುವುದ...
12/04/2023

ಚಿನ್ನದ ರಸ್ತೆ ಚಕ್ರವರ್ತಿಗಳ ಜನ್ಮ ಜಯಂತಿಯ ಸುಭಾಸಯಗಳು... ಈಚೆಗೆ ಚಕ್ರವರ್ತಿಗಳು #ಚಿನ್ನದರಸ್ತೆ ಯನ್ನು #ಚಿನ್ನದಂತಾರಸ್ತೆ ಎನ್ನುತ್ತಿರುವುದು ನಮಗೆ ಮಾತ್ರವಲ್ಲದೆ ಅಸಂಖ್ಯಾತ ಭಕ್ತಗಣಕ್ಕೆ ದುಃಖ ತರಿಸಿದೆ… ಈ ಹಿಂದಿನಂತೆ ಚಿನ್ನದರಸ್ತೆ ಎಂದೇ ಹೇಳಿ ನಮ್ಮ ಮನಃ ಸಂತೋಷ ಪಡಿಸಬೇಕಾಗಿ ವಿನಂತಿ…

ಕಮಲಿಗಳೇ ಹಾಗೇ... ಅವರಿಗೆ ಬೇಕಿರುವುದು ಕೋಮು ಕ್ರಿಮಿ... ಪುನೀತ... ನಂದಿನಿಯೂ ಬೇಕಿಲ್ಲ... ಹಸುಮೇಲಿನ ಅಭಿಮಾನವೂ ಇಲ್ಲ... ಹೀಗಾಗಿಯೇ ನಮ್ಮ ರಾ...
11/04/2023

ಕಮಲಿಗಳೇ ಹಾಗೇ... ಅವರಿಗೆ ಬೇಕಿರುವುದು ಕೋಮು ಕ್ರಿಮಿ... ಪುನೀತ... ನಂದಿನಿಯೂ ಬೇಕಿಲ್ಲ... ಹಸುಮೇಲಿನ ಅಭಿಮಾನವೂ ಇಲ್ಲ... ಹೀಗಾಗಿಯೇ ನಮ್ಮ ರಾಜ್ಯದಿಂದ ಪಕ್ಕದ ಗೋವಾಕ್ಕೆ ಬೇಜಾನ್ ಗೋಮಾಂಸ ರವಾನೆಯಾಗುತ್ತಿದೆ...

ಅಮಾನತ್ತು ಮಾಡಿರಬಹುದು…ಆದರೆ ಸೋಲಿಸಿಲ್ಲ… ರಾಹುಲ್ ಮತ್ತೆ ಬರಲಿದ್ದಾರೆ.
11/04/2023

ಅಮಾನತ್ತು ಮಾಡಿರಬಹುದು…ಆದರೆ ಸೋಲಿಸಿಲ್ಲ… ರಾಹುಲ್ ಮತ್ತೆ ಬರಲಿದ್ದಾರೆ.

ಮೋದೀಜೀ ಅವಧಿಯಲ್ಲಿ ಕಳ್ಳರೆಲ್ಲಾ ಪರಾರಿಯಾದರು ಎಂದು ನಾವು ಹೇಳುವುದಿಲ್ಲ… ಹಾಗೆ ಹೇಳಿದರೆ ಗುಜರಾತ್ ನ ಸೂರತ್  #ಕೋ__ ನಲ್ಲಿ ನಮ್ಮ ಮೇಲೂ ದೂರು ದ...
11/04/2023

ಮೋದೀಜೀ ಅವಧಿಯಲ್ಲಿ ಕಳ್ಳರೆಲ್ಲಾ ಪರಾರಿಯಾದರು ಎಂದು ನಾವು ಹೇಳುವುದಿಲ್ಲ… ಹಾಗೆ ಹೇಳಿದರೆ ಗುಜರಾತ್ ನ ಸೂರತ್ #ಕೋ__ ನಲ್ಲಿ ನಮ್ಮ ಮೇಲೂ ದೂರು ದಾಖಲಾಗಬಹುದು…! ನಮಗೆ ಸಂಸತ್ ಸ್ಥಾನವಿಲ್ಲ. ಆದರೆ ಸಿಂಗ್ ಕಾಲದ ಆಧಾರ್ ಕಾರ್ಡ್ ಇದೆ. ಅದನ್ನೇ ಕಸಿದುಕೊಂಡು ನಮ್ಮನ್ನು ಅನರ್ಹರನ್ನಾಗಿ ಮಾಡಬಹುದು!

ಈಗ ಎಲ್ಲೆಡೆ ತುರ್ತುಪರಿಸ್ಥಿತಿಯ ಕುರಿತೇ ಮಾತುಗಳು ಕೇಳಿ ಬರುತ್ತಿವೆ… ಆದರೆ ಅಂದು  #ತುರ್ತುಪರಿಸ್ಥಿತಿಯನ್ನು ರಾಜಾರೋಷವಾಗಿ ಜಾರಿಗೆ ತರಲಾಗಿತ್ತ...
11/04/2023

ಈಗ ಎಲ್ಲೆಡೆ ತುರ್ತುಪರಿಸ್ಥಿತಿಯ ಕುರಿತೇ ಮಾತುಗಳು ಕೇಳಿ ಬರುತ್ತಿವೆ… ಆದರೆ ಅಂದು #ತುರ್ತುಪರಿಸ್ಥಿತಿಯನ್ನು ರಾಜಾರೋಷವಾಗಿ ಜಾರಿಗೆ ತರಲಾಗಿತ್ತು!

‘ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ…ಜೈಲಿಗೆ ಹಾಕಿದರೂ ಪ್ರಜಾಪ್ರಭುತ್ವಕ್ಕೆ ಹೋರಾಡುತ್ತೇನೆ’ ಎಂಬ ರಾಹುಲ್ ಗಾಂಧಿರವರ ಹೋರಾಟದ ಕಿಚ್ಚು, ಈ ದೇಶದ...
11/04/2023

‘ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ…ಜೈಲಿಗೆ ಹಾಕಿದರೂ ಪ್ರಜಾಪ್ರಭುತ್ವಕ್ಕೆ ಹೋರಾಡುತ್ತೇನೆ’ ಎಂಬ ರಾಹುಲ್ ಗಾಂಧಿರವರ ಹೋರಾಟದ ಕಿಚ್ಚು, ಈ ದೇಶದ ಬಗೆಗೆ ಅವರಿಗಿರುವ ಅಭಿಮಾನವೇ ಕಮಲಿಗಳಿಗೆ ಸಹಿಸಲು ಕಷ್ಟವಾಗಿದೆ…!

ಟಿಪ್ಪು ಎಂದರೆ ಉರಿದುರಿದು ಬೀಳುವ  #ಭಕ್ತಶಿಖಾಮಣಿ ಗಳಿಗೆ ಈ ಪೋಸ್ಟ್ ಅರ್ಪಿಸುತ್ತಿದ್ದೇವೆ...! ಅವರಿಗೆ ಈ ಪೋಸ್ಟ್ ಸಂತಸವಾದರೆ ನಮಗೂ ಸಂತೋಷವೇ.....
11/04/2023

ಟಿಪ್ಪು ಎಂದರೆ ಉರಿದುರಿದು ಬೀಳುವ #ಭಕ್ತಶಿಖಾಮಣಿ ಗಳಿಗೆ ಈ ಪೋಸ್ಟ್ ಅರ್ಪಿಸುತ್ತಿದ್ದೇವೆ...! ಅವರಿಗೆ ಈ ಪೋಸ್ಟ್ ಸಂತಸವಾದರೆ ನಮಗೂ ಸಂತೋಷವೇ... ಭಕ್ತರ ಸಂತೋಷವೇ ನಮ್ಮ ಸಂತೋಷ!!

ಇದು ಮಿತಿಮೀರಿದ  #ಅನ್ಯಾಯ ಬಿಡ್ರಿ...! ಪಾಪ ಇವರ ಮಗ ಕಚೇರಿಯಲ್ಲಿ ಸುಮ್ಮನೆ ಕುಳಿತಿರುವಾಗ ಯಾರೋ ಬಂದು ದುಡ್ಡು ಇಟ್ಟು ಓಡಿಹೋದರೆ....ಇವರನ್ನು ಬ...
11/04/2023

ಇದು ಮಿತಿಮೀರಿದ #ಅನ್ಯಾಯ ಬಿಡ್ರಿ...! ಪಾಪ ಇವರ ಮಗ ಕಚೇರಿಯಲ್ಲಿ ಸುಮ್ಮನೆ ಕುಳಿತಿರುವಾಗ ಯಾರೋ ಬಂದು ದುಡ್ಡು ಇಟ್ಟು ಓಡಿಹೋದರೆ....ಇವರನ್ನು ಬಂಧಿಸುವುದು ಅಕ್ರಮ... ಅಯ್ಯಯ್ಯೋ ಅನ್ಯಾಯ... ಮಾಡಾಳ್ ಗೆ ಅನ್ಯಾಯ...!! ಬಡ ಅಡಿಕೆ ಬೆಳೆಗಾರನಿಗೆ ಅನ್ಯಾಯ...!!

 #ಕಮಲಪಕ್ಷಿ ಗಳ ಬಣ್ಣ ಬಯಲು ಮಾಡುವ ಇಂತಹ  #ಆಟೋಡ್ರೈವರ್ ಗಳ ಬಗೆಗೆ ನಿಮ್ಮ ಮೆಚ್ಚುಗೆ ಇರಲಿ…! (ಕೆಲವರು ಈ ಪೋಸ್ಟನ್ನು ನಕಲಿ ಮಾಡಿ ಹಂಚುತ್ತಿದ್ದ...
10/04/2023

#ಕಮಲಪಕ್ಷಿ ಗಳ ಬಣ್ಣ ಬಯಲು ಮಾಡುವ ಇಂತಹ #ಆಟೋಡ್ರೈವರ್ ಗಳ ಬಗೆಗೆ ನಿಮ್ಮ ಮೆಚ್ಚುಗೆ ಇರಲಿ…! (ಕೆಲವರು ಈ ಪೋಸ್ಟನ್ನು ನಕಲಿ ಮಾಡಿ ಹಂಚುತ್ತಿದ್ದಾರೆ… ಅಂತಹವರ ಬಗೆಗೆ ಎಚ್ಚರವಿರಲಿ…!)

 #ಕೆಎಂಎಫ್ ಉಳಿಯಬೇಕು ಎನ್ನುವ ಕಳಕಳಿಯ ಈ ಹಾರ ಎಲ್ಲ  #ಕನ್ನಡಿಗರಧ್ವನಿಯಾಗಲಿ. ನಮ್ಮ ನಂದಿನಿ ನಮ್ಮಲ್ಲೇ ಉಳಿಯಲಿ.  #ನಂದಿನಿಕಳ್ಳರಿಗೆತಕ್ಕಶಿಕ್ಷ...
10/04/2023

#ಕೆಎಂಎಫ್ ಉಳಿಯಬೇಕು ಎನ್ನುವ ಕಳಕಳಿಯ ಈ ಹಾರ ಎಲ್ಲ #ಕನ್ನಡಿಗರಧ್ವನಿಯಾಗಲಿ. ನಮ್ಮ ನಂದಿನಿ ನಮ್ಮಲ್ಲೇ ಉಳಿಯಲಿ. #ನಂದಿನಿಕಳ್ಳರಿಗೆತಕ್ಕಶಿಕ್ಷೆಯಾಗಲಿ!

Address

Chik Ballapur

Opening Hours

Monday 9am - 7pm
Tuesday 9am - 7pm
Wednesday 9am - 7pm
Thursday 9am - 7pm
Friday 9am - 7pm
Saturday 9am - 7pm
Sunday 9am - 7pm

Alerts

Be the first to know and let us send you an email when Karnataka memes posts news and promotions. Your email address will not be used for any other purpose, and you can unsubscribe at any time.

Share