16/08/2026
ಟೊಮೆಟೊ ಬಾತ್, ಮಲ್ಲಿಗೆ ಇಡ್ಲಿ, ಮುದ್ದೆ ಊಟ ಜನಕ್ಕೆ ತುಂಬಾ ಇಷ್ಟ |ಅಂದು ಅಜ್ಜಿ ಇಂದು ಮೊಮ್ಮಗ | Famous KV Canteen
K V Canteen
Adress :
160, Veera Pillai St, opp. to KV CANTEEN, Tasker Town, Shivaji Nagar, Bengaluru, Karnataka 560001
Location :
https://maps.app.goo.gl/81wWwAmwWgTutSLb9?g_st=ac
Description :
ವೀರಾಪಿಳ್ಳೈ ಸ್ಟ್ರೀಟ್ ನ ಫೇಮಸ್ ಮನೆ ತಿಂಡಿಗಳು.ಅಜ್ಜಿ ಕಟ್ಟಿದ ಹೋಟೆಲ್. ಮಶ್ರೂಮ್ ಬಿರಿಯಾನಿ, ಖಾಲಿ ದೋಸೆ. ಪೊಂಗಲ್‌ಗೆ ಸಿಕ್ಕಾಪಟ್ಟೆ ಜನ
ಟೊಮೆಟೊ ಬಾತ್, ಮಲ್ಲಿಗೆ ಇಡ್ಲಿ, ಮಧ್ಯಾಹ್ನ ಮುದ್ದೆ ಊಟ ಜನಕ್ಕೆ ತುಂಬಾ ಇಷ್ಟ | ಅಂದು ಅಜ್ಜಿ ಇಂದು ಮೊಮ್ಮಗ | Famous KV Canteen