SDM CABS

SDM CABS Contact information, map and directions, contact form, opening hours, services, ratings, photos, videos and announcements from SDM CABS, Tour Agency, Bangalore.

ಯಾರಿಗೆಳೋಣ ನಮ್ಮ ಪ್ರಾಬ್ಲಮ್...ಮಾನ್ಯ ಆಯುಕ್ತರೆಪೊಲೀಸ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರುBDA.ಅಧ್ಯಕ್ಷರು ಜಿಲ್ಲಾಪಂಚಾಯತ್
27/10/2019

ಯಾರಿಗೆಳೋಣ ನಮ್ಮ ಪ್ರಾಬ್ಲಮ್...
ಮಾನ್ಯ ಆಯುಕ್ತರೆ
ಪೊಲೀಸ್ ಹಾಗೂ ಮಹಾನಗರ ಪಾಲಿಕೆ
ಆಯುಕ್ತರು
BDA.
ಅಧ್ಯಕ್ಷರು ಜಿಲ್ಲಾಪಂಚಾಯತ್

22/10/2019

Cabs Attachment started..
Rajajinagar office for enquiry 7892851378

ಈ ಕೆಳಗಿನ 👇👇ಲಿಂಕ್ ಕ್ಲಿಕ್ ಮಾಡುವುದರ ಮೂಲಕ  #ರಕ್ತದಾನ ಮಾಡಲು register ಮಾಡಿಕೊಳ್ಳ ಬಹುದು.
16/10/2019

ಈ ಕೆಳಗಿನ 👇👇ಲಿಂಕ್ ಕ್ಲಿಕ್ ಮಾಡುವುದರ ಮೂಲಕ #ರಕ್ತದಾನ ಮಾಡಲು register ಮಾಡಿಕೊಳ್ಳ ಬಹುದು.

12/10/2019

ಈ ಮಕ್ಕಳ ಪ್ರತಿಭೆ ಕಂಡು ನನಗೆ ಅಚ್ಚರಿಯಾಯಿತು,ಕಾರಣ ಈ ಮಕ್ಕಳಿಗೆ ಹುಟ್ಟಿನಿಂದ ಕಣ್ಣಿಲ್ಲ.
ಇವರ ಹೆಸರು ಸಿದ್ದಪ್ಪ (8),ಮಹಾದೇವ(5)
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಶಂಕರ ಸುತಗಟ್ಟಿಯವರ ಮೊಮ್ಮಕ್ಕಳು.
ಸಂಗೀತ,ಟಬಲಾ ಕ್ಲಾಸಿಗೆ ಹೋಗದೆ ಭಜನೆ ಕೇಳಿ ಕಲಿಯುತ್ತಿದ್ದಾರಂತೆ.

09/10/2019

ನೀವು ನಮ್ಮನ್ನಗಲಿ26 ವರ್ಷ ಸಂದಿದೆನಿಮಗಿದೋನಮ್ಮ ನುಡಿ ನಮನ
30/09/2019

ನೀವು ನಮ್ಮನ್ನಗಲಿ
26 ವರ್ಷ ಸಂದಿದೆ
ನಿಮಗಿದೋ
ನಮ್ಮ ನುಡಿ ನಮನ

29/09/2019

ವಿಶ್ವ ಹೃದಯ ದಿನಾಚರಣೆ ಅಂಗವಾಗಿ 92.70 ನ ಸುಪ್ರಬಾತ ಕಾರ್ಯಕ್ರಮ ದ ನಿರೂಪಕಿ ರೇಡಿಯೋ ಜಾಕಿ ದಿವ್ಯ ಶ್ರೀ ರವರು ಶುಭ ಹಾರೈಕೆಗಳು ತಿಳಿಸುವುದರೊಂದಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಹಾಗೂ ಯುವಶಕ್ತಿ ಕರ್ನಾಟಕ. ಹಾಗೂ ಕರ್ನಾಟಕ ಡ್ರೈವರ್ಸ್ ಅಂಡ್ ಓನರ್ ವೆಲ್ಫರ್ ಅಸೋಸಿಯೇಷನ್ ನ ರಕ್ತದಾನ ಸೇವೆಗಳನ್ನು ಮುಕ್ತ ಕಂಠ ದಿಂದ ಪ್ರಶಂಸೆ ವ್ಯಕ್ತಪಡಿಸಿದರು..
ಧನ್ಯವಾದಗಳು.
Rj divya shree

Address

Bangalore
560054

Telephone

+917892851378

Alerts

Be the first to know and let us send you an email when SDM CABS posts news and promotions. Your email address will not be used for any other purpose, and you can unsubscribe at any time.

Share

Category