29/09/2018
ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ..
ಮೈಸೂರು ಅರಮನೆ,, ಬೃಂದಾವನ ಉದ್ಯಾನ, ಶ್ರೀ ಚೆನ್ನಕೇಶವ ದೇವಸ್ಥಾನ, ಲಲಿತಾ ಮಹಲ್ , ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಮತ್ತು ಚಾಮುಂಡೇಶ್ವರಿ ದೇವಾಲಯ.
Mysore is a famous city in the state of Karnataka. Mysore is the administrative center of the district of the same name and the old capital of Mysore State. Mysore is known as the cultural capital of Karnataka . Mysore is some times c alled the City of Palaces as there are many palaces here . Karnataka is also the second largest city in the state.
Mysore Palace , Shiva's Sea , Brindavan Garden , Sri Chennakeshava Temple , Lalitha Mahal , St. Philomena Church, Mysore and Chamundeshwari Temple .