OM Sri SAI RAM Tour And Travels6

OM Sri SAI RAM Tour And Travels6 Give a good service and professional drivers

31/03/2021

ಇವತ್ತು ಈ ಸರ್ಕಾರ ಉರುಳಬೇಕು ಇಲ್ಲ ಖಾಸಗಿ ಆಪ್ ಟ್ಯಾಕ್ಸಿ ಬುಕಿಂಗ್ ಸಂಸ್ಥೆಗಳು ಬೀಗ ಹಾಕಿಕೊಳ್ಳಬೇಕು ಇಲ್ಲವೇ ಈ ದರಿದ್ರ ನ್ಯೂಸ್ ಚಾನೆಲ್ಗಳು 24*7 ಸಿ ಡಿ ಲೇಡಿ ಹಿಂದೆ ಬಿದ್ದಿವೆ ಅಲ್ಲವೇ ಅವುಗಳ ಯೋಗ್ಯತೆ ತೂ ಇವರುಗಳು ಪತ್ರಿಕೋದ್ಯಮ ಅಥವಾ ಮಾಧ್ಯಮ ಲೋಕಕ್ಕೆ ಕಳಂಕ ಇವುಗಳನ್ನು ನಿಷೇದಿಸಬೇಕು.....

ಜನಗಳಿಗೆ ಒಂದು ನಯ ಪೈಸೆ ಉಪಯೋಗವಿಲ್ಲದ ಸಿಡಿ ವಿಚಾರಗಳನ್ನು ಪ್ರಸಾರ ಮಾಡಲು ಈ ದರಿದ್ರದವರಿಗೆ ಸಮಯ ಇದೆ ಆದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಡು ಹಗಲೇ ಜನಗಳು ಓಡಾಡುತ್ತಿರುವಾಗಲೇ ತನ್ನ ಕಾರ್ ನಲ್ಲಿ ಕುಳಿತು ಒಳಗಿನಿಂದ ಲಾಕ್ ಮಾಡಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮ ಹತ್ಯ ಮಾಡಿಕೊಂಡ ನಮ್ಮ ಚಾಲಕ ಮಿತ್ರರ ಬಗ್ಗೆ ಪ್ರಸಾರ ಮಾಡಲು ಇವರಿಗೆ ಯೋಗ್ಯತೆ ಇಲ್ಲ.

ಚಾಲಕರು ಸಿಡಿದೆದ್ದು ಸ್ವಯಂ ಪ್ರೇರಿತ ಪ್ರತಿಭಟನೆ ನಗರದಲ್ಲಿ ಮಾಡುತ್ತಿದ್ದಾರೆ ಇವಗಳ ಬಗ್ಗೆ ಮಾಧ್ಯಮಗಳಿಗೆ ಕಾಳಜಿ ಇಲ್ಲ.......

ನಮ್ಮ ಚಾಲಕ ಮಿತ್ರನ ಸಾವಿಗೆ ನ್ಯಾಯ ದೊರಕುವವರೆಗೂ ನಮ್ಮ ಪ್ರತಿಭಟನೆ....

ಮಾಧ್ಯಮಗಳು, ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಇವತ್ತು ಸತ್ತು ಹೋದವು.... ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗುವುದು ಬೇಡ.... ನರಕ ಯಾತನೆ ಅನುಭವಿಸಲಿ....

ಕ್ಷಮಿಸಿ ಪ್ರತಾಪ್ ರವರೆ ನೀವು ದುಡುಕಿ ನಿರ್ಧಾರ ತೆಗೆದುಕೊಂಡಿರಿ ಆದರೂ ನಿಮ್ಮ ನೋವಿಗೆ ಸ್ಪಂದಿಸದ ಈ ಸಮಾಜದಲ್ಲಿ ಇರುವುದಕ್ಕೆ ಯಾರಿಗೂ ಯೋಗ್ಯತೆ ಇಲ್ಲ ಅದರಲ್ಲೂ ಈ ಸರ್ಕಾರ ಖಾಸಗಿ ಸಂಸ್ಥೆಗಳು ಮತ್ತು ಮಾಧ್ಯಮಗಳಂತೂ ಅಸ್ತಿತ್ವದಲ್ಲಿ ಇರುವುದಕ್ಕೆ ಲಾಯಕ್ ಇಲ್ಲ.....

ಪ್ರತಾಪ್ ರವರೆ ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ ಮತ್ತು ನಿಮ್ಮ ಈ ಪ್ರಾಣ ತ್ಯಾಗಕ್ಕೆ ಸೂಕ್ತ ನ್ಯಾಯ ಸಿಕ್ಕೆ ಸಿಗುತ್ತೆ

ಓಂ ಶಾಂತಿ.....

ಈ ಸಾವಿಗೆ ಮುಖ್ಯ ಮಂತ್ರಿಗಳು, ಸಾರಿಗೆ ಸಚಿವರು ಮತ್ತು ಸಾರಿಗೆ ಆಯುಕ್ತರು ಪ್ರಾಥಮಿಕವಾಗಿ ಹೊಣೆ ಆಗುತ್ತಾರೆ........ ಅವರ ವಿರುದ್ಧ ಮತ್ತು ಖಾಸಗಿ app based ಟ್ಯಾಕ್ಸಿ ಬುಕಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ.

'OM SRI SAI RAM TRAVELS'Mylara Lingeshwara Temple is a Hindu temple dedicated to the god, a form of the god Shiva in Myl...
31/01/2021

'OM SRI SAI RAM TRAVELS'


Mylara Lingeshwara Temple is a Hindu temple dedicated to the god, a form of the god Shiva in Mylara. Mylar was born in "Krishna golla" caste. Located at center of Karnataka, It is in the extreme south-western corner of Hoovina Hadagalitaluk, Vijayanagara district, Karnataka, India
ಮೈಲಾರ ಲಿಂಗೇಶ್ವರ ದೇವಸ್ಥಾನವು ದೇವರಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದ್ದು, ಮೈಲಾರದಲ್ಲಿರುವ ಶಿವ ದೇವರ ರೂಪವಾಗಿದೆ. ಮೈಲಾರ್ ಜನಿಸಿದ್ದು "ಕೃಷ್ಣ ಗೊಲ್ಲಾ" ಜಾತಿಯಲ್ಲಿ. ಕರ್ನಾಟಕದ ಮಧ್ಯಭಾಗದಲ್ಲಿದೆ, ಇದು ಭಾರತದ ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ನೈ south ತ್ಯ ಮೂಲೆಯಲ್ಲಿದೆ
'OM SRI SAI RAM TRAVELS'

'OM SRI SAI RAM TRAVELS'The Tungabhadra Dam also known as Pampa Sagar is constructed across the Tungabhadra River, a tri...
31/01/2021

'OM SRI SAI RAM TRAVELS'


The Tungabhadra Dam also known as Pampa Sagar is constructed across the Tungabhadra River, a tributary of the Krishna River. The dam is in Hosapete, Vijayanagara district of Karnataka. It is a multipurpose dam serving irrigation, electricity generation, flood control

ಪಂಪಾ ಸಾಗರ್ ಎಂದೂ ಕರೆಯಲ್ಪಡುವ ತುಂಗಭದ್ರಾ ಅಣೆಕಟ್ಟನ್ನು ಕೃಷ್ಣ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅಣೆಕಟ್ಟು ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೆಟೆಯಲ್ಲಿದೆ. ಇದು ನೀರಾವರಿ, ವಿದ್ಯುತ್ ಉತ್ಪಾದನೆ, ಪ್ರವಾಹ ನಿಯಂತ್ರಣಕ್ಕೆ ಸೇವೆ ಸಲ್ಲಿಸುವ ವಿವಿಧೋದ್ದೇಶ ಅಣೆಕಟ್ಟು

'OM SRI SAI RAM TRAVELS'ಕ್ರಿ.ಶ 1336 ರಲ್ಲಿ, ಕಂಪಾನಿ ಸಾಮ್ರಾಜ್ಯದ ಅವಶೇಷಗಳಿಂದ ವಿಜಯನಗರ ಸಾಮ್ರಾಜ್ಯ ಹುಟ್ಟಿಕೊಂಡಿತು.  ಇದು 200 ವರ್ಷಗಳ...
31/01/2021

'OM SRI SAI RAM TRAVELS'


ಕ್ರಿ.ಶ 1336 ರಲ್ಲಿ, ಕಂಪಾನಿ ಸಾಮ್ರಾಜ್ಯದ ಅವಶೇಷಗಳಿಂದ ವಿಜಯನಗರ ಸಾಮ್ರಾಜ್ಯ ಹುಟ್ಟಿಕೊಂಡಿತು. ಇದು 200 ವರ್ಷಗಳ ಕಾಲ ಆಳಿದ ದಕ್ಷಿಣ ಭಾರತದ ಪ್ರಸಿದ್ಧ ಹಿಂದೂ ಸಾಮ್ರಾಜ್ಯಗಳಲ್ಲಿ ಒಂದಾಗಿದೆ. ವಿಜಯನಗರ ಸಾಮ್ರಾಜ್ಯವು ತನ್ನ ರಾಜಧಾನಿಯನ್ನು ಹಂಪಿಯ ಸುತ್ತಲೂ ನಿರ್ಮಿಸಿ ಅದನ್ನು ವಿಜಯನಗರ ಎಂದು ಕರೆದಿದೆ.

31/01/2021

'OM SRI SAI RAM TRAVELS'


Hospet Tunnel on NH 50. Route information. Length, 751.4 km (466.9 mi). Major junctions. North end, Bidar. South end, Lakshmisagara.

Nice experience....✌️✌️

09/01/2021
Sunrise paints the sky with pinks and the sunset with peaches.
07/09/2020

Sunrise paints the sky with pinks and the sunset with peaches.

30/06/2020

Nature is Pleased With Simplicity
'OM SRI SAI RAM TRAVELS'

Address

Bangalore-Chikmagalur-Chitradurga-Shimoga
Bangalore

Website

Alerts

Be the first to know and let us send you an email when OM Sri SAI RAM Tour And Travels6 posts news and promotions. Your email address will not be used for any other purpose, and you can unsubscribe at any time.

Shortcuts

Share

Category