28/07/2026
IFA@ಮೈಸೂರು
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (IFA), ಅರಿವು ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿರುವ IFA ಓಪನ್ ಹೌಸ್ ಚರ್ಚೆಯಲ್ಲಿ ಕಲಾ ಶಿಕ್ಷಣ ಕಾರ್ಯಕ್ರಮದ ಶಿಕ್ಷಕರು ಹಾಗು ಕಲಾವಿದರ ವಿಭಾಗಗಳ ಅಡಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವುದು ಹೇಗೆ, ಯೋಜನೆಗಳ ವ್ಯಾಪ್ತಿ ಮತ್ತು ವಿಧಾನಗಳ ಕುರಿತು ಕಾರ್ಯಕ್ರಮ ಅಧಿಕಾರಿ ದೀಪಕ್ ಡಿ. ಎಚ್ ಹಂಚಿಕೊಳ್ಳಲಿದ್ದಾರೆ. ಈ ಸಭೆಯಲ್ಲಿ ಹಿಂದಿನ ಯೋಜನೆಗಳ ಉದಾಹರಣೆಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತೇವೆ.
ವಿವಿಧ ಕಲಾ ಕ್ಷೇತ್ರಗಳು ಮತ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಕಲಾವಿದರು, ಸಂಶೋಧಕರು ಮತ್ತು ಸಾಂಸ್ಕೃತಿಕ ವೃತ್ತಿಪರರಿಗೆ ಈ ಸಭೆಯು ಮುಕ್ತವಾಗಿದೆ. ನಿಮ್ಮ ಪ್ರಶ್ನೆಗಳು ಮತ್ತು ಆಲೋಚನೆಗಳೊಂದಿಗೆ ಬನ್ನಿ!
🗓️ ಭಾನುವಾರ, ಆಗಸ್ಟ್ 02, 2026
🕔 ಬೆಳಿಗ್ಗೆ 10:30
📍 ಅರಿವು ಶಾಲೆ, ಮೈಸೂರು
ಈ ಸಭೆಯು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ, ದೀಪಕ್ ಡಿ. ಎಚ್, [email protected]
IFA@Mysore
Join Deepak DH, Programme Officer, Arts Education for an IFA Open House in collaboration with Arivu Education and Cultural Trust to learn more about the Teachers and Artists categories under the Arts Education programme at IFA, the scope of the projects, and how you can apply. We will share examples of past projects and guide you through the application process.
Open to teachers, artists, researchers, and cultural practitioners working across disciplines and contexts. Come with your questions and ideas!
🗓️ August 02, 2026
🕔 10:30 AM onwards
📍 Arivu Vidya Samsthe, Mysore
The session will be conducted in Kannada and English. For queries, contact [email protected]