04/12/2024
ನಗರ ಪ್ರದೇಶದಲ್ಲಿ ಇಂತಹ ಹಲವಾರೂ ಸಂಸ್ಥೆಗಳು ನವ ಉದ್ಯಮ /New startup ಹೆಸರಲ್ಲಿ ಸೇವಾ ಉದ್ಯಮ ಸೇವೆ ಕೊಡಲು ಮುಂದೆ ಬರುತ್ತವೆ ಸರ್ಕಾರ ಪೂರ್ವ ಪರ ತನಿಖೆ ಮಾಡುವಂತೆ ಇರುವ ಆದೇಶ ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮ ತಗೊಳ್ಳುವ ಅವಶ್ಯಕತೆ ಇದೆ.
ಇಂತಹ ಕೆಟ್ಟ ಪರಿಸ್ಥಿತಿಗೆ ಆಡಳಿತ ಮಂಡಳಿಯೇ ಪೂರ್ಣ ಹೊಣೆ ಆಗುತ್ತದೆ.
ಗುರುಗ್ರಾಮ್ ಪ್ರಯಾಣಿಕೆ ಮಹಿಳೆ ಮತ್ತು ಆಕೆಯ ಮಗ ಕ್ಯಾಬ್ ಸಾವಾರಿಯಲ್ಲಿ ಕೆಟ್ಟ ಅನುಭವ ಅನುಭವಿಸಿದ ನಂತರ ಚಾಲಕ ಅವರನ್ನು ಬಂದೂಕು ತೋರಿಸಿ ದರೋಡೆ ಮಾಡಿದ ನಂತರ. ತನ್ನ ಖಾತೆಗೆ ₹55,000 ವರ್ಗಾಯಿಸುವಂತೆ ತಾಯಿಗೆ ಬೆದರಿಕೆ ಹಾಕಿದ್ದಾನೆ.
ಗುರ್ಗಾಂವ್‌ನಲ್ಲಿ ಮಹಿಳಾ ಪ್ರಯಾಣಿಕರನ್ನು ಗನ್ ತೋರಿಸಿ ದರೋಡೆ ಮಾಡಿದ್ದ ಬ್ಲೂಸ್ಮಾರ್ಟ್ ಚಾಲಕನನ್ನು ಬಂಧಿಸಲಾಗಿದೆ ಎಂಬ ವರದಿಯಾಗಿದೆ.
ಚಾಲಕ ಪಾಲುದಾರರನ್ನು ಆನ್‌ಬೋರ್ಡಿಂಗ್ ಮಾಡುವಾಗ ಹಿನ್ನೆಲೆ ಪರಿಶೀಲನೆಗಳು ಮತ್ತು ನ್ಯಾಯಾಲಯದ ದಾಖಲೆಯ ಕ್ರಿಮಿನಲ್ ಅಪರಾಧದ ಚೆಕ್‌ಗಳು ಸೇರಿದಂತೆ ಪರಿಶೀಲನೆಗೆ ಸಂಬಂಧಿಸಿದ ಹಲವಾರು ಹಂತಗಳ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ ಆದರು ಬ್ಲೂಸ್ಮರ್ರ್ ಸಂಸ್ಥೆಯ ಚಾಲಕ ಪ್ರಯಾಣಿಕರಿಂದ ಹೆದರಿಸಿ ಹಣ ದೋಚಿದ ದೂರು ದಾಖಾಲಾಗಿದೆ.