Super Royal Holiday Indian Pvt Limited

Super Royal Holiday Indian Pvt Limited Make money with travel and think positively friends

Today received our great MD PRASHANTH sir received DOCTORATE award from INTERNATIONAL ECONOMICS UNIVERSITY at Madhurai
28/12/2018

Today received our great MD PRASHANTH sir received DOCTORATE award from INTERNATIONAL ECONOMICS UNIVERSITY at Madhurai

23/12/2018

ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?

ಇದಕ್ಕೆ ನಮ್ಮ ದೇಶದ *_ಕಲಿಕಾ ವ್ಯವಸ್ಥೆ_*(Education System) ಕಾರಣ. ಹಿರಿಯರಿಂದ ಇಡಿದು ಮನೆಯವರ ವರೆಗೂ, ಅಕ್ಕಪಕ್ಕದವರಿಂದ ಇಡಿದು ನಮ್ಮ ಶಾಲಾ ಕಾಲೇಜುಗಳ ಶಿಕ್ಷಕರ ವರೆಗೂ ನಮ್ಮೆಲ್ಲರ Mindset ಅನ್ನು ಯಾವ ರೀತಿ ರೂಪಿಸಿದ್ದಾರೆ ಅಂದರೆ ನಮಗೆ ಚಿಕ್ಕ ವಯಸ್ಸಿನಿಂದಲೂ ಹೇಳಿಕೊಟ್ಟ ಒಂದೇ ಒಂದು ವಿಷಯವೆಂದರೆ ಒಳ್ಳೇ ಮಾರ್ಕ್ ತಗೋ, ಒಳ್ಳೆ ಕಂಪನಿಯಲ್ಲಿ *_JOB_* ಮಾಡು..!!

Job ಎಂದರೆ *_(Just Obey the Boss/Join Others Business)_* ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದನ್ನ ಹೇಳಿಕೊಟ್ಟರೆ ಹೊರತು ಯಾರ ಮನೆಯಲ್ಲಿಯೂ ಯಾವ ಅಪ್ಪ ಅಮ್ಮಂದಿರೂ ತಮ್ಮ ಮಕ್ಕಳಿಗೆ #ನೆಟ್‌ವರ್ಕ್_ಮಾರ್ಕೆಟಿಂಗ್_ಬ್ಯುಸಿನೆಸ್ ಮಾಡುವುದನ್ನ ಹೇಳಿ ಕೊಡಲೆ ಇಲ್ಲ ಹಾಗಾಗಿ ಇವತ್ತು ನಮ್ಮ ದೇಶದಲ್ಲಿ ಅವಕಾಶ ಇದ್ದರೂ ಎಷ್ಟೋ ಯುವಕ ಯುವತಿಯರು ವಿಧ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಕೆಲವರಿಗೆ ಕೆಲಸ ಹುಡುಕುವುದೇ ಒಂದು ಕೆಲಸವಾಗಿ ಬಿಟ್ಟಿದೆ.

ಅಮೆರಿಕ, ಸಿಂಗಾಪುರ, ಮಲೇಶಿಯಾ ಮೊದಲಾದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ವಿಷಯವನ್ನು ಕಾಲೇಜುಗಳಲ್ಲಿ ಕಳೆದ 40-50 ವರ್ಷಗಳಿಂದ ಕಲಿಸುತ್ತಲೆ ಬಂದಿದ್ದಾರೆ. ಹಾಗಾಗಿ ಆ ದೇಶಗಳ 30-50 ಶೇಕಡಾ ಜನ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ. ಅದೇ ನಮ್ಮ ದೇಶದಲ್ಲಿ 0.007 ಶೇಕಡಾ ಜನರು ಮಾತ್ರ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ.ಹಾಗಾಗಿಯೇ ಭಾರತ ಇವತ್ತಿಗೂ ಮುಂದುವರಿಯುತ್ತಿರುವ ದೇಶವಾಗಿಯೆ ಉಳಿದಿದೆ.

*_ಇದೆಲ್ಲವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಲೆ ಬಂದ ಭಾರತ ಸರಕಾರ ನೆಟ್‌ವರ್ಕ್ ಮಾರ್ಕೆಟಿಂಗ್ ಅಥವಾ ಡೈರೆಕ್ಟ್ ಸಲ್ಲಿಂಗ್ ಅಥವಾ ಮೊಡೆರ್ನ್ ಮಾರ್ಕೆಟಿಂಗ್ ಎಂಬ ವಿಷಯವನ್ನು MBA, Bcomನಲ್ಲಿ ಇತ್ತೀಚೆಗಷ್ಟೇ ಕಲಿಸಲು ಆರಂಭಿಸಿದೆ._*

ನಮ್ಮ ದೇಶದ ಯುವಕ ಯುವತಿಯರಿಗೆ ಹೇಳುವ ಒಂದು ಕಿವಿಮಾತು ಏನೆಂದರೆ ಕೆಲಸ ಸಿಗಲಿಲ್ಲ ಅಂತ Tension ಮಾಡಿಕೊಳ್ಳುವ ಬದಲು ಒಂದು ಒಳ್ಳೆಯ ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪೆನಿಯನ್ನು ಆಯ್ಕೆಮಾಡಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ..

ನೆಟ್‌ವರ್ಕ್ ಮಾರ್ಕೆಟಿಂಗ್ ನಲ್ಲಿ ನಾವು ಹಾಗೂ ನಮ್ಮೊಂದಿಗೆ ಕೈ ಜೋಡಿಸುವವರು ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದು ಹಾಗೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿಸಬಹುದು...

*_ಆಯ್ಕೆ ನಿಮ್ಮದು... ಸಹಕಾರ ನಮ್ಮದು...
100%we will give you Top secrets of life and life style it's worth more than Cror's
Fast share this information to ur beloved ones.......
🤝🤝🤝

23/12/2018
08/04/2018

Friends Life is short don't waste your moments enjoy with traveling through Super royal holiday. Interested call me

28/02/2018

Achieve ur dream with travel

18/02/2018

Think positively

18/02/2018

Friends Let's go your dreams with Tour travel and think positively

Address

Emmiganure
Bellary
583113

Alerts

Be the first to know and let us send you an email when Super Royal Holiday Indian Pvt Limited posts news and promotions. Your email address will not be used for any other purpose, and you can unsubscribe at any time.

Shortcuts

Share