15/11/2025
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ " #ಸಹಕಾರ_ರತ್ನ" ಪ್ರಶಸ್ತಿಗೆ ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ನಮ್ಮ ತಾಲ್ಲೂಕಿನ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ #ಯುವಸಿರಿ_ಸೌಹಾರ್ದ_ಸಹಕಾರಿಗೆಸಂಘ" ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡುತ್ತಿರುವ. ಜೊತೆಗೆ ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಸದಾ ಕ್ರಿಯಾಶೀಲರಾಗಿರುವ. ನಮ್ಮ ತಾಲ್ಲೂಕಿನ, ಯರನಾಳ ಗ್ರಾಮದ #ಶ್ರೀ_ಶಂಕರಗೌಡ_ಪಾಟೀಲ್ ಅವರಿಗೆ ನೀಡಿದ್ದು ನಮ್ಮ ಜಿಲ್ಲೆ ಹಾಗೂ ನಮ್ಮ ಬಸವನ ಬಾಗೇವಾಡಿ ತಾಲ್ಲೂಕಿನ ಹೆಮ್ಮೆಯ ವಿಚಾರ. ಶ್ರೀಯುತರಿಗೆ ಬಸವನ ಬಾಗೇವಾಡಿ ತಾಲ್ಲೂಕಿನ ಸಮಸ್ತ ಜನತೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
ಇಂತಹ ಹತ್ತು ಹಲವು ಪ್ರಶಸ್ತಿಗೆ ತಮ್ಮ ನಿಸ್ವಾರ್ಥ ಸಾರ್ಥಕ ಸೇವೆ ಸಾಕ್ಷಿಕರಿಸಲಿ .
😊🙏✨🎉🙌
#ಸಹಕಾರರತ್ನ #ಕರ್ನಾಟಕಸಹಕಾರ #ನಮ್ಮಹೆಮ್ಮೆ #ಬಸವನಬಾಗೇವಾಡಿ #ಯರನಾಳ #ಶಂಕರಗೌಡಪಾಟೀಲ್ #ಯುವಸಿರಿ_ಸೌಹಾರ್ದ #ಸಹಕಾರಚಳವಳಿ #ಸಾಮಾಜಿಕಸೇವೆ #ಯುವಶಕ್ತಿ #ನಮ್ಮತಾಲೂಕು 🎉
Suraj Patil