Patil Tours & Travels Brahmavar

Patil Tours & Travels Brahmavar Contact information, map and directions, contact form, opening hours, services, ratings, photos, videos and announcements from Patil Tours & Travels Brahmavar, Travel Agency, n h 66 near Buntara Bhavana Brahmavara, Brahmavar.

ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಯವರು  "ಪದ್ಮಶ್ರೀ ಪ್ರಶಸ್ತಿ" ಗೆ ಆಯ್ಕೆ ಯಾಗಿದ್ದಾರೆ.ನೀವು ಕಲಾವಿದರ ಸ್ಪೂರ್ತಿ 😊🥰 ಅಭಿನಂದನೆಗಳ...
26/01/2021

ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಯವರು "ಪದ್ಮಶ್ರೀ ಪ್ರಶಸ್ತಿ" ಗೆ ಆಯ್ಕೆ ಯಾಗಿದ್ದಾರೆ.ನೀವು ಕಲಾವಿದರ ಸ್ಪೂರ್ತಿ 😊🥰 ಅಭಿನಂದನೆಗಳು ಅಮ್ಮ 🥰💐🙏🙏💐🌹

ಖ್ಯಾತ ಹೃದ್ರೋಗ ವೈದ್ಯ, ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಹಲವು ಸಂಶೋಧನಾತ್ಮಕ ಪ್ರಬಂಧಗಳ, ಅಸಂಖ್ಯಾತ ಲೇಖನಗಳ/ಪುಸ್ತಕಗಳ ಕರ್ತೃ, ಸಾಮಾಜಿಕ ಕಳಕಳ...
26/01/2021

ಖ್ಯಾತ ಹೃದ್ರೋಗ ವೈದ್ಯ, ಆರೋಗ್ಯ ಸಂಬಂಧಿ ವಿಷಯಗಳ ಕುರಿತು ಹಲವು ಸಂಶೋಧನಾತ್ಮಕ ಪ್ರಬಂಧಗಳ, ಅಸಂಖ್ಯಾತ ಲೇಖನಗಳ/ಪುಸ್ತಕಗಳ ಕರ್ತೃ, ಸಾಮಾಜಿಕ ಕಳಕಳಿಯುಳ್ಳ ಸರಳಜೀವಿ ಹಾಗೂ ನಿಗರ್ವಿ ಕನ್ನಡಿಗ ಪ್ರೊ. ಬಿ.ಎಂ. ಹೆಗ್ಡೆ ಇವರಿಗೆ ಪದ್ಮವಿಭೂಷಣದ ಗೌರವ ಸಂದಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ...


26/01/2021
19/09/2020

ಮಂಗಳೂರು ಸೆ. 19:- ವಿಭಾಗದ ಮಂಗಳೂರು ಬಸ್ಸು ನಿಲ್ದಾಣದಿಂದ ಪೂನಾ ಹಾಗೂ ಮುಂಬೈಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಮಲ್ಟಿಆಕ್ಸಲ್ ವೋಲ್ವೋ ಹಾಗೂ ನಾನ್ ಎಸಿ. ಸ್ಲೀಪರ್ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಸೆಪ್ಟೆಂಬರ್ 24 ರಿಂದ ಆರಂಭಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.

ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರಗಳು ಈ ಕೆಳಗಿನಂತಿವೆ:- ನಾನ್ ಎಸಿ ಸ್ಲೀಪರ್ ಬಸ್ ಮಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಪೂನಾ, ಮುಂಬೈಗೆ ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,600

ಮುಂಬೈಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಪೂನಾ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್, ಮಂಗಳೂರಿಗೆ ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,600.

ಮಲ್ಟಿಆಕ್ಸ್‍ಲ್ ವೋಲ್ಟೋ ಬಸ್ ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮೂಡಬಿದ್ರಿ, ಕಾರ್ಕಳ, ನಿಟ್ಟೆ, ಬೆಳ್ಮಣ್, ಶಿರ್ವಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಪೂನಾ, ಮುಂಬೈಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,800.

ಮುಂಬೈಯಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಪೂನಾ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಶಿರ್ವಾಮಂಚಕಲ್, ಬೆಳ್ಮಣ್, ನಿಟ್ಟೆ, ಕಾರ್ಕಳ, ಮೂಡಬಿದ್ರಿ, ಮಂಗಳೂರಿಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,800.

ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು ವೆಬ್ ಸೈಟ್ ಅಥವಾ ಹತ್ತಿರದ ರಿಸರ್ವೇಶನ್ ಕೌಟಂರ್ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಂತರರಾಜ್ಯ ಸಂಚಾರ ಇನ್ನು ಮುಕ್ತ ಕರ್ನಾಟಕ  ಸರ್ಕಾರದ  ಆದೇಶ..ಕ್ವಾರೆಂಟೈನ್, ಸೀಲ್ ಡೌನ್, ಕೈಗೆ ಸೀಲ್, ಗಡಿ ತಪಾಸಣೆ ಯಾವುದೂ ಇಲ್ಲ
24/08/2020

ಅಂತರರಾಜ್ಯ ಸಂಚಾರ ಇನ್ನು ಮುಕ್ತ ಕರ್ನಾಟಕ ಸರ್ಕಾರದ ಆದೇಶ..

ಕ್ವಾರೆಂಟೈನ್, ಸೀಲ್ ಡೌನ್, ಕೈಗೆ ಸೀಲ್, ಗಡಿ ತಪಾಸಣೆ ಯಾವುದೂ ಇಲ್ಲ

10/08/2020

ಉಡುಪಿ- ಮುಂಬಯಿ ಬಸ್ ಸಂಚಾರ ಪುನರಾರಂಭ ಬುಕ್ಕಿಂಗ್ ಗಾಗಿ ಸಂಪರ್ಕಿಸಿ

Udupi- Mumbai Bus Service Restarted Contact For Booking

9900673720

ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು
25/07/2020

ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

Address

N H 66 Near Buntara Bhavana Brahmavara
Brahmavar
576213

Opening Hours

Monday 9:30am - 9:30pm
Tuesday 9:30am - 9:30pm
Wednesday 9:30am - 9:30pm
Thursday 9:30am - 9:30pm
Friday 9:30am - 9:30pm
Saturday 9:30am - 9:30pm
Sunday 9:30am - 8pm

Telephone

+919686536200

Website

Alerts

Be the first to know and let us send you an email when Patil Tours & Travels Brahmavar posts news and promotions. Your email address will not be used for any other purpose, and you can unsubscribe at any time.

Contact The Business

Send a message to Patil Tours & Travels Brahmavar:

Share

Category