ವಿಜಯನಗರ ಸಾಮ್ರಾಜ್ಯ -ಹಂಪಿ

  • Home
  • India
  • Hampi
  • ವಿಜಯನಗರ ಸಾಮ್ರಾಜ್ಯ -ಹಂಪಿ

ವಿಜಯನಗರ ಸಾಮ್ರಾಜ್ಯ -ಹಂಪಿ Contact information, map and directions, contact form, opening hours, services, ratings, photos, videos and announcements from ವಿಜಯನಗರ ಸಾಮ್ರಾಜ್ಯ -ಹಂಪಿ, Tour Agency, HAMPI, Hampi.

02/11/2017
14/03/2017

Ananthashayana temple is in Hospet, Bellary district, Karnataka, India. An inscription, dated A.D. 1524, on the walls of the temple states that Krishnadeva R...

25/10/2016

ನವೆಂಬರ್ 3ರಿಂದ ಹಂಪಿ ಉತ್ಸವ : ಸಚಿವ ಸಂತೋಷ್ ಲಾಡ್

ನವೆಂಬರ್ 3 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವಕ್ಕೆ ಈ ಬಾರಿ ಆರು ವೇದಿಕೆಗಳನ್ನು ಮಾಡಲಾಗಿದೆ. ಉತ್ಸವಕ್ಕೆ ಎಲ್ಲಾ ರೀತಿಗಳಿಂದ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಅಕ್ಟೋಬರ್ 18 ರಿಂದ 22 ರವರೆಗೆ ವಿಜಯ ವಿಠ್ಠಲ ದೇವಸ್ಥಾನದ ಬಳಿ ಶಿಲ್ಪ ಮತ್ತು ಕಾಷ್ಟ ಶಿಬಿರ, ಅ 23 ರಂದು ಮ್ಯಾರಥಾನ್. 26 ರಿಂದ 28 ರ ವರೆಗೆ ಚಿತ್ರಕಲಾ ಶಿಬಿರ . ಅ 30 ರಿಂದ 5 ರ ವರೆಗೆ ಬೆಳಿಗ್ಗೆ ಮತ್ತು ಸಂಜೆ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ, 100 ರೂ ಶುಲ್ಕವಿದ್ದು, ಊಟದ ವ್ಯವಸ್ಥೆ ಇರುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ನವೆಂಬರ್ 1 ರಿಂದ ಹಂಪಿ ಬೈ ಸ್ಕೈ (ಹೆಲಿಕಾಪ್ಟರ್ ರೈಡ್) 7 ನಿಮಿಷಕ್ಕೆ 1900 ರು ಹಾಗೂ 10 ನಿಮಿಷಕ್ಕೆ‌ 2600 ರು ಶುಲ್ಕವಿದ್ದು, 5 ವರ್ಷದ ಕೆಳಗಿನವರಿಗೆ ಉಚಿತವಿರುತ್ತದೆ ಎಂದು ಸಚಿವರು ತಿಳಿಸಿದರು. ನವಂಬರ್ 3 ರಂದು 2500 ರೈತರ ಸಮಾವೇಶವಿದ್ದು, ನ 3 ರಿಂದ 9 ವರೆಗೆ ಕೇಂದ್ರ ಸರಕಾರದ ಸಂಗೀತ ಮತ್ತು ನಾಟಕ ವಿಭಾಗದಿಂದ ವಿಜಯನಗರ ವೈಭವ ಎಂಬ ಧ್ವನಿ ಬೆಳಕಿನ ಪ್ರದರ್ಶನ ಗಜಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. ಇದಲ್ಲದೆ ನವಂಬರ್ 3 ರಿಂದ 5 ರವರಗೆ ಕೆಸರುಗದ್ದೆ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ನಡೆಯಲಿವೆ ಎಂದು ಸಚಿವ ಸಂತೋಷ್ ಲಾಡ್ ಕಮಲಾಪುರದಲ್ಲಿ ಹೇಳಿದರು.

HAMPI UTSAV 2016ನವೆಂಬರ್ ತಿಂಗಳಿನಲ್ಲಿ ಹಂಪಿ ಉತ್ಸವವನ್ನು ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವ ನಡೆಸಲು ಒಪ್ಪಿಗೆ ಸೂ...
25/10/2016

HAMPI UTSAV 2016

ನವೆಂಬರ್ ತಿಂಗಳಿನಲ್ಲಿ ಹಂಪಿ ಉತ್ಸವವನ್ನು ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ' ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. 'ನವೆಂಬರ್ 3, 4 ಮತ್ತು 5 ರಂದು ಹಂಪಿ ಉತ್ಸವವನ್ನು ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ಆಗಮಿಸಲಿದ್ದಾರೆ' ಎಂದು ಸಚಿವರು ತಿಳಿಸಿದರು.

ಈ ಬಾರಿ ಉತ್ಸವ ನಡೆಯುವುದು ಖಚಿತ : ಸಂತೋಷ್ ಲಾಡ್ ಅವರು ಜಿಲ್ಲೆಯ ಕೈಗಾರಿಕೋದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಉತ್ಸವ ಆಚರಣೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದರು. 50ಕ್ಕೂ ಹೆಚ್ಚು ಕಲಾವಿದರೊಂದಿಗೂ ಮಾತುಕತೆ ನಡೆಸಿದ್ದರು

Address

HAMPI
Hampi
583201

Telephone

1234567890

Alerts

Be the first to know and let us send you an email when ವಿಜಯನಗರ ಸಾಮ್ರಾಜ್ಯ -ಹಂಪಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category