Namma Arehally

Namma Arehally Arehalli is a village in the southern state of Karnataka, India. It is located in the Belur taluk of Hassan district in Karnataka.

10/01/2023

ಗಜ ಗಾಂಭೀರ್ಯದ ನಡೆ ಅಂದ್ರೆ ಇದೆ !!!

14/10/2020

ಸರ್ಕಾರಿ ಹೋಸ್ಪಿಟಲ್ ನಲ್ಲಿ ಗ್ರೂಪ್ ಡಿ ನೌಕರಿ ಮಾಡುತಿದ್ದು ಬೇಲೂರಿಂದ ಅರೆಹಳ್ಳಿ ಬರೋ ದಾರಿ ಮಧ್ಯೆ ಬೈಕ್ ಅಪಘಾತದಿಂದ ತುಂಬಾನೆ ಚಿಂತಜನಕವಾದ ಪರಿಸ್ಥಿತಿಲಿ ಈ ಕುಟುಂಬವಿದೆ
ಗಂಡ ಕೋಮ ಸ್ಥಿತಿಯಲ್ಲಿ ಇದ್ದು ತಲೆಗೆ ಆಪರೇಷನ್ ಮಾಡಲು ಹಣವಿಲ್ಲದೆ ಇಂದು ಅರೆಹಳ್ಳಿ ಸರ್ಕಾರಿ ಹೋಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕೋಮ ಸ್ಥಿತಿಯಿಂದ ಹೊರ ಬರಲು ಆಪರೇಷನ್ ಅವಶ್ಯಕತೆ ಇದ್ದು ಹಣವಿಲ್ಲದೆ ಕಂಗಾಲಾಗಿ ಇದ್ದಾರೆ
ಮಕ್ಕಳ ತಾಯಿಗು ಕೂಡ ಬಲವಾದ ಪೆಟ್ಟಿಣ ಪರಿಣಮ ಆಪರೇಷನ್ ಆಗಿ 2 3 ತಿಂಗಳು ಬೆಡ್ಡ್ ರೆಸ್ಟಿನ ಅವಶ್ಯಕತೆ ಇದ್ದು ಈಗಾಗಲೆ ಗ್ರೂಪ್ ಡಿಯಲ್ಲಿ ಕೆಲಸ ಮಾಡುತಿದ್ದು ಒಂದೊತ್ತಿನ ಊಟಕ್ಕು ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇಬ್ಬರ ಆರೋಗ್ಯ ಸ್ಥಿತಿ ಉತ್ತಮವಾಗಲು ದಾನಿಗಳ ಸಹಕಾರ ಅವಶ್ಯಕತೆ ಇದೆ
ಆ ತಾಯಿಯ ಕಣ್ಣೀರ ಹೊರಿಸಲು ದಾನಿಗಳು ಸಹಕರಿಸಬೇಕಾಗಿ ವಿನಂತಿ
ಅಕೊಂಟ್ ನಂ
Manjula
Canarabank
Account number 0470101054399
Ifsc CNRB0000470

Good efforts! Keep it up....
25/09/2020

Good efforts! Keep it up....

Corona Cooking Song by Dr Sharath

ಎನ್ರಪ್ಪ ಅರೇಹಳ್ಳಿ ಕಥೆ ??? ಅರೇಹಳ್ಳಿನ ಒಳ್ಳೇ ಹೆಸರಿನಲ್ಲಿ ನೋಡಕ್ಕೆ ಇಷ್ಟ ಪಡ್ತೀವಿ.... ದಯವಿಟ್ಟು ನಾಗರಿಕರು ಒಳ್ಳೆ ದಾರಿಯಲ್ಲಿ ನಡೆಯಬೇಕಾಗ...
22/09/2020

ಎನ್ರಪ್ಪ ಅರೇಹಳ್ಳಿ ಕಥೆ ??? ಅರೇಹಳ್ಳಿನ ಒಳ್ಳೇ ಹೆಸರಿನಲ್ಲಿ ನೋಡಕ್ಕೆ ಇಷ್ಟ ಪಡ್ತೀವಿ.... ದಯವಿಟ್ಟು ನಾಗರಿಕರು ಒಳ್ಳೆ ದಾರಿಯಲ್ಲಿ ನಡೆಯಬೇಕಾಗಿ ವಿನಂತಿ...

😔😔😔😔😔
15/09/2020

😔😔😔😔😔

29/07/2020

😢😢😢😢

14/07/2020

Big breaking news !!!!

ಅರೆಹಳ್ಳಿಯ ನಾಡ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ ...

07/07/2020
Congratulations 🎉👏👏👏 All the best for your innovation.
07/07/2020

Congratulations 🎉👏👏👏 All the best for your innovation.

No more first-grade college in Arehalli. It has been moved to Bengaluru, considering poor student strength. We feel its ...
11/06/2020

No more first-grade college in Arehalli.
It has been moved to Bengaluru, considering poor student strength.
We feel its not a good move, as this college was the only nearby college in and around Arehalli & it served for more than 15-20 villages.
The poor families of rural areas in and around Arehalli used to send their sons/daughters for education here, now many may drop or they have to travel for Belur/Sakleshpur/Hassan for this purpose which will be a burden for them.

We kindly request you to reconsider this decision.

Chief Minister of Karnataka Lingesh KS Karnataka Education Portal Department of Collegiate Education Suresh Kumar HD Revanna H D Kumaraswamy Siddaramaiah C T Ravi Pratap Simha Prajwal Revanna - Voice of Youths Preetham J Gowda H D Devegowda Hassan News ಹಾಸನ್ ನ್ಯೂಸ್ The Beauty Of Hassan Amith Shetty

Address

Melalli Beedhi
Hassan
573101

Telephone

9874563210

Website

Alerts

Be the first to know and let us send you an email when Namma Arehally posts news and promotions. Your email address will not be used for any other purpose, and you can unsubscribe at any time.

Share