14/10/2024
Harivayugurubhyo Namah
GAUTAMA TOURS
Religious Yatra Organisers
11 DAYS LONG DWARAKA YATRA (UTTARAYANA PARVAKALA SPECIAL)
We are organising a 11days long yatra to the holy Shrine Lord KRISHNNA in the FIRST week of Jan 2025. It is a journey by train and bus. You are welcome to join us.
Places Covered : VADODARA , UJJAIN , OMKARESHWAR ,PUSHKAR , MATRUGAYA , DWARAKA , BET DWARAKA , NAGESHWARA , RUKMINI MANDIR , GOPITALAB ,JAMBUVAN GUFA , MOOL DWARAKA , SOMNATH &PRABHAS ETC
Starts on : 8 JAN 2025 from 2:00PM Hyderabad
Ends on : 18 JAN 2025at 8:00 AM Hyderabad
Mode of Travel : Train & Deluxe Bus
Yatra Package
Rs. 31500/-(III AC Class)
Package includes Train & Bus Charges, meals, rooms for night stay.
Features:
a) Jurney breaks are given for Snana, Sandhyavandane, and meals during long train journey.
b) We serve our own baked food during train journey
c) Hot water will be provided for bathing
Bookings are open. Reserve your seats today.
Call us to book or for more details
9866081092/ 7013724738 (Pramodaikoor achar Aikoor)
3-4-73/1/1 Opp Sri Raghavendra swamy Temple Kachiguda Hyderabad
----------------------
ಶ್ರೀಹರಿವಾಯುಗುರುಭ್ಯೋ ನಮಃ
ಗೌತಮ ಟೂರ್ಸ್
ಧಾರ್ಮಿಕಯಾತ್ರಾ ಆಯೋಜಕರು
ಪಾತ್ರರ ಸಂಗಡ ಯಾತ್ರಾ ಚರಿಸಿ ವಿಧಾತೃ ಪಿತನ ಗುಣ ಸ್ತೋತ್ರಗಳ
-----------------------------------------------------------------------
11ದಿನಗಳ ಉಜ್ಜಯಿನಿ ಓಂಕಾರೇಶ್ವರ ಪುಷ್ಕರ ಮಾತೃಗಯಾ ದ್ವಾರಕಾ ಯಾತ್ರೆ
(ಉತ್ತರಾಯಣ ಪರ್ವಕಾಲ ವಿಶೇಷ ದ್ವಾರಕಾ ಯಾತ್ರೆ )
-----------------------------------------------------------------------
ನಮ್ಮ ಸಂಸ್ಥೆಯಿಂದ 2025ರ ಜನವರಿ ತಿಂಗಳ ಮೊದಲನೆಯ ವಾರದಲ್ಲಿ (ಉಜ್ಜಯಿನಿ ಓಂಕಾರೇಶ್ವರ ಪುಷ್ಕರ ಮಾತೃಗಯಾ ದ್ವಾರಕಾ ) ಕ್ಷೇತ್ರಗಳಿಗೆ ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.
ದರ್ಶಿಸುವ ಸ್ಥಳಗಳು : ವಡೋದರಾ ,ಉಜ್ಜಯಿನಿ ,ಓಂಕಾರೇಶ್ವರ ,ಪುಷ್ಕರ, ಮಾತೃಗಯಾ ,ದ್ವಾರಕಾ, ಬೆಟ್ ದ್ವಾರಕಾ, ನಾಗೇಶ್ವರ ,ಗೋಪಿತಲಾಬ್ ,ರುಕ್ಮಿಣಿ ಮಂದಿರ್, ಮೂಲ ದ್ವಾರಕಾ ,ಜಾಂಬುವಂತ ಗುಹಾ, ಸೋಮನಾಥ ಮತ್ತು ಪ್ರಭಾಸ ಇತ್ಯಾದಿ
ಪ್ರಾರಂಭವಾಗುವ ದಿನಾಂಕ : 8/1/2025 : ಮಧ್ಯಾಹ್ನ 2
ಪ್ರಾರಂಭವಾಗುವ ಸ್ಥಳ : ಹೈದರಾಬಾದ್/
ಮುಕ್ತಾಯವಾಗುವ ದಿನಾಂಕ : 18/1/2025ಬೆಳಿಗ್ಗೆ 8:30ಗೆ
ಯಾತ್ರಾ ಪ್ಯಾಕೇಜ್
ರೂ. 31500/-( III ಎ.ಸಿ ಕ್ಲಾಸ್)
ಪ್ಯಾಕೇಜಿನಲ್ಲಿ ರೈಲು ಪ್ರಯಾಣದ ದರ, ರೈಲಿನಲ್ಲಿ ಉಪಾಹಾರದ ವ್ಯವಸ್ಥೆ, ರಾತ್ರಿ ವಸತಿಗಾಗಿ ವಸತಿ ಕೋಣೆಗಳು, ಡಿಲಕ್ಸ್ 2x2 ಬಸ್ ವ್ಯವಸ್ಥೆ ಸೇರಿರುತ್ತದೆ.
ದರ್ಶನ, ಶ್ರಾದ್ಧ, ಆಟೋ ರಿಕ್ಷಾ, ದೋಣಿ, ಸ್ಥಳೀಯ ಓಡಾಟಗಳ ವೆಚ್ಚ ಪ್ರತ್ಯೇಕ
ಗಮನಿಸಿ
ಅ) ದೀರ್ಘವಾದ ರೈಲು ಸಂಚಾರದ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆ ಮಾಡಲು ಅನುಕೂಲವಿರುತ್ತದೆ
ಆ) ರೈಲು ಯಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದಲೇ ಫಲಾಹಾರದ ವ್ಯವಸ್ಥೆ ಇರುತ್ತದೆ
ಇ) ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಬಿಸಿನೀರಿನ ವ್ಯವಸ್ಥೆ ಇರುತ್ತದೆ
ಉ) ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣ ಇರುತ್ತದೆ.
ಊ) ಪ್ಯಾಕೇಜ್ ಅನುಕೂಲವು ಸಹ ಇರುತ್ತದೆ.
ರೈಲಿನಲ್ಲಿ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಆಸನಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ಪ್ರಮೋದಾಚಾರ್ ಐಕೂರ್
ಪ್ರಧಾನ ವ್ಯವಸ್ಥಾಪಕರು
9866081092/7013724738