ನಮ್ಮ ಕಡೂರು

ನಮ್ಮ ಕಡೂರು ENTERTAINMENT - TOURISM - DEVOTIONAL - CULTURE
For more inf

ವಕ್ಕಲಗೆರೆ  ಕೋಡಿಹಳ್ಳಿ ಗ್ರಾಮದ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವಕ್ಕೆ ಕಡೂರಿನ ಶಾಸಕರಾದ ಕೆ ಎಸ್ ಆನಂದಣ್ಣ ನವರು ಮತ್ತು ಶರತ್ ಕೃಷ್ಣಮೂರ್ತಿ ಮತ್...
22/03/2025

ವಕ್ಕಲಗೆರೆ ಕೋಡಿಹಳ್ಳಿ ಗ್ರಾಮದ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವಕ್ಕೆ ಕಡೂರಿನ ಶಾಸಕರಾದ ಕೆ ಎಸ್ ಆನಂದಣ್ಣ ನವರು ಮತ್ತು ಶರತ್ ಕೃಷ್ಣಮೂರ್ತಿ ಮತ್ತು ಸ0ಗಡಿಗರು ಮತ್ತು ತಿಪ್ಪೇಶಣ್ಣ ನವರು ಬಂದು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು..

ನಮ್ಮ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ಟೆನಿಸ್ ಬಾಲ್ ಟೂರ್ನಮೆಂಟ್
24/01/2025

ನಮ್ಮ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ಟೆನಿಸ್ ಬಾಲ್ ಟೂರ್ನಮೆಂಟ್

ನಮ್ಮ ಪಕ್ಕದ ಹೊಸದುರ್ಗ ತಾಲೂಕಿನಲ್ಲಿ ಆಯೋಜಿಸಿದ್ದ ಶ್ರೀ ಕನಕ ಜಯಂತಿಯ ಪ್ರಯುಕ್ತ ನೆಡೆದ ಬಾರಿ ಟಗರಿನ ಕಾಳಗದಲ್ಲಿ ನಮ್ಮ ಕಡೂರಿನ ಮಲ್ಲೇಶ್ವರದ ಹಳ...
17/11/2024

ನಮ್ಮ ಪಕ್ಕದ ಹೊಸದುರ್ಗ ತಾಲೂಕಿನಲ್ಲಿ ಆಯೋಜಿಸಿದ್ದ ಶ್ರೀ ಕನಕ ಜಯಂತಿಯ ಪ್ರಯುಕ್ತ ನೆಡೆದ ಬಾರಿ ಟಗರಿನ ಕಾಳಗದಲ್ಲಿ ನಮ್ಮ ಕಡೂರಿನ ಮಲ್ಲೇಶ್ವರದ ಹಳ್ಳಿ ಬೂತ ತೃತೀಯ ಸ್ಥಾನವನ್ನು ಪಡೆದಿರುತ್ತದೆ ಟಗರಿಗೂ ಮತ್ತು ಮಾಲೀಕರಾದ ಮೋಹನ ರವರ ಬಳಗದವರಿಗೂ ಅಭಿನಂದನೆಗಳು💐💐💐

26/07/2024

Ther maleshwara swamy yagati kadur thaluk

ನಮ್ಮ ಕಡೂರಿನ ಫಲಿತಾಂಶಕೆ ಎಸ್ ಆನಂದ್ ಅವರು ಜಯ ಗಳಿಸಿದ್ದಾರೆ
13/05/2023

ನಮ್ಮ ಕಡೂರಿನ ಫಲಿತಾಂಶ
ಕೆ ಎಸ್ ಆನಂದ್ ಅವರು ಜಯ ಗಳಿಸಿದ್ದಾರೆ

10/03/2023

31 ನೇ ದಿನದ  #ವೈಭವದ_ಧನುರ್ಮಾಸ ಹಾಗೂ ಮಕರ ಸಂಕ್ರಮಣದ ವಿಶೇಷ ಪೂಜೆ: 🌞ಇಂದಿಗೆ ಧನುರ್ಮಾಸ ಪೂಜೆ ಸಮಾಪ್ತಿ ಹಾಗೂ ಸಂಪನ್ನವಾಯಿತು, ಶ್ರೀಕ್ಷೇತ್ರದಲ...
15/01/2023

31 ನೇ ದಿನದ #ವೈಭವದ_ಧನುರ್ಮಾಸ ಹಾಗೂ ಮಕರ ಸಂಕ್ರಮಣದ ವಿಶೇಷ ಪೂಜೆ: 🌞

ಇಂದಿಗೆ ಧನುರ್ಮಾಸ ಪೂಜೆ ಸಮಾಪ್ತಿ ಹಾಗೂ ಸಂಪನ್ನವಾಯಿತು, ಶ್ರೀಕ್ಷೇತ್ರದಲ್ಲಿ ಒಂದು ತಿಂಗಳುಕಾಲ ನಿರಂತರವಾಗಿ ವೈಭವಯುತವಾಗಿ ದಿನಪ್ರಂತಿ ಒಂದೊಂದು ಅಲಂಕಾರದಲ್ಲಿ ಸ್ವಾಮಿಯನ್ನು ಪೂಜಿಸಲಾಯಿತು...

ಈ ಎಲ್ಲಾ ಪೂಜಾ ವ್ಯವಸ್ಥೆಗಳಿಗೆ ಸಕಾಲಕ್ಕೆ ನೆರವಾದ ಸುತ್ತಳ್ಳಿ ಗ್ರಾಮದ ಜನರಿಗೆ ಹಾಗೂ ದೇವಾಲಯ ಆಡಳಿತ ಮಂಡಳಿಯವರಿಗೆ, ಪೂಜೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಿಂಗಟಗೆರೆ ಗ್ರಾಮದ ಗುರು-ಜಂಗಮರಿಗೂ, ಶ್ರೀ ಕಲ್ಲೇಶ್ವರನು ಅಭಯ ಅನುಗ್ರಹ ಮಂಗಳವನ್ನುಂಟು ಮಾಡಲಿ...

ಹರ ನಮಃ ಪಾರ್ವತೀ ಪತಯೇ..
ಹರಹರ ಮಹಾದೇವಾ ಶಂಭೋ
ಸರ್ವೆ ಜನಃ ಸುಖಿನಃ... ಸರ್ವೆ ಜೀವೊ ಸುಖಿನಃ

ಪ್ರಸನ್ನ ಶ್ರೀ ಕಲ್ಲೇಶ್ವರಸ್ವಾಮಿ ಪುಣ್ಯಕ್ಷೇತ್ರ
ಇತಿಹಾಸ ಪ್ರಸಿದ್ಧ ಸಿಂಗಟಗೆರೆ,
ಕಡೂರು ತಾಲ್ಲೂಕು. ಚಿಕ್ಕಮಗಳೂರು ಜಿಲ್ಲೆ
Shri Kalleshwara Swamy Singatagere

ಶ್ರೀ ಗುರುಭ್ಯೋ ನಮಃ.. ವಂದೇ‌‌ ಗುರುಪರಂಪರಂ 🌛ಕಡೂರು ತಾಲ್ಲೂಕಿನ, ಬಿದರೆಯ ಸುಕ್ಷೇತ್ರ ದೊಡ್ಡಮಠಕ್ಕೆ ಇಂದು ಅವದೂತ ವಿನಯ್ ಗುರೂಜಿ ಆಗಮಿಸಿ ಗುರು...
05/11/2022

ಶ್ರೀ ಗುರುಭ್ಯೋ ನಮಃ.. ವಂದೇ‌‌ ಗುರುಪರಂಪರಂ 🌛

ಕಡೂರು ತಾಲ್ಲೂಕಿನ, ಬಿದರೆಯ ಸುಕ್ಷೇತ್ರ ದೊಡ್ಡಮಠಕ್ಕೆ ಇಂದು ಅವದೂತ ವಿನಯ್ ಗುರೂಜಿ ಆಗಮಿಸಿ ಗುರುವಿನ ಆತಿಥ್ಯ ಹಾಗೂ ಲಿಂಗೈಕ್ಯ ಅಜ್ಜಯ್ಯನವರ ಮಹಾಗದ್ದುಗೆಗೆ ನಮಿಸಿದರು...

ಸುಕ್ಷೇತ್ರ ದೊಡ್ಡಮಠ ಕೆ ಬಿದರೆ - Sukshetra DoddaMatha K Bidare

Address

ಕಡೂರು
Kadur
577548

Telephone

+916362894296

Website

Alerts

Be the first to know and let us send you an email when ನಮ್ಮ ಕಡೂರು posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಮ್ಮ ಕಡೂರು:

Share