14/08/2026
"Freedom in mind, faith in words, pride in our hearts, and memories in our souls. Let's salute the nation on this Independence Day."
"Thousands of brave hearts laid down their lives so we could breathe the air of freedom. Let's honor their sacrifice by building a stronger, kinder nation.
Happy Independence Day!"🇮🇳💐
"Let's celebrate the glory of free India and value the sacrifices of the heroes who made it possible. Warm wishes on Independence Day!
ಮನಸ್ಸಿನಲ್ಲಿ ಸ್ವಾತಂತ್ರ್ಯ, ಮಾತಿನಲ್ಲಿ ನಂಬಿಕೆ, ಹೃದಯದಲ್ಲಿ ಹೆಮ್ಮೆ, ಆತ್ಮದಲ್ಲಿ ನೆನಪುಗಳು ಇರಲಿ. ಈ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶಕ್ಕೆ ನಮನ ಸಲ್ಲಿಸೋಣ."
"ನಾವು ಸ್ವಾತಂತ್ರ್ಯದ ಗಾಳಿಯನ್ನು ಸೇವಿಸಲು ಅದೆಷ್ಟೋ ವೀರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುತ್ತಾ, ಬಲವಾದ ಮತ್ತು ಉತ್ತಮ ರಾಷ್ಟ್ರವನ್ನು ನಿರ್ಮಿಸೋಣ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!"🇮🇳
"ಸ್ವತಂತ್ರ ಭಾರತದ ಹಿರಿಮೆಯನ್ನು ಕೊಂಡಾಡೋಣ ಮತ್ತು ಈ ಸ್ವಾತಂತ್ರ್ಯವನ್ನು ತಂದುಕೊಟ್ಟ ವೀರರ ತ್ಯಾಗವನ್ನು ಸ್ಮರಿಸೋಣ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳು!"