Al Amri Makarim International Travels. Deralakatte and KC Road

Al Amri Makarim International Travels. Deralakatte and KC Road Travel Agent

29/07/2025
05/06/2025

*ಗಲ್ಫ್ (GCC) ಯ 6 ರಾಷ್ಟ್ರಗಳಿಗೆ ಒಂದೇ ಟೂರಿಸ್ಟ್ ವೀಸಾ.*ಜಿಸಿಸಿ ಯ 6 ರಾಷ್ಟ್ರಗಳಿಗೆ ಒಂದೇ ಟೂರಿಸ್ಟ್ ವೀಸಾ ಪದ್ಧತಿ ಇದೇ ವರ್ಷದಿಂದ ಜಾರಿಗೆ ...
04/06/2025

*ಗಲ್ಫ್ (GCC) ಯ 6 ರಾಷ್ಟ್ರಗಳಿಗೆ ಒಂದೇ ಟೂರಿಸ್ಟ್ ವೀಸಾ.*

ಜಿಸಿಸಿ ಯ 6 ರಾಷ್ಟ್ರಗಳಿಗೆ ಒಂದೇ ಟೂರಿಸ್ಟ್ ವೀಸಾ ಪದ್ಧತಿ ಇದೇ ವರ್ಷದಿಂದ ಜಾರಿಗೆ ಬರಲಿದೆ. ಜಿಸಿಸಿ ವಿದೇಶಾಂಗ ಮಂತ್ರಿಗಳ ಸಭೆಯ ಬಳಿಕ ಜಿಸಿಸಿ ಜನರಲ್ ಸೆಕ್ರೆಟರಿ ಜಾಸಿಂ ಅಲ್ ಬುಧವಿ ಈ ಮಾಹಿತಿ ನೀಡಿದ್ದಾರೆ.

ಈ ಪದ್ಧತಿಯ ಮೂಲಕ ಒಂದೇ ಟೂರಿಸ್ಟ್ ವೀಸಾದಲ್ಲಿ ಸೌದಿ ಅರೇಬಿಯಾ, ಒಮಾನ್, ಯುಎಇ, ಕತಾರ್, ಕುವೈಟ್, ಬಹರೈನ್ ಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ.

ಗಲ್ಫ್ ರಾಷ್ಟ್ರಗಳ ವಿಸಿಟ್ ವೀಸಾ, ಉಮ್ರಾ ವೀಸಾ, ಬಿಸಿನೆಸ್ ವೀಸಾ ಹಾಗೂ ವೀಸಾ ಸ್ಟ್ಯಾಂಪಿಂಗ್ ಗಳಿಗಾಗಿ ಸಂಪರ್ಕಿಸಿರಿ

*ಅಲ್ ಅಮ್ರಿ ಇಂಟರ್ ನ್ಯಾಷನಲ್ ಟ್ರಾವೆಲ್ಸ್*
ಟೆಲಿಫೋನ್ ಎಕ್ಸ್ ಚೇಂಜ್ ಎದುರು, ಕೆಸಿ ರೋಡ್, ತಲಪಾಡಿ- 575023
ಮೊ: 9008996540/8310380500

*ಅಲ್ ಅಮ್ರಿ ಮಕರಿಮ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್*
ಮೋರ್ ಸೂಪರ್ ಮಾರ್ಕೆಟ್ ಬಳಿ
ದೇರಳಕಟ್ಟೆ -575018
ಮೊ: 6363866234/8310380500

31/05/2025

Address

Deralakatte And Kc Road, Talapady
Mangalore

Telephone

9008996540

Website

Alerts

Be the first to know and let us send you an email when Al Amri Makarim International Travels. Deralakatte and KC Road posts news and promotions. Your email address will not be used for any other purpose, and you can unsubscribe at any time.

Contact The Business

Send a message to Al Amri Makarim International Travels. Deralakatte and KC Road:

Share

Category