S.G.S Tours and Travels

S.G.S Tours and Travels SGS Tours & Travels
✈️ 25 Years of Customer Service Excellence
🌍 Domestic & International Tour Packages
🤝 Travel with trust. Experience the world with us.

Designed to suit families, couples, groups, and individual travelers.

🐍🙏 ನಾಗ ಪಂಚಮಿಯ ಹಾರ್ದಿಕ ಶುಭಾಶಯಗಳು!ನಾಗದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಸದಾ ಇರಲಿ. ✨SGS Tours & Tra...
17/08/2026

🐍🙏 ನಾಗ ಪಂಚಮಿಯ ಹಾರ್ದಿಕ ಶುಭಾಶಯಗಳು!

ನಾಗದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಸದಾ ಇರಲಿ. ✨

SGS Tours & Travels ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ನಾಗ ಪಂಚಮಿಯ ಶುಭಾಶಯಗಳು! 🌸

#ನಾಗಪಂಚಮಿ

ಸ್ವಾತಂತ್ರ್ಯದ ಹೆಮ್ಮೆಯೊಂದಿಗೆ, ಪ್ರಯಾಣದ ಸಂಭ್ರಮ! 🇮🇳✨ಭಾರತದ ವೈವಿಧ್ಯಮಯ ಸೌಂದರ್ಯ, ಸಂಸ್ಕೃತಿ ಮತ್ತು ಅದ್ಭುತ ತಾಣಗಳನ್ನು ಅನ್ವೇಷಿಸುತ್ತಾ, ಪ...
15/08/2026

ಸ್ವಾತಂತ್ರ್ಯದ ಹೆಮ್ಮೆಯೊಂದಿಗೆ, ಪ್ರಯಾಣದ ಸಂಭ್ರಮ! 🇮🇳✨

ಭಾರತದ ವೈವಿಧ್ಯಮಯ ಸೌಂದರ್ಯ, ಸಂಸ್ಕೃತಿ ಮತ್ತು ಅದ್ಭುತ ತಾಣಗಳನ್ನು ಅನ್ವೇಷಿಸುತ್ತಾ, ಪ್ರತಿಯೊಂದು ಪ್ರಯಾಣವನ್ನೂ ಮರೆಯಲಾಗದ ಅನುಭವವಾಗಿಸೋಣ. ❤️

ಈ 80ನೇ ಸ್ವಾತಂತ್ರ್ಯ ದಿನದಂದು, ನಮ್ಮ ದೇಶದ ಸೌಂದರ್ಯವನ್ನು ಇನ್ನಷ್ಟು ಹತ್ತಿರದಿಂದ ಕಂಡು, ಹೊಸ ನೆನಪುಗಳನ್ನು ಸೃಷ್ಟಿಸೋಣ.

SGS Tours & Travels ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

#ಸ್ವಾತಂತ್ರ್ಯದಿನಾಚರಣೆ

07/08/2026

ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥ ದರ್ಶನ ಪಡೆಯಲು ಇಚ್ಛಿಸುವವರು,
ಚಾರಧಾಮ್ ಯಾತ್ರೆಗೆ ಹೊರಡಲಿರುವ ಯಾತ್ರೆಯಲ್ಲಿ ಪಾಲ್ಗೊಳ್ಳಿ.
13 ದಿನಗಳ ಈ ಯಾತ್ರೆಯಲ್ಲಿ ಹರಿದ್ವಾರ, ಋಷಿಕೇಶ, ಯಮುನೋತ್ರಿ, ಗಂಗೋತ್ರಿ, ಉತ್ತರಕಾಶಿ, ಗುಪ್ತಕಾಶಿ, ಕೇದಾರನಾಥ ಮತ್ತು ಬದರಿನಾಥ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದೇವೆ. ಈ
ಯಾತ್ರೆಯಲ್ಲಿ ನಮ್ಮ ಶ್ರೀ ಗುರು ಶಾಂತವಿರೇಶ್ವರ ಟೂರ್ಸ್ ರವರ ಕಡೆಯಿಂದ ಉತ್ತಮವಾದ ತಿಂಡಿ ಊಟದ ವ್ಯವಸ್ಥೆ, ವಿಶ್ರಾಂತಿ ಪಡೆಯಲು ರೂಂ ವ್ಯವಸ್ಥೆ ಮತ್ತು ಯಾತ್ರಾ ಸ್ಥಳಗಳನ್ನು ಪರಿಚಯಿಸಲು ಅನುಭವಿ ಗೈಡ್ ಕೂಡ ಈ ಯಾತ್ರೆಯಲ್ಲಿ ನಿಮ್ಮ ಜೊತೆ ಇರ್ತಾರೆ.
ಚಾರ್ ಧಾಮ್ ಯಾತ್ರೆಗೆ ನೀವು ಬರಲು ಬಯಸಿದರೆ ಇಂದೇ ನಮ್ಮನ್ನು ಸಂಪರ್ಕಿಸಿ.
8971254130

07/08/2026

🇧🇹 BHUTAN GROUP TOUR – 7 NIGHTS / 8 DAYS 🇧🇹
✨ Experience The Land of Happiness with SGS Tours and Travels!
📅 Travel Date: 3 September 2026
💰 Standard Package: ₹69,500/- per person
🔥 Special Group Offer: ₹64,899/- per person for groups of 20+ members
5% GST & 2% TCS extra
🚫 NO PASSPORT REQUIRED!
Explore the breathtaking beauty and rich culture of Bhutan with visits to Phuentsholing, Thimphu, Punakha and Paro. Discover the iconic Tiger’s Nest Monastery, Punakha Dzong, Dochula Pass, Chimi Lhakhang, Thimphu Buddha Statue and more!
🏨 Hotel Accommodation
🚐 Transfers & Transportation
🗺️ Sightseeing as per itinerary
👨‍💼 Professional Tour Assistance
🌄 Explore Bhutan’s Culture, Monasteries & Natural Beauty
🔥 LIMITED GROUP SEATS AVAILABLE!
📞 Book your Bhutan holiday now!
📲 8310285013 | 8762188130
📲 6364938135 | 6364942422
🌐 www.sgstriveniyatra.com

SGS Tours & Travels
✈️ 25 Years of Customer Service Excellence
🌍 Domestic & International Tour Packages
🤝 Travel with trust. Experience the world with us.

Designed to suit families, couples, groups, and individual travelers.

ನಂಬಿಕೆ, ಕಾಳಜಿ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯೊಂದಿಗೆ ಬೆಳೆಸುವ ಸ್ನೇಹ ಜೀವನದ ಅತ್ಯಂತ ಸುಂದರ ಉಡುಗೊರೆ.ಈ ಅಮೂಲ್ಯ ಬಂಧವನ್ನು ಸದಾ ಗೌರವಿ...
02/08/2026

ನಂಬಿಕೆ, ಕಾಳಜಿ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯೊಂದಿಗೆ ಬೆಳೆಸುವ ಸ್ನೇಹ ಜೀವನದ ಅತ್ಯಂತ ಸುಂದರ ಉಡುಗೊರೆ.
ಈ ಅಮೂಲ್ಯ ಬಂಧವನ್ನು ಸದಾ ಗೌರವಿಸೋಣ.

ಎಲ್ಲಾ ಸ್ನೇಹಿತರಿಗೆ ಸ್ನೇಹಿತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🤝✨

ಜೀವನದ ಸರಿಯಾದ ದಾರಿಯನ್ನು ತೋರಿಸಿ, ಜ್ಞಾನ ಮತ್ತು ಮೌಲ್ಯಗಳಿಂದ ನಮ್ಮನ್ನು ಮುನ್ನಡೆಸುವ ಎಲ್ಲಾ ಗುರುಗಳಿಗೆ ಗೌರವಪೂರ್ವಕ ನಮನಗಳು.ನಿಮ್ಮ ಜೀವನಯಾ...
29/07/2026

ಜೀವನದ ಸರಿಯಾದ ದಾರಿಯನ್ನು ತೋರಿಸಿ, ಜ್ಞಾನ ಮತ್ತು ಮೌಲ್ಯಗಳಿಂದ ನಮ್ಮನ್ನು ಮುನ್ನಡೆಸುವ ಎಲ್ಲಾ ಗುರುಗಳಿಗೆ ಗೌರವಪೂರ್ವಕ ನಮನಗಳು.

ನಿಮ್ಮ ಜೀವನಯಾನ ಸದಾ ಸುಖಕರವಾಗಿರಲಿ, ಯಶಸ್ಸು ಮತ್ತು ಸಂತೋಷದಿಂದ ತುಂಬಿರಲಿ.

SGS Tours & Travels ವತಿಯಿಂದ ಗುರು ಪೂರ್ಣಿಮೆಯ ಶುಭಾಶಯಗಳು. ✨

#ಗುರುಪೂರ್ಣಿಮ

13/07/2026

“Noise world ಬಿಟ್ಟು… natureನ experience ಮಾಡಬೇಕಾ ?
ಹಾಗಾದ್ರೆ Bhutan ಗೆ ಬನ್ನಿ ...
ಕರ್ನಾಟಕದ ಜನಪ್ರಿಯ tours & travels ಆದ ಶ್ರೀ ಗುರು ಶಾಂತ ವೀರೇಶ್ವರ ಟೂರ್ಸ್ ರವರ ವತಿಯಿಂದ!
7 Nights / 8 Days Bhutan Tour ನ organize ಮಾಡ್ತಿದ್ದೇವೆ!

ಈ package ನಲ್ಲಿ Bhutanನ beautiful sightseeing placesಗಳಾದ …
Paro, Thimphu, Punakha,
Tiger’s Nest Monastery,
Buddha Dordenma,
“Punakha Dzong, Dochula Pass,
Phuentsholing ನಂತಹ ಹಲವು amazing placesಗಳನ್ನು ಕಾಣಬಹುದು !

ಈ group tour package ನಲ್ಲಿ…
✔️Travel Insurance,
✔️Food,
✔️Comfortable Hotel Stay
ಮತ್ತು Experienced Guide ನಿಮ್ಮ ಜೊತೆಯಲ್ಲಿ ಇರುತ್ತಾರೆ !” 🙌

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಶ್ರೀ ಗುರು ಶಾಂತವೀರೇಶ್ವರ ಟೂರ್ಸ್ ಅವರನ್ನು ಸಂಪರ್ಕಿಸಿ 8792555130

05/07/2026

ಇಂಟರ್ನ್ಯಾಷನಲ್ ಟ್ರಿಪ್ ಡ್ರೀಮ್ ಇದೆಯಾ?
ನಿಮಗಾಗಿ ಸಿಹಿ ಸುದ್ದಿ! 😍
ಕರ್ನಾಟಕದಲ್ಲಿ ಇಂಟರ್ನ್ಯಾಷನಲ್ ಟ್ರಿಪ್‌ಗಳಿಗೆ ಹೆಸರುವಾಸಿಯಾದ ಶ್ರೀ ಗುರು ಶಾಂತವೀರೇಶ್ವರ ಟೂರ್ಸ್ ಅಂಡ್ ಟ್ರಾವೆಲ್ಸ್ ಈಗ ನಿಮಗಾಗಿ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡುತ್ತಿದೆ.
🌟 ಲಭ್ಯವಿರುವ ಟೂರ್ ಪ್ಯಾಕೇಜ್‌ಗಳು:
🇧🇹Bhutan | 🇸🇬 Singapore | 🇲🇾 Malaysia | 🇦🇪 Dubai | 🇹🇭 Thailand
🇻🇳 Vietnam | 🇰🇭 Cambodia | 🇮🇩 Bali | 🇪🇺 Europe
🇱🇰 Srilanka | 🇨🇭 Switzerland | 🇦🇿 Baku
✨ ನಿಮ್ಮ ನೆಚ್ಚಿನ ದೇಶಕ್ಕೆ ಟ್ರಾವೆಲ್ ಮಾಡಲು ಇಂದೇ ಕರೆ ಮಾಡಿ ಮತ್ತು ಪ್ಯಾಕೇಜ್ ಡೀಟೈಲ್ಸ್ ಪಡೆಯಿರಿ.
📞 Book Now – Limited Seats!
+91 8971254130

04/07/2026

ನಿಮ್ಮ Passport ನಲ್ಲಿ ಮುಂದಿನ ಸ್ಟಾಂಪ್ Vietnam ಆಗಿರಲಿ! 🌏
7 Nights / 8 Days Vietnam Trip –
20ಕ್ಕೂ ಹೆಚ್ಚು World Famous Places ಒಂದೇ Trip ನಲ್ಲಿ!
Visa ✔
Insurance ✔
Meals ✔
3/4⭐ Stay ✔
Guide ✔
ಇನ್ನೇಕೆ ತಡ?
Dream Trip ಅನ್ನು ಇಂದು ಬುಕ್ ಮಾಡಿ! ✈️
📞 87621 88130 / 83102 85013
🌐 www.sgstriveniyatra.com

ತಂದೆಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 👨‍👧‍👦✨💙 ತಂದೆ ಅಂದ್ರೆ ನಮ್ಮ ಜೀವನದ ಮೊದಲ ಹೀರೋ, ಮೊದಲ ಮಾರ್ಗದರ್ಶಕ. ನಮ್ಮ ಕನಸುಗಳಿಗೆ ರೆಕ್ಕೆ ನೀಡ...
21/06/2026

ತಂದೆಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 👨‍👧‍👦✨

💙 ತಂದೆ ಅಂದ್ರೆ ನಮ್ಮ ಜೀವನದ ಮೊದಲ ಹೀರೋ, ಮೊದಲ ಮಾರ್ಗದರ್ಶಕ.
ನಮ್ಮ ಕನಸುಗಳಿಗೆ ರೆಕ್ಕೆ ನೀಡುವ, ಪ್ರತಿಯೊಂದು ಯಶಸ್ಸಿನ ಹಿಂದೆ ಬಲವಾಗಿ ನಿಲ್ಲುವ ಎಲ್ಲಾ ತಂದೆಯರಿಗೂ ಹೃತ್ಪೂರ್ವಕ ಕೃತಜ್ಞತೆಗಳು. 🙏

Address

Near Droupadamma Temple, Vijaya Nagara
Shimoga
577205

Opening Hours

Monday 8am - 8:30pm
Tuesday 8am - 8:30pm
Wednesday 8am - 8:30pm
Thursday 8am - 8:30pm
Friday 8am - 8:30pm
Saturday 8am - 8:30pm
Sunday 8am - 8:30pm

Alerts

Be the first to know and let us send you an email when S.G.S Tours and Travels posts news and promotions. Your email address will not be used for any other purpose, and you can unsubscribe at any time.

Shortcuts

Share