Travel Blog Karnataka

Travel Blog Karnataka The latest blog updates and guidelines of all tourist places in karnataka. Also get travel related i

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙂PC : Follow Us : Use Hashtag :       ✨                                   ...
09/08/2024

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙂

PC :
Follow Us :
Use Hashtag :


ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು.PC : Follow Us on : Use Hashtag :   ✨                           ...
04/09/2023

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು.

PC :
Follow Us on :
Use Hashtag :

ಮೋಡ ಕವಿದ ವಾತಾವರಣ 🌧️ PC : Follow Us on : Use Hashtag :   ✨
09/08/2023

ಮೋಡ ಕವಿದ ವಾತಾವರಣ 🌧️

PC :
Follow Us on :
Use Hashtag :

ವಾಣಿ ವಿಲಾಸ ಸಾಗರ ಜಲಾಶಯ ( ಮಾರಿ ಕಣಿವೆ )ಚಿತ್ರದುರ್ಗ ಜಿಲ್ಲೆಯ ಹೆಮ್ಮೆ ಏಷ್ಯಾದಲ್ಲಿಯೇ ಮೊದಲ ಅಣೆಕಟ್ಟು ವಾಣಿ ವಿಲಾಸ ಸಾಗರ ಜಲಾಶಯ 1933ರ ನಂತ...
19/06/2023

ವಾಣಿ ವಿಲಾಸ ಸಾಗರ ಜಲಾಶಯ ( ಮಾರಿ ಕಣಿವೆ )

ಚಿತ್ರದುರ್ಗ ಜಿಲ್ಲೆಯ ಹೆಮ್ಮೆ ಏಷ್ಯಾದಲ್ಲಿಯೇ ಮೊದಲ ಅಣೆಕಟ್ಟು ವಾಣಿ ವಿಲಾಸ ಸಾಗರ ಜಲಾಶಯ 1933ರ ನಂತರ ಸುಮಾರು 88 ವರ್ಷಗಳ ಮೇಲೆ 2ನೇ ಬಾರಿಗೆ 2022ರಲ್ಲಿ ಕೋಡಿಬಿದ್ದಿದ್ದು ಇತಿಹಾಸ ಸೃಷ್ಟಿಸಿದೆ. ಕೋಡಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟ ಸುಮಾರು 6 ಅಡಿಯಷ್ಟಿದೆ.

ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಜಲಾಶಯ ನಿರ್ಮಾಣ 1898 ರಲ್ಲಿ ಕಾಮಗಾರಿ ಆರಂಭವಾಗಿ 1907ರಲ್ಲಿಮುಕ್ತವಾಗಿತ್ತು.
* ಜಲಾಶಯದ ಎತ್ತರ 43.28 ಮೀಟರ್(142 ಅಡಿ)
* ಜಲಾಶಯದ ಜಾಲವೃತ ಪ್ರದೇಶ ಒಟ್ಟು 5374 ಚದುರ ಕಿಲೋಮೀಟರ್
* ಜಲಾಶಯದ ಸಾಮಥ್ರ್ಯ 30 ಟಿ.ಎಂ.ಸಿ
* 25 ಎಕರೆ ಅಚ್ಚು ಪ್ರದೇಶ ಹೊಂದಿದೆ.

RC :
Follow Us :
Use Hashtag :

ದಟ್ಟ ಕಾಡಿನ ನಡುವೆ ಒಂದು ಸುಂದರವಾದ ತೋಟದ ಮನೆ 🏡 PC : Follow Us on : Use Hashtag :   ✨                                         ...
13/03/2023

ದಟ್ಟ ಕಾಡಿನ ನಡುವೆ ಒಂದು ಸುಂದರವಾದ ತೋಟದ ಮನೆ 🏡

PC :
Follow Us on :
Use Hashtag :

ಮಂಜು ಮುಸುಕಿದಾಗ  ಮಲೆನಾಡಿನ ತೋಟದ ಮನೆ 😍🏠💚ಹಳ್ಳಿ ಜೀವನ ಯಾರಿಗೆ ಇಷ್ಟ ?PC : Follow Us on : Use Hashtag :   ✨                      ...
31/01/2023

ಮಂಜು ಮುಸುಕಿದಾಗ ಮಲೆನಾಡಿನ ತೋಟದ ಮನೆ 😍🏠💚
ಹಳ್ಳಿ ಜೀವನ ಯಾರಿಗೆ ಇಷ್ಟ ?

PC :
Follow Us on :
Use Hashtag :



ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ💚ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸ...
29/01/2023

ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ💚

ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದೊಂದಿಗೆ ಕಂಗೊಳಿಸುವ ಗಿರಿಕಂದರಗಳು.. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿ.. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ.. ಮಂಜುಮುಸುಕಿನ ಆಹ್ಲಾದಕರ ವಾತಾವರಣ.. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ.

PC :
Follow Us on :
Use Hashtag :

ದಟ್ಟ ಕಾನನದಲಿ ಬಿಗಿದಪ್ಪಿದ ಮಂಜಿನ ನಡುವೆ ವ್ಯಕ್ತವಾಗದೇ ಉಳಿದೊಂದು ಅಮೂರ್ತ ದಿವ್ಯ ಮೌನ ಅಡಗಿದೆ !PC : Follow Us on : Use Hashtag :   ✨ ...
22/12/2022

ದಟ್ಟ ಕಾನನದಲಿ ಬಿಗಿದಪ್ಪಿದ ಮಂಜಿನ ನಡುವೆ ವ್ಯಕ್ತವಾಗದೇ ಉಳಿದೊಂದು ಅಮೂರ್ತ ದಿವ್ಯ ಮೌನ ಅಡಗಿದೆ !

PC :
Follow Us on :
Use Hashtag :

Address

Travel Blog
Shimoga
577204

Website

Alerts

Be the first to know and let us send you an email when Travel Blog Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Travel Blog Karnataka:

Share