ಉಡುಪಿಗೆ ಬನ್ನಿ

ಉಡುಪಿಗೆ ಬನ್ನಿ Focusing more on culture, tradition, cuisine and tourist destinations of Udupi. udupigebanni.com

21/09/2026

Conversation with Tiger | An exclusive conversation with Kallianpura Pili Chitrananda Pai 🐅🔥

The art, the passion, and the untold stories behind the iconic Pili Vesha makeup and performance.




20/09/2026

ಕಡಿಯಾಳಿ ಗಣೇಶೋತ್ಸವದ‌ ಭವ್ಯ ಶೋಭಾಯಾತ್ರೆ | ಗಮನ ಸೆಳೆದ ವೈವಿಧ್ಯಮಯ ಟ್ಯಾಬ್ಲೋಗಳು

Udupi came alive with colour, devotion & creativity! 🙏✨

The Sarvajanika Ganeshothsava Kadiyali Visarjana Shobhayatra 2026 on 20 September witnessed a spectacular celebration, with beautifully presented tableaus stealing the spotlight! 🐘🌺🎭

From devotion to dazzling creativity, every moment of the Shobhayatra showcased the festive spirit of Udupi. ❤️





ಉಡುಪಿ ಜಿಲ್ಲೆಯ ವಿಶೇಷತೆಗಳಲ್ಲಿ ಇದೂ ಒಂದು | ಈ ಬಾರಿ ಗಣೇಶೋತ್ಸವ ಸಂದರ್ಭದಲ್ಲಿ ಕಲ್ಯಾಣಪುರದ ಫೆರಿ ಹೌಸ್ ಮುಸ್ಲಿಂ ಕುಟುಂಬಸ್ಥರ ಸೇವೆ ಗಮನ ಸೆಳ...
20/09/2026

ಉಡುಪಿ ಜಿಲ್ಲೆಯ ವಿಶೇಷತೆಗಳಲ್ಲಿ ಇದೂ ಒಂದು | ಈ ಬಾರಿ ಗಣೇಶೋತ್ಸವ ಸಂದರ್ಭದಲ್ಲಿ ಕಲ್ಯಾಣಪುರದ ಫೆರಿ ಹೌಸ್ ಮುಸ್ಲಿಂ ಕುಟುಂಬಸ್ಥರ ಸೇವೆ ಗಮನ ಸೆಳೆಯಿತು |

ಚಿತ್ರದಲ್ಲಿ ಇರುವವರು: ಲಕ್ಷ್ಮೀಶ್ ಭಟ್ ಕಲ್ಯಾಣಪುರ

#ಉಡುಪಿಗೆಬನ್ನಿ


17/09/2026

ಉಡುಪಿಯ ಕಲ್ಯಾಣಪುರ ಸಂತೆಕಟ್ಟೆಯ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸೌಹಾರ್ದತೆಯ ಸಂದೇಶ | ಮೆರವಣಿಗೆಯುದ್ದಕ್ಕೂ ತಂಪು ಪಾನೀಯ ಮತ್ತು ಸಿಹಿ ತಿಂಡಿ ವಿತರಿಸಿದ ನೇಜಾರಿನ‌ ಮುಸ್ಲಿಂ ಬಾಂಧವರು

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರದ ವಿಶೇಷ ಪೂಜೆಯ ಪ್ರಯುಕ್ತ ಶ್ರೀ ದೇವಿಯ ಇಂದಿನ ಪುಷ್ಪಾಲಂಕಾರ | Today's Alankar at Sri...
15/09/2026

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರದ ವಿಶೇಷ ಪೂಜೆಯ ಪ್ರಯುಕ್ತ ಶ್ರೀ ದೇವಿಯ ಇಂದಿನ ಪುಷ್ಪಾಲಂಕಾರ | Today's Alankar at Sri Hale Mariamma Temple Kapu

ಚಿತ್ರ ಕೃಪೆ: Praksh*th Bhat

15-09-2026





#ಉಡುಪಿಗೆಬನ್ನಿ

'ಕಮಲಶಿಲೆ ದರ್ಶನ'ಉಡುಪಿ ಜಿಲ್ಲೆಯ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಇಂದಿನ (14-09-2026, ಸೋಮವಾರದ) ಪುಷ್ಪಾಲಂಕಾರ | Today...
14/09/2026

'ಕಮಲಶಿಲೆ ದರ್ಶನ'

ಉಡುಪಿ ಜಿಲ್ಲೆಯ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಇಂದಿನ (14-09-2026, ಸೋಮವಾರದ) ಪುಷ್ಪಾಲಂಕಾರ | Today's alankar at Sri Brahmi Durga Parameshwari Temple Kamalashile.




#ಉಡುಪಿಗೆಬನ್ನಿ


12/09/2026

ಉಡುಪಿಯ ಈ ಕಾರು ಸಾಮಾನ್ಯ ಕಾರಲ್ಲ | ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಉಡುಪಿಗೆ ಬಂದಾಗ ಇದೇ ಕಾರಿನಲ್ಲಿ ಉಡುಪಿಯಲ್ಲಿ ಮಾತ್ರವಲ್ಲದೇ ಉಡುಪಿಯಿಂದ ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಗೆ ಪ್ರಯಾಣಿಸಿದ್ದರು.. ಅಂದು ಈ ಕಾರನ್ನು ಚಲಾಯಿಸಿದವರು ಮಾಜಿ ಗೃಹ ಸಚಿವರಾದ ಡಾ. ವಿ.ಎಸ್. ಆಚಾರ್ಯರು ಎನ್ನುತ್ತಾರೆ ಅವರ ಆಪ್ತ ಮಿತ್ರರು ಮತ್ತು ಕಾರಿನ ಮಾಲೀಕರಾದ ಉಡುಪಿಯ ರಾಕಿ ಡಯಾಸ್ ಅವರು | ಇಂದಿಗೂ ಈ ಟೊಯೋಟಾ ಕ್ರೌನ್ ಸೂಪರ್ ಸೆಲೋನ್ ಕಾರಿನಲ್ಲಿ ಡಯಾಸ್ ದಂಪತಿಗಳು ಪ್ರತಿನಿತ್ಯ ಉಡುಪಿಯ ಚರ್ಚ್ ಗೆ ಭೇಟಿ ನೀಡುತ್ತಾರೆ |

🚨 WAIT… THIS IS NOT JUST A VINTAGE CAR! 😲🚗

Former Prime Minister Atal Bihari Vajpayee travelled in this Toyota Crown Super Saloon during his visit to Udupi! 🇮🇳

But the story gets even more interesting… 👀
👉 Purchased by Rocky Dias 45 years ago
👉 Still preserved and used by the Dias couple even today!
👉 A rare piece of Udupi’s automotive history ❤️

Imagine sitting inside a car that once carried one of India’s most iconic Prime Ministers! 🇮🇳✨




11/09/2026

26 ವರ್ಷಗಳ ಕಲಾ ಆರಾಧನೆ | ಉಡುಪಿ ಸಂತೆಕಟ್ಟೆ ಅಂಬಾಗಿಲು ಬಾಲು ಆರ್ಟ್ಸ್ ಮಾಲಕ ಬಾಲಚಂದ್ರ ಗಾಂಸ್ಕರ್ | ಆವೆಮಣ್ಣಿಗೆ ದೈವೀ ಸ್ಪರ್ಶ ನೀಡುವ ಕಲಾವಿದನ‌ ಮನದಾಳದ ಮಾತುಗಳು





#ಉಡುಪಿಗೆಬನ್ನಿ

'ಕಮಲಶಿಲೆ ದರ್ಶನ'ಉಡುಪಿ ಜಿಲ್ಲೆಯ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಇಂದಿನ (08-09-2026, ಮಂಗಳವಾರದ) ಪುಷ್ಪಾಲಂಕಾರ | Toda...
08/09/2026

'ಕಮಲಶಿಲೆ ದರ್ಶನ'

ಉಡುಪಿ ಜಿಲ್ಲೆಯ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಇಂದಿನ (08-09-2026, ಮಂಗಳವಾರದ) ಪುಷ್ಪಾಲಂಕಾರ | Today's alankar at Sri Brahmi Durga Parameshwari Temple Kamalashile.




#ಉಡುಪಿಗೆಬನ್ನಿ


ಉಡುಪಿ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66 ಸನಿಹದಲ್ಲಿ ಇರುವ ಬಹಳ ಕಾರಣೀಕದ ಕ್ಷೇತ್ರವಾಗಿ ಮೂಡಿಬಂದಿರುವ ಶ್ರೀ ಮಾಸ್ತಿಅಮ್ಮ ದೇವಸ್ಥಾನದಲ್ಲಿ ಮಂ...
08/09/2026

ಉಡುಪಿ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66 ಸನಿಹದಲ್ಲಿ ಇರುವ ಬಹಳ ಕಾರಣೀಕದ ಕ್ಷೇತ್ರವಾಗಿ ಮೂಡಿಬಂದಿರುವ ಶ್ರೀ ಮಾಸ್ತಿಅಮ್ಮ ದೇವಸ್ಥಾನದಲ್ಲಿ ಮಂಗಳವಾರದ ವಿಶೇಷ ಪೂಜೆಯ ಪ್ರಯುಕ್ತ ಆಕರ್ಷಣೆಯ ಕೇಂದ್ರವಾದ ಇಂದಿನ ಪುಷ್ಪಾಲಂಕಾರ

08-09-2026








#ಉಡುಪಿಗೆಬನ್ನಿ

Address

Udupi

Alerts

Be the first to know and let us send you an email when ಉಡುಪಿಗೆ ಬನ್ನಿ posts news and promotions. Your email address will not be used for any other purpose, and you can unsubscribe at any time.

Shortcuts

Share