Vasudeva Yatra

Vasudeva Yatra Shri Vasudeva Yatra is a group tour organizer based at Udupi. We conduct yatras to all pilgrim places of India. It is being run by experienced guides.

Shri Vasudeva Tours and Travels Company is a tour organizer based at Udupi.

10/04/2026

Gaya kshetra vidhi

ಶ್ರೀಹರಿವಾಯುಗುರುಭ್ಯೋ ನಮಃ*ವಾಸುದೇವಯಾತ್ರಾ.ಇನ್*ಧಾರ್ಮಿಕ ಯಾತ್ರಾ ಆಯೋಜಕರುಉಡುಪಿ*ಯಮುನಾ ಪುಷ್ಕರ ವಿಶೇಷ - ಭಾಗವತ ಜ್ಞಾನಯಜ್ಞದೊಂದಿಗೆ ಬದರೀಯಾ...
13/03/2026

ಶ್ರೀಹರಿವಾಯುಗುರುಭ್ಯೋ ನಮಃ
*ವಾಸುದೇವಯಾತ್ರಾ.ಇನ್*
ಧಾರ್ಮಿಕ ಯಾತ್ರಾ ಆಯೋಜಕರು
ಉಡುಪಿ

*ಯಮುನಾ ಪುಷ್ಕರ ವಿಶೇಷ - ಭಾಗವತ ಜ್ಞಾನಯಜ್ಞದೊಂದಿಗೆ ಬದರೀಯಾತ್ರೆ*
---------------------------------------------------
2026ರ ಜೂನ್ ತಿಂಗಳಿನ ಮೊದಲ 13 ದಿನಗಳಲ್ಲಿ ಯಮುನಾ ನದಿಗೆ ಪುಷ್ಕರಗಳು ನಡೆಯಲಿವೆ. ಈ ಅಂಗವಾಗಿ ನಮ್ಮ ಸಂಸ್ಥೆಯಿಂದ ಬದರೀಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದು 15 ದಿನಗಳ ಯಾತ್ರೆ. ಈ ಯಾತ್ರೆಯ ಸಂದರ್ಭದಲ್ಲಿ ಪ್ರತಿ ದಿನವೂ ಒಂದು ಕ್ಷೇತ್ರದಲ್ಲಿ ಭಾಗವತ ಜ್ಞಾನಯಜ್ಞವು ನಡೆಯುತ್ತದೆ. ಮಥುರಾದಲ್ಲಿ ಯಮುನಾನದಿಯಲ್ಲಿ ಪುಷ್ಕರದ ಧಾರ್ಮಿಕ ಕ್ರಿಯೆಗಳನ್ನು ಆಚರಿಸಬಹುದು.

ಆಸಕ್ತರು ನಮ್ಮೊಂದಿಗೆ ಭಾಗವಹಿಸಬಹುದು.

*ಭಾಗವತಪ್ರವಚನವನ್ನು ನಡೆಸಿಕೊಡುವವರು* : ಡಾ. ವಂಶೀಕೃಷ್ಣಾಚಾರ್ಯ ಪುರೋಹಿತ

*ದರ್ಶಿಸುವ ಕ್ಷೇತ್ರಗಳು* : ದೆಹಲಿ, ಮಥುರಾ, ವೃಂದಾವನ, ಕುರುಕ್ಷೇತ್ರ, ಶುಕಸ್ಥಲ, ಹರಿದ್ವಾರ, ಹೃಷೀಕೇಶ, ದೇವಪ್ರಯಾಗ, ವಿಷ್ಣುಪ್ರಯಾಗ, ಮಾನಾ ಮತ್ತು ಬದರೀನಾಥ.

*ಪ್ರಾರಂಭವಾಗುವ ದಿನಾಂಕ* : 04.06.2026
*ಮುಕ್ತಾಯವಾಗುವ ದಿನಾಂಕ* : 17.06.2025
*ಹೊರಡುವ ಸ್ಥಳ* : ಬೆಂಗಳೂರು / ಹೈದರಾಬಾದ್

*ಯಾತ್ರಾ ಶುಲ್ಕ* : ಸ್ಲೀಪರ್ ದರ್ಜೆಗೆ ರೂ.30500/- | 3 ಎ.ಸಿ ದರ್ಜೆಗೆ ರೂ 34500/-

ಯಾತ್ರಾ ಶುಲ್ಕದಲ್ಲಿ ರೈಲು ಪ್ರಯಾಣ, ರಾತ್ರಿ ವಸತಿಗೆ ಕೋಣೆಗಳು ಮತ್ತು ಆಹಾರದ ವೆಚ್ಚ ಸೇರಿದೆ.
ವಿಶೇಷ ದರ್ಶನ, ಆಟೋ ರಿಕ್ಷಾ, ಕೇಬಲ್ ಕಾರ್, ದೋಣಿ, ಶ್ರಾದ್ಧದ ವೆಚ್ಚಗಳು ಪ್ರತ್ಯೇಕ.

- ಬದರೀನಾಥದಲ್ಲಿ ಎರಡು ದಿನಗಳ ವಾಸ್ತವ್ಯ ಇರುತ್ತದೆ.
- ಮಥುರಾ, ಹರಿದ್ವಾರ, ಕುರುಕ್ಷೇತ್ರ ಮತ್ತು ಬದರೀನಾಥದಲ್ಲಿ ಕ್ಷೇತ್ರವಿಧಿ ಮಾಡಲು ಅನುಕೂಲ ಇರುತ್ತದೆ.
- ರೈಲಿನಲ್ಲಿ ನಮ್ಮದೇ ತಂಡದ ಆಹಾರ ಪೂರೈಕೆ ಇರುತ್ತದೆ.
- ದೀರ್ಘ ಪ್ರಯಾಣದಲ್ಲಿ ಸ್ನಾನ ಮತ್ತು ದೇವತಾರ್ಚನೆಗೆ ಬ್ರೇಕ್ ವ್ಯವಸ್ಥೆ ಇರುತ್ತದೆ.

ಬುಕಿಂಗ್ ಆರಂಭಗೊಂಡಿವೆ. ಭಾಗವಹಿಸುವ ಇಚ್ಚೆಯುಳ್ಳವರು

ನಮ್ಮನ್ನು ತಕ್ಷಣವೇ ಸಂಪರ್ಕಿಸಿ.
ಹೆಚ್ಚಿನ ವಿವರಗಳಿಗೆ
8762751470 / 7892431365
ರಘುನಂದನಾಚಾರ್
ಪ್ರಧಾನ ಮಾರ್ಗದರ್ಶಿಗಳು

***********************************************************************
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್www.vasudevayatra.inಧಾರ್ಮಿಕ ಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿಅಧಿಕಮಾಸ ಪ್...
05/02/2026

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
www.vasudevayatra.in
ಧಾರ್ಮಿಕ ಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

ಅಧಿಕಮಾಸ ಪ್ರಯುಕ್ತ ಜಗನ್ನಾಥಪುರಿ ಮತ್ತು ಗಂಗಾಸಾಗರ ಯಾತ್ರೆ

ಈ ವರ್ಷದ ಮೇ ತಿಂಗಳಿನಲ್ಲಿ, ಅಧಿಕ ಮಾಸವು (ಜ್ಯೇಷ್ಠ) ಇರುವುದು. ಅಧಿಕಮಾಸವು ಪುರುಷೋತ್ತಮ ಮಾಸ ಎಂದೂ ಖ್ಯಾತವಾಗಿದೆ. ಈ ಸಂದರ್ಭದಲ್ಲಿ ಪುರುಷೋತ್ತಮನ ಕ್ಷೇತ್ರವಾದ ಶ್ರೀಜಗನ್ನಾಥ ಪುರಿಗೆ ನಮ್ಮ ಸಂಸ್ಥೆಯಿಂದ 11 ದಿನಗಳ ಯಾತ್ರೆಯನ್ನು ಆಯೋಜಿಸಲಾಗಿದೆ.

ಗಂಗಾನದಿಯು ಸಮುದ್ರವನ್ನು ಸೇರುವ ಸ್ಥಳವಾದ ಗಂಗಾಸಾಗರದ ದರ್ಶನ, ಸ್ನಾನದ ವ್ಯವಸ್ಥೆಯು ಸಹ ಈ ಯಾತ್ರೆಯಲ್ಲಿ ಇರುತ್ತದೆ. ಗೋದಾವರೀ ಸ್ನಾನದ ಅವಕಾಶವೂ ಇರುತ್ತದೆ.

ಪುರುಷೋತ್ತಮಮಾಸದಲ್ಲಿ ಪುರುಷೋತ್ತಮಪುರಿ ಯಾತ್ರೆಯಲ್ಲಿ ಭಾಗವಹಿಸಲು ನಿಮಗೆ ಸ್ವಾಗತ.

ದರ್ಶಿಸುವ ಕ್ಷೇತ್ರಗಳು : ಜಗನ್ನಾಥ ಪುರಿ, ಭುವನೇಶ್ವರ, ಕೊನಾರ್ಕ್, ಸಾಕ್ಷೀಗೋಪಾಲ, ರಘುರಾಜಪುರ, ಕೊಲ್ಕತ್ತಾ, ದಕ್ಷಿಣೇಶ್ವರ, ಗಂಗಾಸಾಗರ, ಶ್ರೀಕೂರ್ಮ, ಸಿಂಹಾಚಲ, ವಿಶಾಖಪಟ್ಟಣ ಮತ್ತು ರಾಜಮಹೇಂದ್ರಿ

🟢 ಹೊರಡುವ ದಿನಾಂಕ : 16.05.2026 : ಬೆಳಿಗ್ಗೆ 8:00ಕ್ಕೆ ಬೆಂಗಳೂರಿನಿಂದ
🔴 ಮರಳುವ ದಿನಾಂಕ : 27.05.2026 : ಬೆಳಿಗ್ಗೆ 10:00ಗಂಟೆಗೆ ಬೆಂಗಳೂರಿಗೆ
➡️ ಹೈದರಾಬಾದ್ / ಚೆನ್ನೈ ಇಂದ ಬರುವವರಿಗೂ ಅವಕಾಶ ಇದೆ

🚆 ಯಾತ್ರೆ ಮಾಡುವುದು : ರೈಲು ಮತ್ತು ಬಸ್ ಮೂಲಕ

🔸 ವಿಶೇಷ ಅಂಶಗಳು :
- ಅಧಿಕ ಮಾಸದ ಧರ್ಮಗಳನ್ನು ನೆರವೇರಿಸಲು ಅವಕಾಶವಿರುತ್ತದೆ.
- ಕೊಲ್ಕತ್ತಾದಲ್ಲಿ ಎರಡು ದಿನಗಳ ವಾಸ್ತವ್ಯ ಇರುತ್ತದೆ.
- ಗಂಗಾಸಾಗರ ಮತ್ತು ಜಗನ್ನಾಥಪುರಿಗಳಲ್ಲಿ ಕ್ಷೇತ್ರವಿಧಿಯನ್ನು ಮಾಡಬಹುದು.
- ಜಗನ್ನಾಥಪುರಿಯಲ್ಲಿ ಮೂರು ದಿನಗಳ ವಾಸ್ತವ್ಯ ಇರುತ್ತದೆ.
- ಯಾತ್ರೆಯಲ್ಲಿ ನಮ್ಮದೇ ಆಹಾರ ತಯಾರಿಕೆಯ ತಂಡವಿರುತ್ತದೆ.
- ದೀರ್ಘವಾದ ರೈಲು ಪಯಾಣವಿದ್ದಲ್ಲಿ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆಗಳಿಗೆ ವ್ಯವಸ್ಥೆ ಮಾಡಿರಲಾಗುತ್ತದೆ.

💰 ಯಾತ್ರಾ ಪ್ಯಾಕೇಜ್
- ಸ್ಲೀಪರ್ ದರ್ಜೆ : ರೂ. 24200/-
- 3ನೇ ಎ.ಸಿ. ದರ್ಜೆ :ರೂ. 28500/-
- 2ನೇ ಎ.ಸಿ. ದರ್ಜೆ : ರೂ. 32000/-

ಪ್ಯಾಕೇಜಿನಲ್ಲಿ ರೈಲ್ವೇ ಪ್ರಯಾಣದ ದರ, ಬಸ್ ಪ್ರಯಾಣದ ದರ, ಇಬ್ಬರಿಗೆ ಒಂದರಂತೆ ಪ್ರತ್ಯೇಕ ಕೋಣೆಗಳು, ಚಹಾ/ಕಾಫಿ, ತಿಂಡಿ ಮತ್ತು ಊಟದ ವ್ಯವಸ್ಥೆ ಸೇರಿರುತ್ತದೆ. (ದರ್ಶನ, ಸೇವೆ, ಶ್ರಾದ್ಧ, ಆಟೋ ರಿಕ್ಷಾ ಖರ್ಚುಗಳು ಪ್ರತ್ಯೇಕ)

ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಸೀಟುಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಕರೆಮಾಡಿರಿ
ರಘುನಂದನ ಆಚಾರ್
8762751470 / 7892431365
https://vasudevayatra.in/ganga-sagar-2026/
—---------------------------------------
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau
ಸಾಮಾಜಿಕ ತಾಣಗಳು
ಫೇಸ್ ಬುಕ್ : https://www.facebook.com/vasudevayatra.in
ಇನ್ಸ್ಟಾಗ್ರಾಂ : https://www.instagram.com/vasudeva.yatra/

04/01/2026
श्रीहरिवायुगुरुभ्यो नमःwww.vasudevayatra.inReligious Tour Organizers7-2-14, Vadiraja Road, Udupi12-day long Ayodhya and ...
30/12/2025

श्रीहरिवायुगुरुभ्यो नमः
www.vasudevayatra.in
Religious Tour Organizers
7-2-14, Vadiraja Road, Udupi

12-day long Ayodhya and Kashi Yatra

We are organizing a 12-day North India tour during the first week of April 2026. This tour offers the opportunity to bathe in the Ganga, Triveni Sangam, Krishna, Sarayu, Yamuna, and Mandakini rivers and visit many religious sites. Interested individuals can participate.

Places of Visit: Ayodhya, Nandigram, Guptagodavari, Chitrakoot, Prayag, Gaya, Vyasa Kashi, Varanasi, and Mangalagiri Panakanarasimha

- Departure Date: 02.04.2026: 12:30 PM from Bangalore
- Return Date: 14.04.2026: 11:00 AM
- Travel Mode: Train and Bus

Highlights:
- Two days stay in Ayodhya, three days in Kashi.
- Opportunity for Venidana and Kshetra Vidhi in Prayag.
- Opportunity for Kshetra Vidhi in Ayodhya, Kashi, and Gaya.
- Convenient for leisurely darshan, Kshetra Vidhi, and Kshetra Paryatana in all places.
- Our own food preparation team will be with the tour.
- Breaks will be provided for Snana & Sandhyavandana during long train journeys.

Package
- Sleeper Class: Rs. 24500/-
- 3rd AC Class: Rs. 29500/-
- 2nd AC Class: Rs. 32500/-
The package includes railway fare, bus fare, deluxe rooms, tea/coffee, snacks, and meals. (Darshan, seva, shraddha, auto-rickshaw expenses are separate)

Bookings have started. Reserve your seats today.

Call for more details:
Raghunandana Achar
8762751470 / 7892431365

+++++++++++++++++++++++++++++++++++++++++

🎤 If you would like to see the experiences of our previous travelers about the tour: https://www.youtube.com/
🔈 You can join our WhatsApp group to receive messages about our upcoming tours: https://chat.whatsapp.com/DKoSOO5dqu82rRHSiiEcau

Social Network
Facebook : https://www.facebook.com/vasudevayatra.in
Instagram : https://www.instagram.com/vasudeva.yatra/

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್www.vasudevayatra.inಧಾರ್ಮಿಕ ಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿಅಯೋಧ್ಯಾ ಮತ...
30/12/2025

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
www.vasudevayatra.in
ಧಾರ್ಮಿಕ ಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

ಅಯೋಧ್ಯಾ ಮತ್ತು ಕಾಶೀ ಯಾತ್ರಾ

ನಮ್ಮ ಸಂಸ್ಥೆಯಿಂದ 12 ದಿನಗಳ, ಉತ್ತರಭಾರತ ಯಾತ್ರೆಯನ್ನು ಆಯೋಜಿಸುತ್ತಿದ್ದೇವೆ. ಗಂಗಾ, ತ್ರಿವೇಣೀ ಸಂಗಮ, ಕೃಷ್ಣಾ, ಸರಯೂ, ಯಮುನಾ ಮತ್ತು ಮಂದಾಕಿನೀ ನದಿಗಳ ಸ್ನಾನವನ್ನು ಮಾಡಿ ಅನೇಕ ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಮಾಡುವ ಅವಕಾಶವು ಈ ಯಾತ್ರೆಯಲ್ಲಿ ಇರುತ್ತದೆ. ಆಸಕ್ತರು ಭಾಗವಹಿಸಬಹುದು.

ದರ್ಶಿಸುವ ಕ್ಷೇತ್ರಗಳು : ಅಯೋಧ್ಯಾ, ನಂದಿಗ್ರಾಮ, ಗುಪ್ತಗೋದಾವರೀ, ಚಿತ್ರಕೂಟ, ಪ್ರಯಾಗ, ಗಯಾ, ವ್ಯಾಸಕಾಶಿ, ವಾರಾಣಸಿ ಮತ್ತು ಮಂಗಲಗಿರಿ ಪಾನಕನರಸಿಂಹ

ಹೊರಡುವ ದಿನಾಂಕ : 02.04.2026 : ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ
ಮರಳುವ ದಿನಾಂಕ : 14.04.2026 : ಬೆಳಿಗ್ಗೆ 11:00ಗಂಟೆಗೆ ಬೆಂಗಳೂರಿಗೆ
ಯಾತ್ರೆ ಮಾಡುವುದು : ರೈಲು ಮತ್ತು ಬಸ್ ಮೂಲಕ

ವಿಶೇಷ ಅಂಶಗಳು :
- ಅಯೋಧ್ಯೆಯಲ್ಲಿ ಎರಡು ದಿನಗಳು, ಕಾಶಿಯಲ್ಲಿ ಮೂರು ದಿನಗಳ ವಾಸ್ತವ್ಯ ಇರುತ್ತದೆ
- ಪ್ರಯಾಗದಲ್ಲಿ ವೇಣಿದಾನ ಮತ್ತು ಕ್ಷೇತ್ರವಿಧಿ ಮಾಡಲು ಅವಕಾಶ.
- ಅಯೋಧ್ಯಾ, ಕಾಶಿ ಮತ್ತು ಗಯಾದಲ್ಲಿ ಕ್ಷೇತ್ರವಿಧಿಯನ್ನು ಮಾಡಲು ಅವಕಾಶ ಇರುತ್ತದೆ.
- ಎಲ್ಲ ಕ್ಶೇತ್ರಗಳಲ್ಲಿಯೂ ಸಾವಧಾನವಾಗಿ ದರ್ಶನ, ಕ್ಷೇತ್ರವಿಧಿ ಮತ್ತು ಕ್ಷೇತ್ರ ಪರ್ಯಟನೆ ಮಾಡಲು ಅನುಕೂಲವಿರುತ್ತದೆ.
- ಯಾತ್ರೆಯಲ್ಲಿ ನಮ್ಮದೇ ಆಹಾರ ತಯಾರಿಕೆಯ ತಂಡವಿರುತ್ತದೆ.
- ದೀರ್ಘವಾದ ರೈಲು ಪಯಾಣವಿದ್ದಲ್ಲಿ ಮಧ್ಯ ಬ್ರೇಕ್ ಮೂಲಕ ಸ್ನಾನ, ಸಂಧ್ಯಾವಂದನೆಗಳಿಗೆ ವ್ಯವಸ್ಥೆ ಮಾಡಿರಲಾಗುತ್ತದೆ.

ಯಾತ್ರಾ ಪ್ಯಾಕೇಜ್
- ಸ್ಲೀಪರ್ ದರ್ಜೆ : ರೂ. 24500/-
- 3ನೇ- ಎ.ಸಿ. ದರ್ಜೆ :ರೂ. 29500/-
- 2ನೇ ಎ.ಸಿ. ದರ್ಜೆ : ರೂ. 32500/-
ಪ್ಯಾಕೇಜಿನಲ್ಲಿ ರೈಲ್ವೇ ಪ್ರಯಾಣದ ದರ, ಬಸ್ ಪ್ರಯಾಣದ ದರ, ಇಬ್ಬರಿಗೆ ಒಂದರಂತೆ ಪ್ರತ್ಯೇಕ ಕೋಣೆಗಳು, ಚಹಾ/ಕಾಫಿ, ತಿಂಡಿ ಮತ್ತು ಊಟದ ವ್ಯವಸ್ಥೆ ಸೇರಿರುತ್ತದೆ. (ದರ್ಶನ, ಸೇವೆ, ಶ್ರಾದ್ಧ, ಆಟೋ ರಿಕ್ಷಾ ಖರ್ಚುಗಳು ಪ್ರತ್ಯೇಕ)

ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಸೀಟುಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಕರೆಮಾಡಿರಿ
ರಘುನಂದನ ಆಚಾರ್
8762751470 / 7892431365
------------------------------------------------
🎤 ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
🔈 ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ಸಾಮಾಜಿಕ ತಾಣಗಳು
ಫೇಸ್ ಬುಕ್ : https://www.facebook.com/vasudevayatra.in
ಇನ್ಸ್ಟಾಗ್ರಾಂ : https://www.instagram.com/vasudeva.yatra/

Yatra Organisers

14-day long 3 Jyotirlinga Kshetra and Shri Krishna Darshan Yatra(Udupi - Dwaraka - Pandarapur)--------------------------...
14/11/2025

14-day long 3 Jyotirlinga Kshetra and Shri Krishna Darshan Yatra
(Udupi - Dwaraka - Pandarapur)
----------------------------------------
A 14-day long Yatra to the holy Paschima Bharata comprising 3 Jyotirlinga Kshetra and Dwaraka is organized by our organization in the month of January 2026, It is a journey by train and bus. You are welcome to join us.

Start : 29.01.2026 from Bengaluru
End: 12.02.2026 at 7:00 AM at Bengaluru

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್ಧಾರ್ಮಿಕಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆಉಡುಪಿಮೂರು ಜ್ಯೋತಿರ್ಲಿಂಗ ಕ್ಷೇತ್ರ ಸಹಿತ ಕೃ...
24/10/2025

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
ಧಾರ್ಮಿಕಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ
ಉಡುಪಿ

ಮೂರು ಜ್ಯೋತಿರ್ಲಿಂಗ ಕ್ಷೇತ್ರ ಸಹಿತ ಕೃಷ್ಣ ದರ್ಶನ ಯಾತ್ರೆ
(ಉಡುಪಿ-ದ್ವಾರಕೆ-ಪಂಢರಪುರ)
—-----------------------------------------------------------------------

ನಮ್ಮ ಸಂಸ್ಥೆಯಿಂದ 2026ರ ಜನೆವರಿ ತಿಂಗಳ ಮೂರನೆಯ ವಾರದಲ್ಲಿ ಪಶ್ಚಿಮ ಭಾರತ ಯಾತ್ರೆಯನ್ನು ಆಯೋಜಿಸಿದ್ದೇವೆ. ಈ ಯಾತ್ರೆಯಲ್ಲಿ ಉಡುಪಿ, ದ್ವಾರಕೆ, ಪಂಡರಪುರ ಹಾಗೂ ಮೂರು ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ದರ್ಶಿಸಬಹುದು. ಇದು ಒಟ್ಟು ಹದಿನಾಲ್ಕು ದಿನಗಳ ಯಾತ್ರೆಯು. ರೈಲು ಹಾಗೂ ಸುವಿಹಾರೀ ಬಸ್ಸಿನ ಮೂಲಕ ನಡೆಯುತ್ತದೆ.

ಸ್ಥಳಗಳು : ಉಡುಪಿ, ಮುಂಬಯಿ, ಕೋಲ್ಹಾಪುರ, ಪಂಡರಪುರ, ವಡೋದರಾ ಸರ್ದಾರ್ ಪಟೇಲರ ವಿಗ್ರಹ, ಉಜ್ಜಯಿನಿ, ಸೋಮನಾಥ, ದ್ವಾರಕೆ, ಬೇಟ್ ದ್ವಾರಕಾ, ಲಕ್ಷ್ಮೀ ದ್ವಾರಕಾ, ನಾಗೇಶ್ವರ, ಗೋಪೀತಲಾಬ್, ಮಾತೃಗಯಾ, ಪ್ರಭಾಸ ಪಟ್ಟಣ, ಸುಧಾಮಪುರಿ, ಜಾಂಬವತೀ ಗುಹೆ ಮತ್ತಿತರ ಹತ್ತಿರದ ಸ್ಥಳಗಳು ಸೇರಿವೆ.

ಹೊರಡುವ ಸ್ಥಳಗಳು : ಬೆಂಗಳೂರು ಮತ್ತು ಹೈದರಾಬಾದ್
ಹೊರಡುವ ದಿನಾಂಕ 29.01.2026 : ಸಂಜೆ 6:00ಕ್ಕೆ
ಮುಕ್ತಾಯದ ದಿನಾಂಕ 12.02.2026 ಬೆಳಿಗ್ಗೆ 7:00ಕ್ಕೆ

ಯಾತ್ರಾ ಪ್ಯಾಕೇಜ್ ರೂ. 31000/-
(ರೈಲು, ಬಸ್ಸು, ರಾತ್ರಿ ವಸತಿಗೆ ಅಟ್ಯಾಚ್ದ್ ಕೋಣೆಗಳು, ಚಹಾ ಮತ್ತು ಕಾಫಿ, ಫಲಾಹಾರ ಮತ್ತು ಊಟದ ವ್ಯವಸ್ಥೆಯು ಸೇರಿರುತ್ತದೆ.)

ಶ್ರಾದ್ಧಗಳಿಗೆ ವ್ಯವಸ್ಥೆ ಇರುತ್ತದೆ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಆಗುತ್ತದೆ.

ರೈಲು ಬುಕಿಂಗ್ ಆರಂಭಗೊಂಡಿವೆ. ಭಾಗವಹಿಸುವ ಇಚ್ಚೆಯುಳ್ಳವರು ನಮ್ಮನ್ನು ತಕ್ಷಣವೇ ಸಂಪರ್ಕಿಸಿ.

ಹೆಚ್ಚಿನ ವಿವರಗಳಿಗೆ
https://vasudevayatra.in/dwaraka-yatra2026/
8762751470 / 7892431365
ರಘುನಂದನಾಚಾರ್
ಪ್ರಧಾನ ಮಾರ್ಗದರ್ಶಿಗಳು

*************************
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/

ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau

ನಮ್ಮ ವಾಟ್ಸ್ಯಾಪ್ ಚಾನೆಲ್ಗೆ ನೀವು ಚಂದಾದಾರರಾಗ ಬಯಸುವಿರಾದರೆ https://whatsapp.com/channel/0029Va4lkbdGE56sqsE0783L
************************

Shriharivayugurubhyo namah :VASUDEVAYATRA.INReligious Yatra Organisers7-2-14, Vadiraja Road, Udupi 576101www.vasudevayat...
24/10/2025

Shriharivayugurubhyo namah :
VASUDEVAYATRA.IN
Religious Yatra Organisers
7-2-14, Vadiraja Road, Udupi 576101
www.vasudevayatra.in

14-day long 3 Jyotirlinga Kshetra and Shri Krishna Darshan Yatra
(Udupi - Dwaraka - Pandarapur)
----------------------------------------
A 14-day long Yatra to the holy Paschima Bharata comprising 3 Jyotirlinga Kshetra and Dwaraka is organized by our organization in the month of January 2026, It is a journey by train and bus. You are welcome to join us.

Start : 29.01.2026 from Bengaluru
End: 12.02.2026 at 7:00 AM at Bengaluru

Places of visit: Udupi, Kolhapur, Pandarapur, Mumbai, Vadodara Statue of Unity, Ujjain, Matrugaya, Somnath, Sudamapuri, Jambavati Caves, Dwaraka, Bet Dwaraka, Lakshmi Dwaraka, Gopitalab & Nageshwar

Package: Rs. 31000/- per person
Package include sleeper class train fare, deluxe TT/bus fare in Gujarat, tea/coffee, snacks, lunch, twin-shared rooms for night accommodation.

(Journey by III and II AC classes is also available. Interested may call us.).

Arrangements for Kshetravidhi at Ujjain, Dwaraka and Matrugaya are made.

Bookings have started. Book your seats immediately.

Call us to book or for more details

8762751470 or 7892431365 (Raghunandanachar)
Or https://vasudevayatra.in/dwaraka-yatra2026/

----------------------
You can watch feedback about our yatras here https://www.youtube.com/

You may join our whatsapp group to receive our upcoming yatra information https://chat.whatsapp.com/DKoSOO5dqu82rRHSiiEcau

Our Whatsapp Channel : https://whatsapp.com/channel/0029Va4lkbdGE56sqsE0783L

ಶ್ರೀಹರಿವಾಯುಗುರುಭ್ಯೋ ನಮಃವಾಸುದೇವಯಾತ್ರಾ.ಇನ್www.vasudevayatra.inಧಾರ್ಮಿಕ ಯಾತ್ರಾ ಆಯೋಜಕರು7-2-14, ವಾದಿರಾಜ ರಸ್ತೆ, ಉಡುಪಿಶ್ರಾವಣಮಾಸದ...
24/07/2025

ಶ್ರೀಹರಿವಾಯುಗುರುಭ್ಯೋ ನಮಃ
ವಾಸುದೇವಯಾತ್ರಾ.ಇನ್
www.vasudevayatra.in
ಧಾರ್ಮಿಕ ಯಾತ್ರಾ ಆಯೋಜಕರು
7-2-14, ವಾದಿರಾಜ ರಸ್ತೆ, ಉಡುಪಿ

ಶ್ರಾವಣಮಾಸದ ವಿಶೇಷ : ಪಂಡರಪುರ ಯಾತ್ರೆ
-----------------------------------------------------
ಶ್ರಾವಣ ಮಾಸದ ಆಚರಣೆಯ ಅಂಗವಾಗಿ ನಾವು 6 ದಿನಗಳ, ಪಂಡರಪುರ ಯಾತ್ರೆಯನ್ನು ಆಯೋಜಿಸುತ್ತಿದ್ದೇವೆ. ಆಸಕ್ತರು ಭಾಗವಹಿಸಬಹುದು.

ದರ್ಶಿಸುವ ಕ್ಷೇತ್ರಗಳು : ತುಳಜಾಪುರ, ಕೊಲ್ಹಾಪುರ, ನೀರಾ ನರಸಿಂಗಪುರ ಮತ್ತು ಪಂಡರಪುರ

- ಹೊರಡುವ ದಿನಾಂಕ : 21.08.2025 : ಬೆಂಗಳೂರಿನಿಂದ
- ಮರಳುವ ದಿನಾಂಕ : 26.08.2025 : ಬೆಳಿಗ್ಗೆ 7:00ಗಂಟೆಗೆ
- ಯಾತ್ರೆ ಮಾಡುವುದು : ರೈಲು ಮೂಲಕ

ಯಾತ್ರಾ ಪ್ಯಾಕೇಜ್
- ಸ್ಲೀಪರ್ ದರ್ಜೆ : ರೂ. 11100/-
- 3ನೇ ಎ.ಸಿ. ದರ್ಜೆ :ರೂ. 13500/-
- 2ನೇ ಎ.ಸಿ. ದರ್ಜೆ : ರೂ. 15500/-

ಪ್ಯಾಕೇಜಿನಲ್ಲಿ ರೈಲ್ವೇ ಪ್ರಯಾಣದ ದರ, ಬಸ್ ಪ್ರಯಾಣದ ದರ, ಇಬ್ಬರಿಗೆ ಒಂದರಂತೆ ಪ್ರತ್ಯೇಕ ಕೋಣೆಗಳು, ಚಹಾ/ಕಾಫಿ, ತಿಂಡಿ ಮತ್ತು ಊಟದ ವ್ಯವಸ್ಥೆ ಸೇರಿರುತ್ತದೆ. (ದರ್ಶನ, ಸೇವೆ, ಆಟೋ ರಿಕ್ಷಾ ಖರ್ಚುಗಳು ಪ್ರತ್ಯೇಕ)

ರೈಲ್ವೇ ಬುಕಿಂಗ್ ಪ್ರಾರಂಭಗೊಂಡಿವೆ. ನಿಮ್ಮ ಸೀಟುಗಳನ್ನು ಇಂದೇ ಕಾಯ್ದಿರಿಸಿಕೊಳ್ಳಿರಿ.

ಹೆಚ್ಚಿನ ವಿವರಗಳಿಗೆ ಕರೆಮಾಡಿರಿ
ರಘುನಂದನ ಆಚಾರ್
8762751470 / 7892431365

+++++++++++++++++++++++++++++++++++++++++
ಯಾತ್ರೆಯ ಬಗ್ಗೆ ನಮ್ಮ ಹಿಂದಿನ ಯಾತ್ರಿಕರ ಅನುಭವಗಳನ್ನು ನೀವು ನೋಡಬಯಸುವುದಾದರೆ https://www.youtube.com/
ನಮ್ಮ ಮುಂಬರುವ ಯಾತ್ರೆಗಳ ಬಗ್ಗೆ ಸಂದೇಶಗಳನ್ನು ಪಡೆಯಲು ನಮ್ಮ ವಾಟ್ಸ್ಯಾಪ್ ಗ್ರುಪಿಗೆ ಸದಸ್ಯರಾಗಬಹುದು https://chat.whatsapp.com/DKoSOO5dqu82rRHSiiEcau
ಸಾಮಾಜಿಕ ತಾಣಗಳು
ಫೇಸ್ ಬುಕ್ : https://www.facebook.com/vasudevayatra.in
ಇನ್ಸ್ಟಾಗ್ರಾಂ : https://www.instagram.com/vasudeva.yatra/

Hare Srinivasa.Kartika Snana Special - 12 Days Kashi YatraOn account of Kartika Snana we are organizing a 12-days yatra ...
23/07/2025

Hare Srinivasa.

Kartika Snana Special - 12 Days Kashi Yatra

On account of Kartika Snana we are organizing a 12-days yatra to Kashi and surrounding places. You are welcome to join in.

Places covered : Gupta Godavari, Chitrakoota, Prayag Raj, Nandigram, Ayodhya, Gaya, Vyasa Kashi, Varanasi and Vijayawada Panaka Narasimha.

Date : From 04.10.2025 to 15.10.2025
From : Bengaluru / Hyderabad
Package : Sleeper Rs. 23500/- | Rs. III AC 28500/- | Rs. 32500/-

Features
👉 Journey by Train and deluxe bus
👉 Kartika Snana can be done in Ganga, Triveni Sangama, Sarayu, Mandakini and Krishna Rivers.
👉 Breaks for Snana & Sandhyavandanam will be given during train journey
👉 Deluxe rooms for night stay
👉 No night journey in bus
👉 3 days stay in Varanasi
👉 Kannada, Telugu, Hindi and English speaking experienced guides
👉 Own kitchen team
👉 Chaturmasya food also is arranged

🎤 For reviews : www.youtube.com/vasudevayatra
🤝 Facebook: https://www.facebook.com/vasudevayatra.in
🌐 Website : https://www.vasudevayatra.in/ayodhya-kashi-oct-25/
📲 Whatsapp : https://chat.whatsapp.com/DKoSOO5dqu82rRHSiiEcau

🗣️ Bookings have started. Reserve your seats soon.

Contact for more details
8762751470 / 7892431365
Raghunandana Achar
Principal Guide

06/07/2025

Address

Udupi
576101

Alerts

Be the first to know and let us send you an email when Vasudeva Yatra posts news and promotions. Your email address will not be used for any other purpose, and you can unsubscribe at any time.

Contact The Business

Send a message to Vasudeva Yatra:

Share

Category