Cruise karnataka

Cruise karnataka �Exploreing Best tourist places to visit in KARNATAKA state -»travel guide
-»sightseeing attract

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ...
17/11/2021

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.
📸

ಶೈಲಿ ದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣಸ್ಥಳದ ಮಾಹಿತಿಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆವೀಕ್ಷಣೆಗೆ ತೆರೆದಿದೆ.ಪರಿಸ್ಥಿತಿಅವಶೇಷಗಳುಸ್ಥಳದ ಇತಿಹಾಸಕಟ್ಟಿದ್ದು16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ.ಕಟ್ಟಿದವರು ರಾಣಿ ಚನ್ನ ಬೈರಾದೇವಿ

ಕರಿಮೆಣಸು(ಪೆಪ್ಪರ್) ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ.

ಶ್ರೀ ವೀರಭದ್ರ ಸ್ವಾಮಿ ಗುಡಿ, ಕಲ್ಲತ್ತಗಿರಿ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು.
16/04/2021

ಶ್ರೀ ವೀರಭದ್ರ ಸ್ವಾಮಿ ಗುಡಿ, ಕಲ್ಲತ್ತಗಿರಿ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು.

16/04/2021

📍 Kudremukh Peak Trek, Karnataka🤩





❤️❤️







ಸಾತೋಡಿ ಜಲಪಾತ, ಯೆಲ್ಲಾಪುರ್/Sathodi  Falls, Yallapur 📸
16/04/2021

ಸಾತೋಡಿ ಜಲಪಾತ, ಯೆಲ್ಲಾಪುರ್/Sathodi Falls, Yallapur
📸

Off late, what I havefelt is, the play between light and shadowsintrigue me the most.Vijaya Vithala Temple at Hampi waso...
14/04/2021

Off late, what I have
felt is, the play between light and shadows
intrigue me the most.
Vijaya Vithala Temple at Hampi was
one such location where I could explore
photographying light and reflections in
a whole new way. The entire complex
and the ambiance gives a wide range
of opportunities to play with light and
shadows. Certainly, temples are epitome
of learning. It was like this before and still
it is, only of you know, what to learn.

This was captured very much after golden
period. Mid day pictures are so under
rated, isn't it??
~
~
~

📸


The most beautiful sight have ever seen,till date it remains a  memory that changed the definition of beauty for me and ...
14/04/2021

The most beautiful sight have ever seen,till date it remains a memory that changed the definition of beauty for me and isn’t the best thing about travel, it changes your definitions everyday It makes you go beyond the limits you have set for yourself..
📸._.vasterr

13/04/2021

💚
🎥

Bisle Ghat😍😍 📸 : 
16/02/2021

Bisle Ghat😍😍


📸 : 

ಶ್ರೀ ಆತ್ಮಲಿಂಗ ಕ್ಷೇತ್ರ ಮುರುಡೇಶ್ವರ🙏📸.monk                  🔹ಮುರುಡೇಶ್ವರವು ಭಟ್ಕಳದಿಂದ 18ಕಿ.ಮೀ ದೂರದಲ್ಲಿದೆ.ಮುರುಡೇಶ್ವರದಲ್ಲಿ ಶಿವನ...
16/02/2021

ಶ್ರೀ ಆತ್ಮಲಿಂಗ ಕ್ಷೇತ್ರ ಮುರುಡೇಶ್ವರ🙏


📸.monk



🔹
ಮುರುಡೇಶ್ವರವು ಭಟ್ಕಳದಿಂದ 18ಕಿ.ಮೀ ದೂರದಲ್ಲಿದೆ.ಮುರುಡೇಶ್ವರದಲ್ಲಿ ಶಿವನ ಆತ್ಮಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ(123ft) ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ (237.5ft). ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನ ಸೆಳೆಯುತ್ತವೆ.

Murudeshwar temple is built on the "Kanduka Hill" which is surrounded on three sides by the waters of the Arabian Sea. The breath-taking view of the 123-feet Sri Shiva idol from the top of the Raja gopura.20-storied Gopura is constructed at the temple the 237.5-feet-tall Raja Gopura,
It it called as AathmaLinga Kshetra🙏
🔹

ಆಕೆಯೂ ಜಲಪಾತವೇ - ಮಮತೆ-ಕ್ಷಮತೆಯಲ್ಲಿ, ಕವಿತೆ-ಚರಿತೆಗಳಲ್ಲಿ.. 😍Featured Photographer -  📸➖ ❤️
16/02/2021

ಆಕೆಯೂ ಜಲಪಾತವೇ - ಮಮತೆ-ಕ್ಷಮತೆಯಲ್ಲಿ, ಕವಿತೆ-ಚರಿತೆಗಳಲ್ಲಿ.. 😍
Featured Photographer - 📸

❤️

Lakshmi ❤•Hampi  Karnataka  IndiaFeatured photographers :
16/02/2021

Lakshmi ❤

Hampi Karnataka India
Featured photographers :

Address

Vijayapura

Alerts

Be the first to know and let us send you an email when Cruise karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Cruise karnataka:

Share

Category