Namma Vijayapura

Namma Vijayapura To Provide True Information About Vijayapura : Tourist Point , News & Motivational Quotes

12/08/2024

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಚುರುಕಗೊಂಡ ಮುಂಗಾರು ಮಳೆ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೂ ಜೋರಾಗಿ ಸುರಿದಿದೆ. ಪರಿಣಾಮ ನಗರವೆಲ್ಲ ಮಲೆನಾಡಿನಂತಾಗಿದೆ. ಚಳಿಯ ವಾತಾವರಣ ಸೃಷ್ಟಿಯಾಗಿದೆ. ವಾಹನ ಸವಾರರು ಸೋಮವಾರ ಬೆಳಗ್ಗೆ ಕಚೇರಿಗಳು, ನಿತ್ಯದ ಕೆಲಸಗಳಿಗೆ ಮಳೆಯಲ್ಲಿಯೇ ಸಂಚರಿಸಿದರು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿತು.

ಬೆಂಗಳೂರಿನಲ್ಲಿ ಕಳೆದ ಒಂದು 24 ಗಂಟೆಯಲ್ಲಿ ಕೊಡುಗೆಹಳ್ಳಿಯಲ್ಲಿ ಅತ್ಯಧಿಕ ಮಳೆ 61.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದೆಡೆ ವ್ಯಾಪಕ ಮಳೆ ಆದ ಪರಿಣಾಮ, ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ರಸ್ತೆಗಳಲ್ಲಿ ವಾಟರ್‌ಲಾಗಿಂಗ್ ಸಮಸ್ಯೆ ಕಂಡು ಬಂದಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ಸಮಸ್ಯೆ ಉಂಟಾಗಿದೆ. ಅಂಡರ್‌ಪಾಸ್‌ಗಳಲ್ಲಿ ಬಿದ್ದ ನೀರು ಸಸೂತ್ರವಾಗಿ ಹರಿಯದ ಜಲಾವೃತಗೊಂಡವು.

ವಾಹನ ಸವಾರರೇ ಗಮನಿಸಿ ನಗರದ ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ನಡುವಿನ ORR ರಸ್ತೆಯ ಎರಡೂ ಕಡೆ ಸಂಚಾರ ನಿಧಾನವಾಗಿದೆ. ಹೆಬ್ಬಾಳ ಮೇಲ್ಸೇತುವೆ, ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯ ವೀರಸಂದ್ರ ಹತ್ತಿರ ಹೊರಹೋಗುವ ವಾಹನಗಳು ದಟ್ಟಣೆಯಲ್ಲಿ ಸಿಲುಕಿದ್ದು, ಈ ರಸ್ತೆಯಲ್ಲಿ ಓಡಾಡುವವರು ಪಯಾರ್ಯ ಮಾರ್ಗ ಬಳಸುವುದು ಉತ್ತಮವಾಗಿದೆ. ಇಲ್ಲಿ ಮಾತ್ರವಲ್ಲ ಬಿಬಿಎಂಪಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆ ಮಾಡಿದೆ. ಅನೇಕ ಕಡೆ ವಾಟರ್‌ಲಾಗಿಂಗ್ ಸಮಸ್ಯೆ ಆಗಿದ್ದು, ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರ ಕಡೆಗಳಲ್ಲಿ ಚರಂಡಿಗೆ ಬಿದ್ದ ಮಳೆನೀರು ಸರಾಗವಾಗಿ ಹೋಗುವಂತೆ ಪೊಲೀಸರೇ ಕೈಯಿಂದ ಕಸ ಕಡ್ಡಿ ತೆಗೆದರು.

ಕಳೆದ 24 ಗಂಟೆಗಳಲ್ಲಿ ಅಂದರೆ ಇಂದು ಸೋಮವಾರ ಬೆಳಗ್ಗೆ 7.30 ಗಂಟೆಗೆ ಹೊತ್ತಿಗೆ ನಗರದಲ್ಲಿ ಉತ್ತಮ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ? ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ವಿವಿ ಪುರಂ ವ್ಯಾಪ್ತಿಯಲ್ಲಿ 57.5 ಮಿ.ಮೀ., ವಿದ್ಯಾಪೀಠ 56ಮಿ.ಮೀ., ನಾಯಂಡಹಳ್ಳಿ 55ಮಿ.ಮೀ., ಹಗದೂರು 54ಮಿ.ಮೀ., ರಾಜರಾಜೇಶ್ವರಿ ನಗರ 53ಮಿ.ಮೀ., ಚೌಡೇಶ್ವರಿ 51.5ಮಿ.ಮೀ., ವಿ.ನಾಗೇನಹಳ್ಳಿ 50.5ಮಿ.ಮೀ., ರಾಜರಾಜೇಶ್ವರಿ ನಗರ (2)50.5 ಮಿ.ಮೀ, ಪುಲಕೇಶಿ ನಗರ 49.5ಮಿ.ಮೀ, ಯಲಹಂಕ 49ಮಿ.ಮೀ, ಅರಕೆರೆ 48.5 ಮಿ.ಮೀ, ದೊಡ್ಡಾನೆಕ್ಕುಂದಿ 45 ಮಿ.ಮೀ, ಎಚ್‌ಎಸ್‌ಆರ್‌ ಬಡಾವಣೆ ಮತ್ತು ನಾಗಪುರದಲ್ಲಿ 44 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಬೆಂಗಳೂರಲ್ಲಿ ಐದು ದಿನ ಮಳೆ ಎಚ್ಚರಿಕೆ ಸೋಮವಾರ ಬೆಳಗ್ಗೆ ಚುಮು ಚುಮು ಚಳಿ ಜೊತೆಗೆ ಆಗಾಗ ಜಿಟಿ ಜಿಟಿ ಮಳೆಯ ದರ್ಶನವಾಯಿತು. ಇಂದು ಮಬ್ಬು ವಾತಾವರಣ ಇದ್ದು, ಸಂಜೆವರೆಗೆ ಮಳೆ ಹೀಗೆ ಸುರಿಯುವ ಲಕ್ಷಣ ಇದೆ. ಮುಂದಿನ ಜುಲೈ 17ರವರೆಗೆ ಬೆಂಗಳೂರಿನಾದ್ಯಂತ ವ್ಯಾಪಕ ಮಳೆ ಅಬ್ಬರ ಕಂಡು ಬರಲಿದೆ. ಆಗಾಗ ಬಿಸಿಲು ಕಂಡು ಬಂದರೂ ಮಳೆಯ ಛಾಯೆ ಹೆಚ್ಚಿರಲಿದೆ. ಚಳಿಯ ಅನುಭವ ನೀಡಲಿದ್ದು, ನಾಗರಿಕರು ಆರೋಗ್ಯ ಕಡೆಗೆ ಗಮನಹರಿಸಬೇಕಿದೆ.

05/01/2024

26/12/2023

Dowry-free mirage, I think this is a good thing to do by Sant Rampal Ji Maharaj 🙏🫡👍👍👍 proud moment for girls

29/07/2023

Information about Gol Gumbaz 🔥🔥





The voice of Kannadigas is clear and simple.A big yes to development and a big no to divisive politics. Absolute accepta...
13/05/2023

The voice of Kannadigas is clear and simple.
A big yes to development and a big no to divisive politics. Absolute acceptance of progress and a clear rejection of commission governance
Together, let's restore the glory of Karnataka.

*Mumbai Indians Hope To Replicate Earlier Heroics Against Rampaging Gujarat Titans*——————————————————————Mumbai Indians ...
13/05/2023

*Mumbai Indians Hope To Replicate Earlier Heroics Against Rampaging Gujarat Titans*
——————————————————————

Mumbai Indians will be taking the yard again hoping to continue their dream run against the might of Gujarat Titans in Match 57 of IPL 2023. Gujarat Titans have secured eight wins from the 11 games that they have played at a net run rate of +0.951 while Mumbai Indians have secured six wins from five games at a net run rate of -0.255.

Mumbai Indians will be coming into this contest on the back of a fine win against the Royal Challengers Bangalore as Suryakumar Yadav led the charge while Nehal Wadhera played the perfect anchor at the other end. Jason Behrendorff was instrumental with the ball as he bagged figures of 3/36.

Gujarat Titans savoured a monumental win against Lucknow Super Giants in a high-scoring encounter with the reigning champions piling up 227. Shubman Gill (94*) was phenomenal with the bat while Wriddhiman Saha smashed 81 off 43. Mohit Sharma’s incisive 4/29 rattled the spine of the Lucknow chase, helping the Titans set one foot into the playoffs.

A win for the Titans will guarantee them a spot in the top four, and their current form will see them start this game as favourites to pick up a victory. However, one would be unwise to write off Rohit Sharma’s men, with them playing at home and proving to be quite impactful in home conditions this season.

Share this to your friends and family 🙌
13/05/2023

Share this to your friends and family 🙌

🚨🚨Braking News 🚨🚨Vijugouda S BJP Member 👨‍💼Said that he was fatally assaulted in the middle of the way from Tikota to Bi...
09/05/2023

🚨🚨Braking News 🚨🚨

Vijugouda S BJP Member 👨‍💼
Said that he was fatally assaulted in the middle of the way from Tikota to Bijapur. I am at ease right now with the blessings of Babaleshwara constituency people. Getting the appropriate medical treatment.
BJP Karnataka

Now Gowda is safe, no one needs to worry.
Namma Vijayapura

06/05/2023

THIS TIME WHO WILL WIN IN
BIJAPUR ELECTION 2023

Bijapur City Assembly Election 2023: Can BJP's Basanagouda Patil again defeat Congress' Abdul Hameed?Bijapur City Assembly Election 2023: The battle for Bijapur City constituency is going to be intense as the Congress and the BJP lock horns once again. Congress has fielded Abdul Hameed Mushrif against his old rival Basanagouda R Patil Yatnal of the BJP

RAJESHWARI GAYAKWADIsabelle Wong hat-trick fires Mumbai Indians into WPL final with 72-run win over UP WarriorzThe final...
22/04/2023

RAJESHWARI GAYAKWAD
Isabelle Wong hat-trick fires Mumbai Indians into WPL final with 72-run win over UP Warriorz

The final of the inaugural WPL will be played between the two best sides that occupied the top two spots of the points table with 12 points ...

Address

Vijayapura
586101

Website

Alerts

Be the first to know and let us send you an email when Namma Vijayapura posts news and promotions. Your email address will not be used for any other purpose, and you can unsubscribe at any time.

Share