27/06/2025
!! ಶ್ರೀ ಗುರುಭ್ಯೋ ನಮಃ !!
Shri Lalitha Holiday's.
ಕಾಶಿ ಗಂಗಾ ತೀರ್ಥ ರಾಮೇಶ್ವರಲಿಂಗಕ್ಕೆ ಅರ್ಪಣಾ ಕಾರ್ಯಕ್ರಮ..
ತಮಿಳುನಾಡು ಯಾತ್ರಾ.
7 ದಿವಸಗಳು.
ದಿನಾಂಕ 13/07/2025 ರಿಂದ 19/07/2025 ರ ವರೆಗೆ.
2×2 ಸುಖಾಸೀನ ಲಕ್ಷುರಿ Ac Volvo ಬಸ್.
Delux ರೂಮ್( twin sharing)..
ಶುಚಿರುಚಿಯ ಶುದ್ಧ ಸಸ್ಯಾಹಾರಿ ಊಟೋಪಚಾರ( ನಮ್ಮ ಅಡುಗೆಯವರಿಂದ)..
ಸಂದರ್ಶಿಸುವ ಸ್ಥಳ -- ಮಧುರೈ , ಮೀನಾಕ್ಷಿದೇವಿ ಸುಂದರೇಶ್ವರ, ಸುಚಿಂದ್ರಂ, ದತ್ತಾತ್ರೇಯ, ಹನುಮಾನ್ ಕನ್ಯಾಕುಮಾರಿ, ವಿವೇಕಾನಂದ ರೋಕ್, ತಿರುಚೆಂದುರ್ ಸುಬ್ರಹ್ಮಣ್ಯಸ್ವಾಮಿ, ರಾಮೇಶ್ವರಂ (ಜ್ಯೋತಿರ್ಲಿಂಗ) ವಿಭೀಷಣ ಪಟ್ಟಾಭಿಷೇಕ ಮಂದಿರ, ನವಾಪಾಷಾಣ( ದೇವಿಪಟ್ಟಿನಂ) ಶ್ರೀರಂಗಮ್, ಜಂಭುಕೇಶ್ವರ,( ಪಂಚಭೂತಲಿಂಗ ಜಲಲಿಂಗ ) ಬೃಹದೀಶ್ವರ ( ತಂಜಾವೂರು) ಚಂದ್ರಗ್ರಹ , ಕುಂಭಕೋಣಂ, ತಿರುನಾಗೇಶ್ವರಮ್, (ರಾಹು) ತಿರುನಲ್ಲಾರ್ ಶನಿ ಭಗವಾನ್ ಸಹಿತ ಎಲ್ಲ ನವಗ್ರಹ ದೇವಸ್ಥಾನ, ವೈದೀಶ್ವರನ್, ಚಿದಂಬರಂ,, ನವಪಾಶಾಣ,( ದೇವಿಪಟ್ಟಿನಂ).
ಯಾತ್ರೆಯ ವೆಚ್ಚ 22000/. ಒಬ್ಬರಿಗೆ
** ಸೂಚನೆ**.
Including packege.
ಮೇಲ್ಕಂಡ ದರದಲ್ಲಿ
Ac Volvo Bus,
Delux twin Sharing rooms.
Breakfast, lunch and dinner.
ಒಳಪಟ್ಟಿರುತ್ತದೆ..
Excluding packege.
ಎಲ್ಲ ದೇವರ ಶೀರ್ಘ ವಿಶೇಷ ದರ್ಶನ ವ್ಯವಸ್ಥೆ,
ಬೋಟಿಂಗ್ ಮತ್ತು ಆಟೋ ಖರ್ಚುಪ್ರಯಾಣಿಕರದ್ದು.. ಅಂದಾಜು ವೆಚ್ಚ.2000/--
Pls book ur ticket's
Advance amt 10000..
ಸರ್ವೇ ಜನಾಃ ಸುಖಿನೋ ಭವಂತು.
ಗುಂಡಣ್ಣಶಾಸ್ತ್ರೀ
9986622908