01/11/2026
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಮತ್ತು ಐತಿಹಾಸಿಕ ವೈಭವದಿಂದ ಶ್ರೀಮಂತವಾದ ನಮ್ಮ ಹೆಮ್ಮೆಯ ನಾಡು ಕರ್ನಾಟಕ.
ನಮ್ಮ ನಾಡಿನ ಸೌಂದರ್ಯವನ್ನು ಅರಿಯೋಣ, ಪರಂಪರೆಯನ್ನು ಗೌರವಿಸೋಣ, ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ.
ಬನ್ನಿ, ಕರ್ನಾಟಕದ ಅದ್ಭುತ ಪ್ರವಾಸಿ ತಾಣಗಳನ್ನು Sai Dham Tours ಜೊತೆ ಅನ್ವೇಷಿಸೋಣ!
#ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #ನಮ್ಮಕರ್ನಾಟಕ #ಜೈಕರ್ನಾಟಕ #ಕನ್ನಡಾಂಬೆ